ಮತಾಂಧರ ಕ್ರೌರ್ಯಕ್ಕೆ ಬಾಳಿ ಬದುಕಬೇಕಿದ್ದ ಈ ಯುವಕನ ಬಲಿ..ಇಂಥ ಮತಾಂಧರ ಪರ ನಿಂತು ಸಹಬಾಳ್ವೆ ಅನ್ನುವರ ಸಮಾಜದಿಂದ ಪಕ್ಕ ಇಡದಿದ್ದರೆ ಇಂಥ ಎಷ್ಟೋ ಬಾಳಿಬದುಕವ ಮಕ್ಕಳನ್ನ ಕೊಲ್ಲುತ್ತಾರೆ ಕೊಲ್ಲಿಸುತ್ತಾರೆ!
ಮಾನ್ಯ @JnanendraAraga ಸಾಹೇಬರೆ ಸರಿಯಾದ ಉತ್ತರ ಸಿಗಲಿ ಈ ಸಾವಿಗೆ..
ದಾರಿದೀಪೋಕ್ತಿ
ಸಂಬಂಧ ಮತ್ತು ಔಷಧ ಎರಡೂ ನಮ್ಮ ಜೀವನದಲ್ಲಿ ಒಂದೇ ಪಾತ್ರವನ್ನು ವಹಿಸುತ್ತವೆ. ಇವೆರಡೂ ನಮ್ಮ ನೋವಿನಲ್ಲಿ ನೆರವಿಗೆ ಬರುತ್ತವೆ. ಒಂದೇ ವ್ಯತ್ಯಾಸವೆಂದರೆ, ನಿಜವಾದ ಸಂಬಂಧಕ್ಕೆ ಎಕ್ಸ್ ಪೈರಿ ಡೇಟ್ ಇರುವುದಿಲ್ಲ.
ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯ, ಮಂಗಳೂರು ನಗರ,ಶ್ರೀಪಂಚಾನನ ಸಮಿತಿಯ, ಶ್ರೀಯುತ ಗಣೇಶಪ್ರಸಾದ ಬಿ.ಕೆ ಇವರ ಧರ್ಮಪತ್ನಿ ಶ್ರೀಮತಿ ವೀಣಾ ಸರಸ್ವತಿ ಇವರು ಅನೇಕ ದಾನಿಗಳನ್ನು ಸಂಪರ್ಕಿಸಿ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ
#ಮಾತೃತ್ವಮ್
Today is the day Jagadguru Shankaracharya SriSri Raghaveshwara Bharathi Mahaswamiji accepted Sanyasa diksha. Humble prostrations to the lotus feet of @SriSamsthana, who sacrificed everything for the welfare of the world 🙏🙏🙏
#Diksha_dina
ತನ್ನ ಮಗುವಿನ ಜನನ-ಸಮಯದಲ್ಲಿಯೂ @VVV_University ಯ ನಿರ್ಮಾಣಕಾರ್ಯವನ್ನು ಬಿಡದೇ ಮುಂದುವರಿಸಿದವರು ಸತೀಶ ಭಟ್ಟರು; ಮುಂದೆ ಮಗುವು ಅಕಾಲಿಕವಾಗಿ ಮರಣಕ್ಕೀಡಾದಾಗಲೂ ಸೇವೆಯನ್ನು ಬಿಡಲಿಲ್ಲ, ಕೆಲಸವನ್ನು ನಿಲ್ಲಿಸಲಿಲ್ಲ!
ಈ ಪರಿಯ ಕಾರ್ಯಪ್ರೀತಿಯನ್ನು ಎಷ್ಟು ಮಂದಿಯಲ್ಲಿ ಕಾಣಲು ಸಾಧ್ಯ?
ಹಬ್ಬದ ದಿನವಾದರೂ ದರ್ಶನಕ್ಕಾಗಿ ಬಂದ ಮುಕ್ರಿಗಳ ಹೇಳಿಕೆ- 'ಗುರುಗಳ ಸ���ಯಕ್ಕೆ ನಾವು ಕಾಯಬೇಕು.'
