ಕರ್ನಾಟಕ ಭಾರತ್ ಗೌರವ್ ಕಾಶೀ-ಗಯಾ ದರ್ಶನ ಯೋಜನೆಯಡಿ ಸುಗಮ ಮತ್ತು ಅನುಕೂಲಕ್ಕೆ ತಕ್ಕಂತೆ ರೈಲು ಪ್ರಯಾಣ, ಊಟ, ವಸತಿ ಮತ್ತು ದರ್ಶನ ಮಾಡುವ ಎಲ್ಲ ಸೌಲಭ್ಯಗಳನ್ನು ಭಾರತ್ ಗೌರವ್ ರೈಲು ಪ್ಯಾಕೇಜ್ ಒಳಗೊಂಡಿದೆ.
ರಾಜ್ಯ ಸರ್ಕಾರವು ₹7,500 ಸಹಾಯಧನ ನೀಡುವ ಜೊತೆಗೆ ಐಆರ್ಸಿಟಿಸಿ ಮತ್ತು ಭಾರತೀಯ ರೈಲ್ವೆ ಇಲಾಖೆ ಸಹಯೋಗದೊಂದಿಗೆ ವಿಶೇಷ ರೈಲಿನ ಸೌಲಭ್ಯ ಕಲ್ಪಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
#Karnataka #RamalingaReddy #Varanasi #buddhgaya #PrayagRaj #Ayodhya #IRCTC #Railway #IndianRailways
ಮಾನ್ಯರಿಗೆ ನಮಸ್ಕಾರ.ಇದುರಾಮದುರ್ಗ ತಾಲೂಕು ಸಂಗಳ GPವ್ಯಾಪ್ತಿಯ ಕಲಹಾಳ ಗ್ರಾಮ ಈ ನೀರಿನ ಟ್ಯಾಂಕ್ ಹಳೆಯದಾಗಿದ್ದು ಬೀಳುವ ಹಂತದಲ್ಲಿದೆ.ಈಗಾಗಲೇ gp ಯವರಿಗೆಮನವಿಮಾಡಿದರೂಪ್ರಯೋಜನ ವಾಗಿಲ್ಲ ಆದ್ದರಿಂದ ಮಾನ್ಯರು ತೆರವುಗೊಳಿಸಲುಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದುಕೋರುತ್ತೇನೆ. ಸುತ್ತಲೂ4ಮನೆಗಳಿವೆ.ಅಪಾಯದ ಸಾಧ್ಯತೆಇದೆ@CMofKarnataka
ಮಾನ್ಯರಿಗೆನಮಸ್ಕಾರಗಳು.ನಮ್ಮದು ರಾಮದುರ್ಗ ತಾಲೂಕು ಸಂಗಳgp ವ್ಯಾಪ್ತಿಯ ಕಲಹಾಳ ಗ್ರಾಮ.ಈ ನೀರಿನ ಟ್ಯಾಂಕ್ ಶಿಥೀಲಗೊಂಡಿದ್ದು ತೆರವುಗೊಳಿಸಲು ವಿನಂತಿ.Gpಯವರಿಗೆ ಈಗಾಗಲೇ ವಿನಂತಿ ಮಾಡಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ.ಸದರಿ ಟ್ಯಾಂಕ್ ಗೆ ಹೊಂದಿಕೊಂಡಂತೆ 4 ಮನೆಗಳಿವೆ. ಬಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆ ಜಾಸ್ತಿ. @CEOZPBelagavi
ಮಾನ್ಯರಿಗೆನಮಸ್ಕಾರಗಳು.ನಮ್ಮದು ರಾಮದುರ್ಗ ತಾಲೂಕು ಸಂಗಳgp ವ್ಯಾಪ್ತಿಯ ಕಲಹಾಳ ಗ್ರಾಮ.ಈ ನೀರಿನ ಟ್ಯಾಂಕ್ ಶಿಥೀಲಗೊಂಡಿದ್ದು ತೆರವುಗೊಳಿಸಲು ವಿನಂತಿ.Gpಯವರಿಗೆ ಈಗಾಗಲೇ ವಿನಂತಿ ಮಾಡಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ.ಸದರಿ ಟ್ಯಾಂಕ್ ಗೆ ಹೊಂದಿಕೊಂಡಂತೆ 4 ಮನೆಗಳಿವೆ. ಬಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆ ಜಾಸ್ತಿ. @ZP_Belagavi
ಮಾನ್ಯರಿಗೆ ನಮಸ್ಕಾರಗಳು.ನಮ್ಮದು ರಾಮದುರ್ಗ ತಾಲೂಕು ಸಂಗಳ gp ವ್ಯಾಪ್ತಿಯ ಕಲಹಾಳ ಗ್ರಾಮ.ಈ ನೀರಿನ ಟ್ಯಾಂಕ್ ಶಿಥೀಲಗೊಂಡಿದ್ದು ತೆರವುಗೊಳಿಸಲು ವಿನಂತಿ. Gp ಯವರಿಗೆ ಈಗಾಗಲೇ ವಿನಂತಿ ಮಾಡಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಸದರಿ ಟ್ಯಾಂಕ್ ಗೆ ಹೊಂದಿಕೊಂಡಂತೆ 4 ಮನೆಗಳಿವೆ. ಬಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆ ಜಾಸ್ತಿ. @readingkafka
