ಎಕೆಂದರೆ ನಮ್ಮ ರಾಜ್ಯದಲ್ಲಿ ಎಲ್ಲ ಮಂತ್ರಿಗಳು ಮತ್ತು ಶಾಸಕರ ಸಕ್ಕರೆ ಖಾರ್ಕಾನೆಗಳು ಇವೆ ನಮ್ಮ ರಾಜ್ಯದ cm ಅವರು ದರ ಕೊಡಿಸಿದ್ದರೆ ಸರಕಾರ ಬಿಳ್ಳುತ್ತೇ ಎಂಬ ಭಯದಲ್ಲಿ ರೈತರನ್ನು ಮರೀತಿದ್ದಾರೆ ಸರ್, ನಮಗೂ ನಿಮ್ಮ ಮೇಲೆ ಅಭಿಮಾನ ಇದೆ, ಮತ್ತು ನೀವು ಮಾಡುವಂತ ಕೆಲಸಗಳು ನಮಗೆ ಮೆಚ್ಚುಗೆ ಆಗಿವೆ ಇದೊಂದು ಕೆಲಸ ಮಾಡಿ ಪ್ಲೀಸ್ ಸರ್
@PMOIndia ಸರ್ ನಾನು ಕರ್ನಾಟಕದ ರಾಜ್ಯದ ಬೆಳಗಾವಿ ಜಿಲ್ಲೆಯ ಶ್ರೀಶೈಲ ರಾ ಅಂಗಡಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನಮ್ಮಲ್ಲಿ ಕಬ್ಬಿನ ಹೋರಾಟ ಮಾಡಿದ್ದು ನಿಮಗೆ ಗೊತ್ತು CM ಅವರು ಅವಹೇಳನಕಾರಿಯಾಗಿ ಸಹ ಹೋರಾಟಗಾರರಿಗೆ ಮಾತನಾಡಿದ್ದು ನಿಮಗೆ ಗೊತ್ತು ಇದಕ್ಕೆ ಪರಿಹಾರ ನಿಮ್ಮಕಡೆಯಿಂದ ಮಾತ್ರ ಸಾಧ್ಯ ನಿಮಗೆ ಮತ ಕೊಡತಿವಿ ನಮಗೆ ಕಬ್ಬಿಗೆದರಕೊಡಿಸಿ
@CMofKarnataka ಉತ್ತರ ಕರ್ನಾಟಕ ಸಮಸ್ಸೆಗಳಿಗೆ ಸ್ಪಂದಿಸುತ್ತಿಲ್ಲಾ ಬೆಳಗಾವಿಯಲ್ಲಿ ಸುವರ್ಣಸೌದ ಇದ್ದು ಇಲ್ಲಿ ಬಂದು ಸಮಸ್ಸೆಗಳ ಬಗ್ಗೆ ಚರ್ಚಿಸಲಿ ಇಲ್ಲಾ
ಇಲ್ಲವಾದರೆ *ಉತ್ತರ ಕರ್ನಾಟಕವನ್ನ ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಲಿ ಈ ಜಿಲ್ಲೆಯ ರೈತರಲ್ಲಿ ವಿನಂತಿ ಹೋರಾಟ ನಡೆಯಲಿ ಉಗ್ರ ಹೋರಾಟಗಳು ನಡೆದು ಹಾನಿಯಾದರೆ ನೇರ ಸರ್ಕಾರವೆ ಹೊಣೆಗಾರಿಕೆ