#KANTARA is a glorious cinematic achievement! #RishabhShetty is an absolute genius both in front and behind the camera! @hombalefilms What a mind blowing portfolio of content you’re building. Thank you for leading the way! Brace for a beyond spectacular last 20 minutes.
ಕಣ್ಣು ಬಳಲಿವೆ, ಆದ್ರೂ ನೋಟದಲ್ಲಿ ಭರವಸೆಯಿದೆ. ದೇಹ ದಣಿದಿವೆ, ಆದ್ರೂ ಮನಸಲ್ಲಿ ಹುಮ್ಮಸ್ಸಿದೆ. ರಾತ್ರಿ ನಿದ್ರೆಯನ್ನು ಕಸಿದಿದೆ. ಆದ್ರೂ ಕನಸಿಗೊಂದು ರೂಪ ಸಿಕ್ಕಿದೆ. ಎಷ್ಟೋ ನಿದ್ರೆಯಿರದ ರಾತ್ರಿಗಳ ತರುವಾಯ ನಮ್ಮ ಕನಸು 'ಕಾಂತಾರ' ನಿಮ್ಮ ಮುಂದೆ.. 🙏🏼
#Kantara releasing on 30th Sept.
@hombalefilms@AJANEESHB@KantaraFilm