ಸರ್ಕಾರ ಯುವಜನತೆಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕೆಲಸ ಒದಗಿಸಬೇಕು, ಆದರೆ ಕಾಂಗ್ರೆಸ್ ಸರ್ಕಾರ ಕೆಲಸ ಕೊಡುವುದರ ಬದಲು ಯುವಜನತೆಗೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡುವ ಕೆಲಸ ನೀಡಿದೆ. ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ತಪ್ಪು ತಪ್ಪು ಪ್ರಶ್ನೆಗಳ ಮುದ್ರಣವಾಗುತ್ತಿದೆ.
- ಶ್ರೀ @NswamyChalavadi , ವಿಧಾನ ಪರಿಷತ್ ವಿಪಕ್ಷ ನಾಯಕರು
#KPSCMosa
#CongressFailsKarnataka
ಸಿಎಂ @siddaramaiah ಅವರೆ, ಕನ್ನಡದ ಹೆಸರಿನಲ್ಲಿ ಒಣ ರಾಜಕಾರಣ ಮಾಡುವ ನಿಮ್ಮಿಂದ ಕನ್ನಡದ ಕೊಲೆ ನಡೆಯುತ್ತಿರುವುದು ನಿಜಕ್ಕೂ ಅಚ್ಚರಿ!!
ಕರ್ನಾಟಕದ ಆಡಳಿತ ಹಂತದಲ್ಲಿ ಅತಿ ಮುಖ್ಯ ಪಾತ್ರ ನಿರ್ವಹಿಸುವ ಕೆಎಎಸ್ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿಯೂ ಸಹ ಸಾಲು ಸಾಲು ತಪ್ಪುಗಳು ಪುನರಾವರ್ತನೆಯಾಗಿವೆ.
ಒಂದೇ ತಪ್ಪನ್ನು ಹೀಗೆ ಪದೇ ಪದೇ ಮಾಡುತ್ತಿರುವುದನ್ನು ಗಮನಿಸಿದರೆ, @INCKarnataka ಸರ್ಕಾರ ಕೆಎಎಸ್ ಹುದ್ದೆಗಳನ್ನು ಮಾರಿಕೊಂಡಿದೆಯಾ ಎಂಬ ಅನುಮಾನ ಮೂಡುತ್ತಿರುವುದಂತೂ ಸುಳ್ಳಲ್ಲ!!
ಕೂಡಲೇ ತಪ್ಪುಗಳಿಲ್ಲದ ಪ್ರಶ್ನೆ ಪತ್ರಿಕೆಯ ಜೊತೆಗೆ ಕೆಎಎಸ್ ಮರು ಪರೀಕ್ಷೆಯನ್ನು ನಡೆಸಿ ಎಂದು ಆಗ್ರಹಿಸುತ್ತೇವೆ.
#CongressFailsKarnataka #KPSCMosa
ಹಲವಾರು ಗೊಂದಲಗಳ ಮಧ್ಯೆ ನಡೆಸಲಾಗಿರುವ ಕೆ.ಎ.ಎಸ್ ಮರು ಪರೀಕ್ಷೆಯಲ್ಲಿಯೂ ಅನೇಕ ಅವಾಂತರಗಳಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗವು ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ.
ಅತ್ಯಂತ ಪಾರದರ್ಶಕತೆ, ಗೊಂದಲರಹಿತ ಪರೀಕ್ಷೆ ನಡೆಸಬೇಕಾಗಿದ್ದ ಆಯೋಗದ ತಪ್ಪಿನಿಂದಾಗಿ ಎರಡೆರಡು ಬಾರಿ ಪರೀಕ್ಷೆ ನಡೆಸಿದ ನಂತರವೂ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ನ್ಯಾಯ ದೊರಕದೇ ಇರುವುದು ಅಕ್ಷಮ್ಯ.
ಕನ್ನಡವನ್ನೇ ಸ್ಪಷ್ಟವಾಗಿ ಭಾಷಾಂತರ ಮಾಡಲಾಗದ ಕರ್ನಾಟಕ ಲೋಕಸೇವಾ ಆಯೋಗದಿಂದ, ಕನ್ನಡ & ಕನ್ನಡಿಗರ ಹಿತರಕ್ಷಣೆ ಸಾಧ್ಯವೇ ?
