One of the greatest Chief Ministers of Karnataka, Happy Birthday MASS LEADER #Siddaramaiah❤ Only 3rd Chief Minister to complete full 5 years (2013-2018) in the history of Karnataka politics, after S.Nijalingappa(1962) & Devraj Urs(1972)#
@siddaramaiah
80 ವರ್ಷದ ಮುದುಕನು ಅಳುತ್ತಿದ್ದಾನೆ
50 ವರ್ಷದವರು ಕೂಡ ಅಳುತ್ತಿದ್ದಾರೆ
30 ವರ್ಷದ ವಿವಾಹಿತರು ಅಳುತ್ತಿದ್ದಾರೆ
20 ವರ್ಷದ ಯುವಕರು ಅಳುತ್ತಿದ್ದಾರೆ
ಪುಟಾಣಿಗಳು ಕೊರಗುತ್ತಿವೆ
ಇದು ಪುನೀತ್ ರಾಜ್ ಕುಮಾರ್ ಅಂದ್ರೆ
ಅಜಾತಶತ್ರು ಮತ್ತೇ ಕನ್ನಡ ನಾಡಲ್ಲೇ ಮರೆಯದೇ ಹುಟ್ಟಿಬನ್ನಿ ಸಾರ್🙏🙏
@PowerStarPunith
NDA was always most premier institution of Indian armed forces but over the yrs as we've grown&matured, curriculum changed,training methodologies changed,we've become even more well trained&better equipped to meet whatever challenges they might be in future:Army Chief at NDA Pune
ಆದರಣೀಯ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
Warm birthday wishes to Hon'ble President of India Shri Ram Nath Kovind Ji.
@rashtrapatibhvn
ಸಿರಿಗೆರೆ ತರಳಬಾಳು ಬೃಹನ್ಮಠದ ಪರಮಪೂಜ್ಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಕನಸು ನನಸಾಗಿದ್ದು, ಅವರ ಒತ್ತಾಸೆ, ಆಶೀರ್ವಾದಗಳಿಂದ 42ಕೆರೆಗಳಿಗೆ ತುಂಗಭದ್ರಾ ನೀರು ಹರಿಸುವ ಯೋಜನೆ ಸರ್ಕಾರದಿಂದ ಅನುಷ್ಠಾನಗೊಂಡಿದೆ. ಸಾವಿರಾರು ರೈತರ ಹೊಲ ಹಸಿರಾಗಿಸಿದ ರಾಜ್ಯಸರ್ಕಾರಕ್ಕೂ, ಪೂಜ್ಯ ಶ್ರೀಗಳಿಗೂ ಅಭಿನಂದನೆಗಳು.
https://t.co/YzFbwUlnzn
ಸಮಸ್ತ ಯಡಿಯೂರಪ್ಪನವರ ಅಭಿಮಾನಿಗಳ ಬಳಗ @nalinkateel ಎಂಬ ಬಿಜೆಪಿಯ ಬೆದರುಗೊಂಬೆ ಅಧ್ಯಕ್ಷ ನ ನಡೆಯನ್ನು ಖಂಡಿಸುತ್ತದೆ...
ಒಬ್ಬ ಮೇರು ನಾಯಕನ ಬೆಂಲಿಗರು ಎಂಬ ಕಾರಣಕ್ಕೆ ಈ ರೀತಿ ಹಿಂಸೆ ನೀಡುವ ಮೂಲಕ,ಮೇರು ನಾಯಕನಿಗೆ ಅವಮಾನ ಮಾಡಿರುವ ಪ್ರತಿ ಘಟನೆಗಳಿಗೆ ಚುನಾವಣಾ ಸಮಯದಲ್ಲಿ ಉತ್ತರಿಸುತ್ತೇವೆ.
ಪಕ್ಷ ಸಂಘಟನೆ ಸೇರಿದಂತೆ ರಾಜ್ಯದ ಪ್ರಚಲಿತ ವಿದ್ಯಮಾನಗಳು ಹಾಗೂ ಮುಂದಿನ ರೂಪುರೇಷೆಗಳನ್ನು ತೀರ್ಮಾನಿಸುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಇಂದು ನಡೆಯಲಿರುವ ರಾಜ್ಯ ಕಾರ್ಯಕಾರಣಿ ಸಭೆಗೆ ನಿಕಟಪೂರ್ವ ಮುಖ್ಯಮಂತ್ರಿಗಳು, ಜನನಾಯಕ ಸನ್ಮಾನ್ಯ ಶ್ರೀ @BSYBJP ಅವರೊಂದಿಗೆ ಆಗಮಿಸಿದ ಸಂದರ್ಭ.
@BJP4Karnataka@ArunSinghbjp@nalinkateel
ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಆರೋಗ್ಯಪ್ರದ, ವಿಘ್ನನಿವಾರಕ ಸಿದ್ಧಿವಿನಾಯಕನು ಸಂಕಷ್ಟಗಳನ್ನು ಪರಿಹರಿಸಿ, ಇಷ್ಟಾರ್ಥಗಳನ್ನು ನೆರವೇರಿಸಲಿ, ಹಬ್ಬದ ಸಂಭ್ರಮದ ಆಚರಣೆಯು ಎಲ್ಲರ ಮನೆಗಳಲ್ಲಿ ಸಂತಸ ತರಲಿ ಎಂದು ಪ್ರಾರ್ಥಿಸುತ್ತೇನೆ. ಕೋವಿಡ್ ನಿಯಮಗಳನ್ನು ಪಾಲಿಸುವ ಜೊತೆಗೆ ಪರಿಸರ-ಸ್ನೇಹಿ ಗಣಪನ ಮೂರ್ತಿಯನ್ನೇ ಪೂಜೆಗೆ ಬಳಸೋಣ.🙏