ದಿನಾಂಕ 09-02-2026 ರಿಂದ 18-02-2026 ರವರೆಗೆ ಪ್ರಾರ್ಥನಾ ಸಭಾ ಆವರಣದ ಶ್ರೀ ಉದ್ದಾನೇಶ್ವರ ವೇದಿಕೆಯಲ್ಲಿ ಪ್ರತಿದಿನ ಸಂಜೆ 6.00ಕ್ಕೆ ಶ್ರೀ ಶರಭಯ್ಯಶಾಸ್ತ್ರೀ ವಿರಚಿತ "ಸಿದ್ಧಗಂಗೆಯ ಶ್ರೀ ಶಿವಕುಮಾರೇಶ್ವರ ದಿವ್ಯ ಚರಿತಾಮೃತ" ಪುರಾಣ ಪ್ರವಚನ ನಡೆಯುತ್ತದೆ,
ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳು, ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು
ಲೋಕ ವಿಖ್ಯಾತ ಸುಪ್ರಸಿದ್ದ ಶ್ರೀ ಸಿದ್ಧಗಂಗೆಯ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ.
ದಿನಾಂಕ 09-02-2026 ಸೋಮವಾರದಿಂದ 18-02-2026 ಬುಧವಾರದವರೆಗೆ.
ಸದ್ಭಕ್ತರು ಸಕಾಲದಲ್ಲಿ ಆಗಮಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
#siddaganga#siddalingeshwarajatre2026#siddagangacartfestival
ಶ್ರೀ ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ "ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ – 2026"ರ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ.
ದಿನಾಂಕ : 06-02-2026, ಶುಕ್ರವಾರದಿಂದ 20-02-2026, ಶುಕ್ರವಾರದವರೆಗೆ.
ಕೃಷಿ ಮತ್ತು ವಸ್ತುಪ್ರದರ್ಶನದ ಆವರಣ
~ ಸರ್ವರಿಗೂ ಸುಸ್ವಾಗತ ~
Trividha Dasohi, Padma Bhushan, Karnataka Ratna Parampujya
Dr. Sri Sri Shivakumara Mahashivayogigalavara
"7th year Punya Samsmaranotsava."
Date: 21-01-2026, Wednesday: 11.00 am.
Sree Siddaganga Math, Tumakuru District.
Warm welcome to all of you.
#siddaganga#dasohadina#dasoha
ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕರತ್ನ, ಶ್ರೀ ಮ. ಪ್ರ. ಸ್ವ. ಪರಮಪೂಜ್ಯ
ಡಾ॥ ಶ್ರೀ ಶ್ರೀ ಶಿವಕುಮಾರಮಹಾಶಿವಯೋಗಿಗಳವರ 7ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ.
ದಿನಾಂಕ: 21-01-2026, ಬುಧವಾರ: ಬೆಳಿಗ್ಗೆ 11.00 ಕ್ಕೆ
ಶ್ರೀ ಸಿದ್ಧಗಂಗಾ ಕ್ಷೇತ್ರ, ತುಮಕೂರು ಜಿಲ್ಲೆ.
ತಮಗೆಲ್ಲರಿಗೂ ಆತ್ಮೀಯ ಸುಸ್ವಾಗತ
#siddaganga#dasohadina#dasoha
ಶ್ರೀ ಸಿದ್ಧಗಂಗಾ ಮಠದಲ್ಲಿ ವೈಭವದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ
"ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ – 2025" ಉದ್ಘಾಟನಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ 17-02-2025 ಸೋಮವಾರ ಸಂಜೆ 6.30 ಗಂಟೆಗೆ.
ಕೃಷಿ ಮತ್ತು ವಸ್ತುಪ್ರದರ್ಶನದ ಆವರಣ.
~ ಸರ್ವರಿಗೂ ಸುಸ್ವಾಗತ ~
ಶ್ರೀ ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ವಿಶ್ವ ಪ್ರಸಿದ್ಧ "ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ – 2025"ದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ.
ದಿನಾಂಕ : 17-02-2025, ಸೋಮವಾರದಿಂದ 03-03-2025, ಸೋಮವಾರದವರೆಗೆ.