ಕೆ.ಪಿ.ಎಸ್.ಸಿ ಯ ಗೊಂದಲದಿಂದ ಕೆ.ಎ.ಎಸ್ ನ ಮೊದಲ ಪರೀಕ್ಷೆಗೆ ಶೇ 62ರಷ್ಟು ಜನರು ಪರೀಕ್ಷೆಗೆ ಹಾಜರಾದರೆ, ಮರು ಪರೀಕ್ಷೆ ವೇಳೆ ಅದು ಕೇವಲ ಶೇ. 48ಕ್ಕೆ ಕುಸಿದಿರುವುದು ಆಯೋಗದ ನಿಷ್ಕ್ರಿಯತೆ ಅನಿಯಮಿತ ಅವಾಂತರಗಳಿಗೆ ಸಾಕ್ಷಿ.
ಭಾಷಾಂತರದ ಸಮಸ್ಯೆಯಿಂದಲೇ ಮರುಪರೀಕ್ಷೆಗೆ ಆಗ್ರಹಿಸಲಾಗಿದ್ದರೂ, ಮತ್ತೆ ಮತ್ತೆ ಅದೇ ಕಾರಣದಿಂದ ಗೊಂದಲ ಉಂಟಾದರೆ ಉದ್ಯೋಗಾಕಾಂಕ್ಷಿಗಳ ತೊಂದರೆಗೆ, ಪರೀಕ್ಷಾ ವೈಫಲ್ಯಕ್ಕೆ ಮುಖ್ಯಮಂತ್ರಿಗಳೇ ಹೊಣೆ ಹೊರಬೇಕಾಗುತ್ತದೆ.
ಮುಖ್ಯಮಂತ್ರಿಗಳೇ ನೇಮಿಸುವ ಐ.ಎ.ಎಸ್ ಮಟ್ಟದ ಕಾರ್ಯದರ್ಶಿ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿ ಕೆಪಿಎಸ್ಸಿ ಪರೀಕ್ಷೆಗಳನ್ನು ನಿಭಾಯಿಸುತ್ತಾರೆ. ಆದ್ದರಿಂದ ಕೆಪಿಎಸ್ಸಿ ಪರೀಕ್ಷಾ ವೈಫಲ್ಯದ ಜವಾಬ್ದಾರಿಯನ್ನು ಸ್ವತಃ ಮುಖ್ಯಮಂತ್ರಿಗಳೇ ಹೊತ್ತು, ಆಯೋಗದ ಕಾರ್ಯವೈಖರಿಯಲ್ಲಿ ಅಮೂಲಾಗ್ರ ಸುಧಾರಣೆಗಳನ್ನು ತರುವಂತೆ ನಾನು ಮುಖ್ಯಮಂತ್ರಿ ಶ್ರೀ @siddaramaiah ರಲ್ಲಿ ಆಗ್ರಹಿಸುತ್ತೇನೆ.
PSI ನೇಮಕಾ(ಎಷ್ಟು ಜನರ ಪ್ರಾಣ ತೆಗೆದುಕೊಳ್ಳಬೇಕೆಂದಿದ್ದೀರಿ)
ಪಂಚವಾರ್ಷಿಕ ಯೋಜನೆಯಾದ 545 Civil PSI ಹುದ್ದೆಗಳ ನೇಮಕಾತಿ.!!
ಆಯ್ಕೆಯಾದವರ ಆಯಸ್ಸೇ ಮುಗಿಯುತ್ತಿದೆ
ಆದರೆ ಆದೇಶ ಸಿಗುತ್ತಿಲ್ಲ.!!
(178th Rank ಶಿವರಾಜಕುಮಾರ ಮೊನ್ನೆ ಸಾವನ್ನಪ್ಪಿದ್ದಾರೆ.!)
ಹೌದು.! ಸಿಂಧುತ್ವ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿದ್ದರೂ, ನೇಮಕಾತಿ ಆದೇಶ ಸಿಕ್ಕಿಲ್ಲ.! ಆದಷ್ಟು ಬೇಗ Order ನೀಡುವಂತೆ ಆಯ್ಕೆಯಾದ ನೂರಾರು ಅಭ್ಯರ್ಥಿಗಳು ಮಾನ್ಯ ಘನ ಸರಕಾರಕ್ಕೆ AKSSA ಮೂಲಕ ವಿನಂತಿ.!!
ಕಾನೂನು ಸುವ್ಯವಸ್ಥೆ ಕಾಪಾಡುವ ಕೈಂಕರ್ಯದಲ್ಲಿ ಮೊದಲಿಗರಾಗಲಿರುವ ಇವ(PSI)ರನ್ನು ಇಷ್ಟೊಂದು ಸತಾಯಿಸಿ ಪೊಲೀಸ್ ಇಲಾಖೆಗೆ ಕರೆದುಕೊಂಡರೆ ಹೇಗೆ.?? ಹೊಸ ವ(ಹ)ರುಷಕ್ಕೆ ಸರಕಾರದಿಂದ ಸತಾಯಿಸುವ ಬದಲು ಸಂತೈಸುವ ಕೆಲಸವಾಗಲಿ.!!
