@Prakash_Rayanna@__kosire ಯಾವ ಜಾತಿ ಧರ್ಮದವನೇ ಆಗಿರಲಿ ಇಂತಹ ಪುಂಡಾಡಿಕೆ ಮಾಡಿದವನ ಕಾಲು ಮುರ್ದು ಒದ್ದು ಒಳಗೆ ಹಾಕಿ ಇಂತವರಿಂದ ಸಮಾಜದ ಸ್ವಾಸ್ಥ ಹಾಳಾಗಿ ಶಾಂತಿ ಅದಗೆಡುತ್ತೆ 😠😠😠😠
@ShakunthalaHS@PriyankKharge ಮೇಡಂ ನೀವು ಹೇಳಿ ಚಕ್ರವರ್ತಿಯವರ ಸಾಧನೆ ಏನು ಅಂತ......?
ಬುಲೆಟ್ ಟ್ರೈನ್ ನಾ ಚಿತ್ರದುರ್ಗದ್ದ್ದಲ್ಲಿ 10 ಗಂಟೆಗೆ
ಅತ್ತಿದ್ರೆ ಬೆಂಗಳೂರಿಗೆ 10ಗಂಟೆ 2ನಿಮಿಷಕ್ಕೆ ಬಂದು ಬಿಡ್ತಿವಿ ಅಂತ ಹೇಳಿದ್ರು ಇದು ಅವರ ಸಾಧನೆ ನಾ ನಿಮ್ಮ ಪ್ರಕಾರ ಅಲ್ವಾ
@Vijaykarnataka ಬೆಳಿಗ್ಗೆ tv9ನ್ಯೂಸ್ ನಲ್ಲಿ bjp ಜೊತೆಗೆ jds ಮೈತ್ರಿ ಲೋಕಸಬೆಗೆ ಅಂತ ನೋಡ್ದೆ
ಮದ್ಯಾಹ್ನ ಅದೇ ಚಾನಲ್ನಲ್ಲಿ bjp ಜೊತೆ ಯಾವ್ ಪಕ್ಷ ಸೇರಿಲ್ಲ ಮೈತ್ರಿ ಮಾಡ್ಕೊಂಡಿಲ್ಲ ಹೇಳಿ ಅಂತ ದೊಡ್ಡ್ ಗೌಡ್ರು ಹೇಳ್ತಾ ಇದ್ರು ಅಲ್ಲಿಗೆ ಪಕ್ಕ ಅಯ್ತು ಮೈತ್ರಿ ಮಾಡ್ಕೊಳ್ಳೋಕೆ ಎಲ್ಲಾ ತಯಾರಿ ಹಾಗಿದೆ ಅಂತ ಇಲ್ಲಿ ನೋಡಿದ್ರೆ hdk ಈಗೆ.. !!