ನಮ್ಮ ಬಳಿ ಕ್ಯಾಲೆಂಡರ್ ಇದೆ.. ಮೊಬೈಲ್ ಇದೆ..
ನೂರಾರು ನ್ಯೂಸ್ ಚಾನೆಲ್ ಗಳಿವೆ..
ನಿಮಿಷದಲ್ಲಿ ವೈರಲ್ ಆಗುವ
ಸೋಷಿಯಲ್ ಮೀಡಿಯಾ ಗಳಿವೆ..
ಹಾಗಿದ್ದರೂ ಈ ಮಹಾಕುಂಭ ಮೇಳ ನಡೆಯೋ ಸಮಯದ ಬಗ್ಗೆ ಕೋಟ್ಯಾಂತರ ಜನರಿಗೆ ಇನ್ನೂ ಗೊತ್ತಾಗಿಲ್ಲ..
ಈ ಅಘೋರಿಗಳು ಸಾಧುಗಳು ತಪಸ್ವಿಗಳು,
ಅಲ್ಲೆಲ್ಲೋ ಹಿಮಾಲಯದ ಅರಣ್ಯಗಳಲ್ಲಿ, ಹಿಮ ತುಂಬಿದ ಕಣಿವೆ, ಗುಹೆಗಳಲ್ಲಿ ವರ್ಷಗಟ್ಟಲೆ ಜನ ಸಂಪರ್ಕವೇ ಇಲ್ಲದೆ ಬದುಕಿದ್ದರೂ, ಈ ಒಂದು ಕುಂಭ ಸ್ನಾನಕ್ಕಾಗಿ, ಲಕ್ಷಾಂತರ ಸಾಧುಗಳು, ಸಾವಿರಾರು ಅಡಿ ಪರ್ವತವಿಳಿದು, ಸಾವಿರ ಮೈಲಿ ಸಂಚಾರ ಮಾಡಿ, ಸರಿಯಾಗಿ ಕರಾರುವಾಕ್ಕಾಗಿ,
ಇದೇ ವರ್ಷ ಇದೇ ತಿಂಗಳು ಇದೇ ದಿನದಂದು, ಇದೇ ಸ್ಥಳಕ್ಕೆ ತಲುಪುತ್ತಾರೆ ಎಂದರೆ.. ಇದೇ ನಿಜವಾದ ಪವಾಡ.. ಸನಾತನದ ಮಹಾಶಕ್ತಿ..
"ಒಳ್ಳೆಯವರ ಕೆಟ್ಟತನ..😡🔥
Don't force to becomes ಕೆಟ್ಟವ because if the ರೌದ್ರವತಾರ begins nobody's can't control it..🤞
#krsna#shreequotes
------------------------------
#ಶ್ರೀ_ಕೃಷ್ಣಾರ್ಪಣಮಸ್ತು 🐚💙
ರಾಮ ಮತ್ತು ಕಪ್ಪೆಯ ಕಥೆಯಂತಾಗಿದೆ ಸೌಜನ್ಯಳ ಕೇಸ ಸಹ ಸ್ವತಃ ರಾಮನೇ (ನ್ಯಾಯಾಂಗ ವ್ಯವಸ್ಥೆ) ಅನ್ಯಾಯ ಮಾಡಿದಾಗ ಪಾಪ ಕಪ್ಪೆ (ಸೌಜನ್ಯ ಕೇಸ್) ನ್ಯಾಯ ಕೇಳುವುದಾದರೆ ಯಾರಲ್ಲಿ..?
ಆದರು ಅತ್ಯಾಚಾರಕ್ಕೆ ಆರೋಪಿಗಳಿಗೆ ಅನ್ಯಾಯಕ್ಕೆ ಸೌಜನ್ಯಳಿಗೇ ನ್ಯಾಯ ಸಿಗಲೇ ಬೇಕು..!
#justiceforsoujanya#NarendraModiji#dharmastala#SupremeCourt