Happiest Birthday to @isheetalshetty !
The one who keeps the gang together, brings the loudest laughs, and creates the best memories.
Wishing you endless happiness, success, and all the love you deserve.
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು @isheetalshetty#HappyBirthday
ಎಷ್ಟು ಮಜಾ ಅಂದ್ರೆ ಈ ದೊಡ್ಡ ಪ್ರಪಂಚದಲ್ಲಿ ನಂಗೆ ಅಂತ ಒಂದು ಜಾಗ ಯಾವಾಗ್ಲೂ ಇರತ್ತೆ. ಆದ್ರೂ ಕಳೆದು ಹೋಗಿದೀನೇನೋ ಅನ್ನಿಸ್ತಿರತ್ತಲಾ ಯಾಕೆ....
#homeinme#whereishome#isheethalshetty
Nistar - The Construction Journey
Soon to join #EasternNavalCommand - #Nistar, India’s first indigenously designed Diving Support Vessel.
Built by Hindustan Shipyard Ltd, Nistar is a shining symbol of #AatmanirbharBharat with 80% indigenisation & 120 MSMEs collaborating
She is #missionready for her Deep-sea Diving Support and Submarine Rescue roles!
#MAHASAGAR #ViksitBharat
#Nistar - 'Guardian of the Deep'
Unveiling the crest of Nistar, the first ship of two Diving Support Vessels.
Set to join the #EasternSword#SunriseFleet of #IndianNavy soon.
#Nistar will usher in state-of-the-art capabilities in deep sea diving and submarine rescue.
The crest depicts an 'anchor’ symbolising maritime dominance and stability; with the 'dolphin' circling it signifying a seafarer's friend & harbinger of fair weather.
The ship's motto 'Deliverance with Precision and Bravery’ truly embodies its role and capabilities.
In unison, these elements represent the diving and submarine rescue roles of Nistar.
https://t.co/hWpQYF8dfB
@SpokespersonMoD@DefenceMinIndia@DefProdnIndia@IN_HQENC
'ಅಪ್ಪಾಜಿಯವರ ಹುಟ್ಟುಹಬ್ಬದಂದು ನನ್ನ ಮಗಳ ಮೊದಲ ಚಿತ್ರ ಬಿಡುಗಡೆಯಾಗುತ್ತಿರುವುದು ನನಗೆ ತುಂಬಾ ವಿಶೇಷವಾದ ಕ್ಷಣ. ನಮ್ಮ ಕುಟುಂಬದ ಮೇಲೆ ಜನರು ತೋರಿಸಿರುವ ಎಲ್ಲಾ ಪ್ರೀತಿ ಅಪ್ಪಾಜಿಯವರಿಂದ ಬಂದಿದೆ, ಮತ್ತು ಮುಂದಿನ ಪೀಳಿಗೆಯ ಮೇಲೆ ಎಲ್ಲರೂ ಅದೇ ಪ್ರೀತಿಯನ್ನು ತೋರಿಸುವುದನ್ನು ನೋಡಿದಾಗ ತುಂಬಾ ಖುಷಿಯಾಗುತ್ತಿದೆ. ಅಭಿಮಾನಿಗಳು ಮತ್ತು ಕನ್ನಡ ಸಿನಿಮಾ ಪ್ರೇಮಿಗಳ ನಿರಂತರ ಬೆಂಬಲಕ್ಕೆ ಧನ್ಯವಾದಗಳು. ಫೈರ್ ಫ್ಲೈ ಚಿತ್ರವು ಸಾವು, ನೋವು, ಜೀವನದ ಸ್ಪೂರ್ತಿಯ ಮರು ಚಿಗುರುವಿಕೆಯ ಬಗ್ಗೆ ಮಾತಾಡುವ ಚಿತ್ರ, ಇಂತಹ ಅಗಾಧವಾದ ವಿಷಯವನ್ನು ಸರಳವಾಗಿ ಹಾಸ್ಯದ ಮೂಲಕ ಹೇಳಿರುವುದು ನನಗೆ ತುಂಬಾ ಹತ್ತಿರವಾಯಿತು, ಎಲ್ಲರೂ ಅದನ್ನು ಮೆಚ್ಚುತ್ತಾರೆ ಎಂದು ನನಗೆ ನಂಬಿಕೆ ಇದೆ'
@NivedithaSrk@shrimutthu_cs@vamshikrishnasm@charanrajmr2701@isheetalshetty@raghuniduvalli@Rachana_Inder@abhilashKalati
ಬಾಸ್ ಬಾಸ್ ಅಂತ ಕೂಗುತ್ತಿದ್ದವರೇ ಎದ್ದು ನಿಂತು @KicchaSudeep sirತಾಯಿಗೆ ಗೌರವ ವಂದನೆ ಮಾಡಿದ ಅಪರೂಪದ ಘಟನೆ;
ನಾನು ಮಾಡಿದ ಕೆಲಸಕ್ಕೆ 10ಸಾವಿರಕ್ಕೂ ಹೆಚ್ಚುಜನ ಪ್ರೀತಿತೋರಿದರು!ಮಹಿಳೆಯರೇ ಹೆಚ್ಚು!ಅಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಬಾಸ್ ಅಂತ ಕೂಗಿದವರ ಬಾಯಲ್ಲೇ #ಸುದೀಪ್ ಸರ್ ತಾಯಿಗೆ ಗೌರವ ವಿದಾಯ ತೋರಿಸಿದ ಎಲ್ಲಾKR nagarಬಂಧಿಗಳಿಗೆ🙏
ರಾಷ್ಟ್ರ ಪ್ರಶಸ್ತಿ ಕನ್ನಡ ಸಿನಿಮಾಗಳಿಗ್ಯಾವುದಕ್ಕೆ ಬಂದ್ರೂ ಯಾರಿಗ್ ಬಂದ್ರೂ ಖುಷಿ ನಮಗೆ.. ಅಂತಾದ್ರಲ್ಲಿ ನಮ್ ಜನಕ್ಕೆ ಒಬ್ರಿಗ್ ಅದೂ ಎರಡೆರ್ಡ್ ಪ್ರಶಸ್ತಿ ಬಂದ್ರೆ ಮನ್ಸಿಗ್ ಅದ್ಹೇಗನ್ನಿಸಬೇಡ....🤗🤗 ನೀವೇ ಹೇಳಿ congratulations @shetty_rishab