ಈ ನೇಮಕಾತಿ ನಡೆದು ಬಂದ ಹಾದಿ:
★ Notification Date : 21-01-2021
★ Original Exam Date : 03-10-2021
★ Re Exam Date : 23-01-2024
★ Provisionl Key Ans : 29-01-2024
★ Revised Key Ans : 23-02-2024
★ Final Key Ans : 01-03-2024
★ Provisional Marks : 01-03-2024
★ Final Marks : 28-03-2024
★ Provsnl Select List : 21-10-2024
★ Range Wise List : 29-10-2024
★ Order Copy: .?@DrParameshwara@siddaramaiah@DgpKarnataka@DKShivakumar
(@AKSSAofficial ) @shalinirajnish@siddaramaiah@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
@DrParameshwara 545 PSI ಹುದ್ದೆಗೆ ನೇಮಕಾತಿ ಅಧಿಸೂಚನೆಯಾದ ನಂತರ 4 ಹೊಸ ವರ್ಷ ಕಳೆದಿವೆ.ಆದರೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ಸಿಕ್ಕಿ ಅವರ ಶ್ರಮಕ್ಕೇ ಇನ್ನೂ ಪ್ರತಿಫಲ ಸಿಕ್ಕಿಲ್ಲ.ಈಗಲಾದರೂ ಪೊಲೀಸ್ ಇಲಾಖೆ ಹೆಚ್ಚೇತುಕೊಂಡು ಆದೇಶ ಪ್ರತಿ ನೀಡಬೇಕಾಗಿ ವಿನಂತಿ.
@DrParameshwara 545 PSI ಹುದ್ದೆಗೆ ನೇಮಕಾತಿ ಅಧಿಸೂಚನೆಯಾದ ನಂತರ 4 ಹೊಸ ವರ್ಷ ಕಳೆದಿವೆ.ಆದರೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ಸಿಕ್ಕಿ ಅವರ ಶ್ರಮಕ್ಕೇ ಇನ್ನೂ ಪ್ರತಿಫಲ ಸಿಕ್ಕಿಲ್ಲ.ಈಗಲಾದರೂ ಪೊಲೀಸ್ ಇಲಾಖೆ ಹೆಚ್ಚೇತುಕೊಂಡು ಆದೇಶ ಪ್ರತಿ ನೀಡಬೇಕಾಗಿ ವಿನಂತಿ.
@DrParameshwara#PSI545_ 4 ವರ್ಷದಿಂದ ನೆಮ್ಮದಿ ಹಾಗೂ ಹರುಷವಿಲ್ಲದೆ ನಡೆಯುತ್ತಿರುವ ಈ ಹೊಸ ವರ್ಷ ಆಚರಣೆಗೆ ಈ ವರ್ಷವಾದರೂ ಕನಸಾಗಿ ನಿಂತಿರುವ ನೆಚ್ಚಿನ ಹುದ್ದೆ ಪಾಲಿಸಿ ನಮ್ಮ ಕುಟುಂಬ ದವರಿಗೆ ನಾವು ಆಸರೆಯಾಗುವಂತೆ ಘನ ಸರ್ಕಾರವು ದೃಢ ನಿರ್ಧಾರ ಕೈಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಬೇಕಾಗಿ ವಿನಂತಿ
@DrParameshwara#PSI545_ 4 ವರ್ಷದಿಂದ ನೆಮ್ಮದಿ ಹಾಗೂ ಹರುಷವಿಲ್ಲದೆ ನಡೆಯುತ್ತಿರುವ ಈ ಹೊಸ ವರ್ಷ ಆಚರಣೆಗೆ ಈ ವರ್ಷವಾದರೂ ಕನಸಾಗಿ ನಿಂತಿರುವ ನೆಚ್ಚಿನ ಹುದ್ದೆ ಪಾಲಿಸಿ ನಮ್ಮ ಕುಟುಂಬ ದವರಿಗೆ ನಾವು ಆಸರೆಯಾಗುವಂತೆ ಘನ ಸರ್ಕಾರವು ದೃಢ ನಿರ್ಧಾರ ಕೈಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಬೇಕಾಗಿ ವಿನಂತಿ