ಮಾನ್ಯರಿಗೆನಮಸ್ಕಾರಗಳು.ನಮ್ಮದು ರಾಮದುರ್ಗ ತಾಲೂಕು ಸಂಗಳgp ವ್ಯಾಪ್ತಿಯ ಕಲಹಾಳ ಗ್ರಾಮ.ಈ ನೀರಿನ ಟ್ಯಾಂಕ್ ಶಿಥೀಲಗೊಂಡಿದ್ದು ತೆರವುಗೊಳಿಸಲು ವಿನಂತಿ.Gpಯವರಿಗೆ ಈಗಾಗಲೇ ವಿನಂತಿ ಮಾಡಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ.ಸದರಿ ಟ್ಯಾಂಕ್ ಗೆ ಹೊಂದಿಕೊಂಡಂತೆ 4 ಮನೆಗಳಿವೆ. ಬಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆ ಜಾಸ್ತಿ @lkatheeq @gokRDPR
ಮಾನ್ಯರಿಗೆನಮಸ್ಕಾರಗಳು.ನಮ್ಮದು ರಾಮದುರ್ಗ ತಾಲೂಕು ಸಂಗಳgp ವ್ಯಾಪ್ತಿಯ ಕಲಹಾಳ ಗ್ರಾಮ.ಈ ನೀರಿನ ಟ್ಯಾಂಕ್ ಶಿಥೀಲಗೊಂಡಿದ್ದು ತೆರವುಗೊಳಿಸಲು ವಿನಂತಿ.Gpಯವರಿಗೆ ಈಗಾಗಲೇ ವಿನಂತಿ ಮಾಡಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ.ಸದರಿ ಟ್ಯಾಂಕ್ ಗೆ ಹೊಂದಿಕೊಂಡಂತೆ 4 ಮನೆಗಳಿವೆ. ಬಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆ ಜಾಸ್ತಿ @lkatheeq @gokRDPR
ಐ.ಸಿ.ಎ.ಆರ್ (Indian Council For Agricultural Research) ನಡೆಸಿದ ಪಿ.ಎಚ್.ಡಿ ಪದವಿ ಪ್ರವೇಶ ಪರೀಕ್ಷೆಯಲ್ಲಿ ಎಸ್.ಟಿ ವಿಭಾಗದಲ್ಲಿ 2ನೇ & ಸಾಮಾನ್ಯ ವಿಭಾಗದಲ್ಲಿ 4ನೇ ಸ್ಥಾನ ಪಡೆದ ಮೈಸೂರಿನ ನಂಜನಗೂಡು ತಾಲೂಕಿನ ಬೊಕ್ಕಳ್ಳಿಯ ಬಡ ರೈತ ಕುಟುಂಬದ ಹರ್ಷಿತಾ ನಾಯಕ್ ರವರಿಗೆ ಹಾರ್ದಿಕ ಅಭಿನಂದನೆಗಳು.
1/2
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 20223ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡಗಳ ಸಮುದಾಯದವರಿಗಾಗಿ ಸೋಲಾರ್ ಪ್ಯಾನೆಲ್ ರಿಪೇರಿ ಹಾಗೂ ಸರ್ವಿಸ್ಸಿಂಗ್ ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಆಸಕ್ತರಿಂದ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ @
@captain_mani72
@SWDGok@
ಉದ್ಯೋಗಾಕಾಂಕ್ಷಿಗಳ ಬಹು ದಿನಗಳ ಬೇಡಿಕೆಯಾಗಿದ್ದ, ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಗಳಿಗೆ ನಿಗದಿಪಡಿಸಲಾದ ವಯೋಮಿತಿಯನ್ನು ಒಂದು ಬಾರಿಗೆ ಅನ್ವಯವಾಗುವಂತೆ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಇದರಿಂದ ಸಾವಿರಾರು ಅಭ್ಯರ್ಥಿಗಳಿಗೆ ಅನುಕೂಲ ಆಗಲಿದೆ.
@CMofKarnataka@DgpKarnataka
"ರೇಖೆಗಳ ಮೂಲಕವೇ 'ಕಾಮನ್ ಮ್ಯಾನ್' ಎಂಬ ಅದ್ಭುತ ವ್ಯಕ್ತಿತ್ವ ಕಟ್ಟಿಕೊಟ್ಟ ಭಾರತದ ಶ್ರೇಷ್ಠ ವ್ಯಂಗ್ಯ ಚಿತ್ರಕಾರ, ಪದ್ಮವಿಭೂಷಣ, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ, ದಿವಂಗತ ಆರ್ ಕೆ ಲಕ್ಷ್ಮಣ್ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
@CMofKarnataka@BSBommai