ಲಾಕ್ ಡೌನ್ ಅವಧಿಯಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವಂತಿಲ್ಲ & ಅವರ ವೇತನ ಕಡಿತ ಮಾಡಬಾರದು ಎಂದು ಇಲಾಖೆಯ ಮೂಲಕವಾಗಿ ಆದೇಶಿಲಾಗಿದೆ.
ಉದ್ಯೋಗಿಗಳು ರಜೆ ಪಡೆದಿದ್ದರೆ ಅವರ ವೇತನ ಕಡಿತ ಮಾಡಿದೆ ಕರ್ತವ್ಯದಲ್ಲಿ ಇದ್ದಾರೆ ಎಂದು ಪರಿಗಣಿಸಬೇಕು. 1/2
Held a meeting with Labour, Social Welfare & BBMP officers to discuss distribution of grocery kits. It was decided to share responsibility - Migrants on streets (Labour), Migrants at sites (BBMP & CREDAI) & Migrants in rented houses/Slums (PDS, non-PDS & Call Centre/Helpline).
" ವಲಸೆ ಹಾಗೂ ನಿರಾಶ್ರಿತ ಕಾರ್ಮಿಕರಿಗೆ ನೆರವು "
ಲಾಕ್ ಡೌನ್ ದಿಂದ ತೊಂದರೆ ಅನುಭವಿಸುತ್ತಿರುವ ವಲಸೆ ಹಾಗೂ ನಿರಾಶ್ರಿತ ಕಾರ್ಮಿಕರು ಯಾರು ಸಹ ಹಸಿವಿನಿಂದ ಬಳಲಬಾರದು ಎಂಬ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಿದ " ದಾಸೋಹ " ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. 1/2
ಕೋವಿಡ್-19 ನಿಂದ ಸಂಕಷ್ಟದಲ್ಲಿರುವ ನಿರಾಶ್ರಿತ ಬಡ ಕಾರ್ಮಿಕರಿಗೆ ಹಾಗೂ ಊಟಕ್ಕೂ ಕಷ್ಟವಿರುವ ಬಡವರಿಗೆ ಎರಡೂ ಹೊತ್ತಿನ ಊಟ ಪೂರೈಸುವ ನಿಟ್ಟಿನಲ್ಲಿ, ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆ "ದಾಸೋಹ" ಹೆಲ್ಪಲೈನ್ ನಂ 155214 ಆರಂಭಿಸಿದೆ. 1/2
International Conference on Vision Zero
Zero Accident Workplaces
“Occupational Safety & Health in a Globalized World: A Nuanced Approach Towards Zero Accident Workplaces” Watch us Live on youtube from The Lalit Ashok, Bangalore Youtube : https://t.co/wKupl0D50N
ಜನವರಿ 29, 2020 ರಂದು ಬೆಂಗಳೂರಿನ ಐಐಎಂಬಿಯಲ್ಲಿ ನಡೆದ ಸಮಾವೇಶದಲ್ಲಿ ಕಟ್ಟಡ ಕಾರ್ಮಿಕರ ಸುರಕ್ಷತೆ ಕುರಿತಂತೆ ನಾಗರಿಕ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಹಾಗೂ ಬಾಗೀದಾರರೊಂದಿಗೆ ಚರ್ಚಿಸಲಾಯಿತು. @mani1972ias@nimmasuresh@SrinivasKit@psridharp
ಇವತ್ತು ನಮ್ಮ ಕಾರ್ಮಿಕ ಇಲಾಖೆಯಲ್ಲಿ ಮಾನ್ಯ ಕಾರ್ಮಿಕ ಆಯುಕ್ತಾರ ಶ್ರೀ ಕೆ.ಜಿ.ಶಾಂತರಾಮ ಸರ್ ಇವರ ಸಮ್ಮುಖದಲ್ಲಿ ೨೦೨೦ ನೇ ಹೊಸ ವರ್ಷದ ಆಚರಣೆಯನ್ನು ಸಂವಿಧಾನದ ಪೀಠಕಾ ಭಾಗವನ್ನು ಬೋಧಿಸುವುದರ ಮೂಲಕ ಆಚರಿಸಲಾಗಿಯಿತು