ನನ್ನ ನೆಚ್ಚಿನ ಸಾಹಿತಿಗಳಾದ ಶ್ರೀ ಎಸ್.ಎಲ್. ಬೈರಪ್ಪ ಅವರ ನಿಧನದ ಸುದ್ದಿ ನಿಜಕ್ಕೂ ದುಃಖ ತಂದಿದೆ. ಅವರ ಕಾದಂಬರಿಗಳು ಕೇವಲ ಕಥೆಗಳಾಗಿರದೆ, ನಮ್ಮ ಆಲೋಚನೆಗಳನ್ನು ವಿಸ್ತರಿಸಿದ ಗಂಭೀರ ಚಿಂತನೆಗಳಾಗಿದ್ದವು. ಕನ್ನಡ ಸಾಹಿತ್ಯ ಲೋಕಕ್ಕೆ ಇದು ದೊಡ್ಡ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕೃತಿಗಳು ನಮ್ಮೊಂದಿಗೆ ಸದಾ ಜೀವಂತವಾಗಿರುತ್ತವೆ.
Meet IITian Baba at the Maha Kumbh, who did Aerospace Engineering from IIT Bombay but left everything for spirituality.
Meanwhile, illiterate Leftists and Seculars mock Sanatanis.
ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ.
ನಿಮ್ಮೆಲ್ಲರ ಪ್ರೀತಿ ಬೆಂಬಲ ಆಶೀರ್ವಾದ ಎಂದಿನಂತೆ ಸದಾ ಇರಲಿ - ಜೈ ಹನುಮಾನ್
A vow from the Tretayuga, bound to be fulfilled in the Kaliyuga🙏
We bring forth an epic of loyalty, courage and devotion❤️🔥
Extremely happy to collaborate with Director @prasanthvarma and Producers @mythriofficial
#Jaihanuman #Jaishreeram #Blessed
#JaiHanumanFirstlook #HappyDiwali
ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ...
"ರಿಚರ್ಡ್ ಆಂಟನಿ" - ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ.. ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ 🤗
https://t.co/m8C78ib0s5
@hombalefilms@VKiragandur@HombaleGroup@RichiIsBack
#Chamak - SUPERB. Last 30 mins is awesome. @Official_Ganesh is back with a bang. @SimpleSuni yet again proves that he is master in Rom-Coms.
Watch it with your loved ones.
Rating 4/5.
ಚಿತ್ರದ ಬಹುದೊಡ್ಡ ಪಬ್ಲಿಸಿಟಿ., ಮೌತ್ ಪಬ್ಲಿಸಿಟಿ ಮತ್ತ�� ಅದು ಚಿತ್ರತಂಡದ ಕೈಲಿರುವುದಿಲ್ಲ,
ಅದಿರುವುದು ನಿಮಗೆ ಮತ್ತು ನಿಮಗೆ ಮಾತ್ರ
ಈ ಚಿತ್ರ"ಮೊದಲ ದಿನ ಏನು ರಿಪೋರ್ಟ್ ಕೇಳದೆ ಬರುವ ಪ್ರತಿಯೊಬ್ಬರಿಗೂ ಅರ್ಪಣೆ
#ಚಮಕ್ ಇಂದಿನಿಂದ ನಿಮ್ಮದು
ನೋಡಿ
ವಿಮರ್ಶೆ ನೀಡಿ.
ಬುಕ್ ಮೈ ಶೋ ರೇಟಿಂಗ್ ಮಾಡಿ
ಹರಸಿ
ಗೆಲುವಿರಲಿ ಸೋಲಿರಲಿ ಸದಾ ಜೊತೆಗಿರಿ