ಮನೆಯಿಂದ ಉಪವಾಸ ಬಂದ ಮುಕ್ರಿ-ಸಮಾಜಪ್ರಮುಖರು ದರ್ಶನದ ಬಳಿಕ ಮನೆಗೆ ಮರಳಿ, ಹಬ್ಬದ ಪೂಜೆ ಪೂರೈಸಿ, ಬಳಿಕ ಊಟ ಮಾಡಿದರು!
ಈ ಪರಿಯ ನಿಷ್ಠೆಯು ಮುಂದುವರಿದ ಸಮಾಜಗಳಲ್ಲಿಯೇ ಕಂಡು ಬರುವುದ���ಲ್ಲ.
ಮಾಸದ ಮಾತೆ ಯೋಜನೆಯಡಿಯಲ್ಲಿ #ಲಕ್ಷಭಾಗಿನಿ:
ಮಂಗಳೂರು ಪ್ರಾಂತ್ಯದ ಮಂಗಳೂರು ನಗರ, ಮಂಗಳಾಪುರ ಸಮಿತಿಯ, ಶ್ರೀಯುತ ಪ್ರಕಾಶ್ ಇಳಂತಿಲ ಇವರ ಸುಪುತ್ರಿ ಕುಮಾರಿ ಧನ್ಯಶ್ರೀ ಇವರು 1 ಲಕ್ಷಕ್ಕೂ ಅಧಿಕ ಮೊತ್ತವನ್ನು ಗೋಮಾತೆಯ ಸೇವೆಗಾಗಿ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್. 1 ಗೋವಿನ ನಿರ್ವಹಣೆ #ಮಾಸದ_ಮಾತೆ ಯ ಹೊಣೆ.
ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕಿನ ದೇವಸ್ಯ ಮೂಲದ, ಪ್ರಸ್ತುತ ಕುಂಬ್ಳೆ ನಿವಾಸಿ ಶ್ರೀಮತಿ ಪದ್ಮಾವತಿ ಡಿ. ಪಿ. ಭಟ್ ಇವರು 1 ವರ್ಷಕ್ಕೆ 1 ಗೋವಿನ ಸಂರಕ್ಷಣೆಯ ಹೊಣೆ ಹೊತ್ತು, ತಮ್ಮ ಗುರಿಯನ್ನು ತಲುಪಿದ್ದಾರೆ.
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬೆಕ್ಕುತ್ತೆ ಮೂಲದ, ಪ್ರಸ್ತುತ ಬೆಂಗಳೂರಿನ ಹೊಸಕೆರೆಹ���್ಳಿ ನಿವಾಸಿ ಶ್ರೀಮತಿ ಯಶೋದಾ ದೇವಿ ಇವರು 1 ವರ್ಷಕ್ಕೆ 1 ಗೋವಿನ ಸಂರಕ್ಷಣೆಯ ಹೊಣೆಯನ್ನು ಹೊತ್ತು, #ಮಾಸದ_ಮಾತೆ ಯಾಗಿ ತಮ್ಮ ಗುರಿಯನ್ನು ತಲುಪಿದ್ದಾರೆ.
#ಮಾತೃತ್ವಮ್
ವಿದ್ಯಾರ್ಥಿವೇತನದ ನಿಧಿಗೆ ಮಾಡಿದ ಸಮರ್ಪಣೆಯೆಂದರೆ ಅದು ವಿದ್ಯಾರ್ಥಿಗಳ ಬಾಳು ಬೆಳಗಿಸುವ ಉಪಕಾರ, ಮಾತ್ರವಲ್ಲ, ವಿಶ್ವವಿದ್ಯಾಪೀಠದ ನಿರ್ವಹಣೆಗೇ ಮಾಡಿದ ಸಹಕಾರ..
@VVV_University #VidyaNidhi