ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಸಂಬಂಧ ಪಟ್ಟಂತೆ ಚಿಕ್ಕಬಳ್ಳಾಪುರ ಜಿಲ್ಲೆ ಇಂದ ಒಟ್ಟಾರೆ 45 ಹುದ್ದೆಗಳಿದ್ದರೂ ST ವರ್ಗಕ್ಕೆ ಒಂದೂ ಹುದ್ದೆ ನೀಡಿಲ್ಲ ಆ ಭಾಗದಲ್ಲಿ ST ವರ್ಗದ ನಾಯಕ ಸಮಾಜದವರು ಹೆಚ್ಚಿನ ಸಂಖ್ಯೆ ಹೊಂದಿದ್ದಾರೆ ಇದು ಅನ್ಯಾಯವಲ್ಲವೇ?
ರಾಯಚೂರಲ್ಲೂ ST ವರ್ಗಕ್ಕೆ ಒಂದೂ ಹುದ್ದೆಯೂ ನೀಡಿಲ್ಲ ಯಾಕೆ
@KEA_karnataka?
ಒಬ್ಬ ಮಹಿಳಾ ಮಂತ್ರಿ ಕೂಡ ಇಲ್ಲ..!
ದಬ್ಬಾಳಿಕೆ ಈಗ್ಲಿಂದಲೇ ಶುರು 😤
ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮುಚ್ಚಿಬಿಡಿ ಡಿಕೆಶಿ ಅವ್ರೇ.
ನೋಡ್ರಮಾ ಕಾಂಗ್ರೆಸಲ್ಲಿರೋ ಹೆಣ್ಮಕ್ಳೆ,ನೀವೇನಿದ್ರೂ ಜೈ ಅಂದು,ಪಕ್ಷ ಸಂಘಟನೆ ಮಾಡೋಕೆ ಅಷ್ಟೇ. ಅಧಿಕಾರಕ್ಕಲ್ಲ.
ಇಂದಿರಾ ಗಾಂಧಿ ಪಕ್ಷದಲ್ಲಿ ಇದು ಆಗ್ತಾ ಇರೋದು ಇನ್ನೂ ನಾಚಿಕೆಗೇಡು
#Shame
ನಾಡಿನ ಜನಪ್ರಿಯ ನಾಯಕರು, ಬುದ್ಧ ಬಸವ ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆಯುವ ಅಹಿಂದ ನೇತಾರರು, ನನ್ನ ನೆಚ್ಚಿನ ರಾಜಕಾರಣಿಗಳು ಹಾಗೂ ಮಾಜಿ ಸಚಿವರು, ಭಾವಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಜಾರಕಿಹೊಳಿ ಸರ್ ಅವ್ರಿಗೆ ಜನ್ಮ ದಿನದ ಶುಭಾಶಯಗಳು.
@JarkiholiSatish#SatishJarkiholi
@JaiBhimMadiga , ಸದಾ ಅಂಬೇಡ್ಕರ್ ರವರ ಚಿಂತನೆಗಳನ್ನು ಮುನ್ನಲಗೆ ತಂದು ಸಮಾಜದಲ್ಲಿ ಸಮಾನತೆ ಬಯಸುವ ಒಬ್ಬ ನಾಯಕನ ವಿರುದ್ಧ ಹಿಂದೆ ಮುಂದೆ ನೋಡದೆ ಯಾವನೋ ಥರ್ಡ್ ಕ್ಲಾಸ್ ಹೇಳಿದ ಅಂತ ಟ್ವೀಟ್ ಮಾಡ್ತಿರಲ್ಲ ನಾಚಿಕೆ ಆಗಬೇಕು ನಿಮ್ಗೆ