ಕೃಷಿ ಮತ್ತು ವಸ್ತುಪ್ರದರ್ಶನದ ಆವರಣ.
ಶ್ರೀ ಸಿದ್ಧಗಂಗಾ ಮಠ.
ಲೋಕ ವಿಖ್ಯಾತ ಸುಪ್ರಸಿದ್ದ ಶ್ರೀ ಸಿದ್ಧಗಂಗೆಯ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ.
ದಿನಾಂಕ 20-02-2025 ಗುರುವಾರದಿಂದ 01-03-2025 ಶನಿವಾರದವರೆಗೆ
ಸದ್ಭಕ್ತರು ಸಕಾಲದಲ್ಲಿ ಆಗಮಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
#siddagangamata#siddaganga#siddalingeshwarajatre2025
ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ
ಸರ್ವಸದಸ್ಯರ 68ನೇ ಮಹಾಧಿವೇಶನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಆಹ್ವಾನ ಪತ್ರಿಕೆ...
ದಿನಾಂಕ : 21-01-2025 ಮಂಗಳವಾರ
ಸಮಯ : ಮಧ್ಯಾಹ್ನ 3ಗಂಟೆಗೆ
ಸ್ಥಳ : ಶ್ರೀ ಗೋಸಲಸಿದ್ಧೇಶ್ವರ ವೇದಿಕೆ,
ಶ್ರೀ ಸಿದ್ಧಗಂಗಾಮಠ
~ ಸರ್ವರಿಗೂ ಆದರದ ಸುಸ್ವಾಗತ ~
ಶ್ರೀ ಸಿದ್ಧಗಂಗಾ ಮಠದಲ್ಲಿ "ವಿಶ್ವರತ್ನ ಶ್ರೀ ಶ್ರೀ ಶ್ರೀಶಿವಕುಮಾರ ಶಿವಯೋಗಿಗಳವರ 6ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ" ಹಾಗೂ ಶ್ರೀಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ "68 ನೇ ವಾರ್ಷಿಕ ಮಹಾಧಿವೇಶನ"ವನ್ನು ದಿನಾಂಕ 21-01-2025 ರಂದು ಮಂಗಳವಾರ ಬೆಳಿಗ್ಗೆ 11.00
|| ಓಂ ಶ್ರೀ ಗುರುಬಸವಲಿಂಗಾಯ ನಮಃ ||
ತ್ರಿವಿಧ ದಾಸೋಹಿ, ಪದ್ಮಭೂಷಣ, ಕರ್ನಾಟಕರತ್ನ, ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಪರಮಪೂಜ್ಯ
ಡಾ॥ ಶ್ರೀ ಶ್ರೀ ಶಿವಕುಮಾರಮಹಾಶಿವಯೋಗಿಗಳವರ
6ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ.
ದಿನಾಂಕ: 21-01-2025, ಮಂಗಳವಾರ: ಬೆಳಿಗ್ಗೆ 11.00 ಗಂಟೆಗೆ.
ಶ್ರೀ ಸಿದ್ಧಗಂಗಾ ಕ್ಷೇತ್ರ
~ ತಮಗೆಲ್ಲರಿಗೂ ಆತ್ಮೀಯ ಸುಸ್ವಾಗತ
ಸಿದ್ಧಗಂಗಾ ಮಠದ ಸ್ವಾತಂತ್ರ್ಯ ಪೂರ್ವದ ಅತ್ಯಂತ ಹಳೆಯ ವಿದ್ಯಾರ್ಥಿಗಳೂ,ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ನಿರ್ದೇಶಕರೂ,ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು,ಸಿದ್ಧಗಂಗಾ ಸಂಸ್ಥೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಸೇವೆ ಸಲ್ಲಿಸಿದ ಹಿರಿಯರಾದ ಡಾ. ಎಂ.ಎನ್. ಚನ್ನಬಸಪ್ಪನವರು 95 ವರ್ಷ ನಮ್ಮೆಲ್ಲರನ್ನು ಅಗಲಿದ್ದಾರೆ.
ನಾಳೆಯಿಂದ ಶ್ರೀ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸಕ್ಕೆ ಸೇರುವವರಿಗೆ ದಾಖಲಾತಿ ಅರ್ಜಿಗಳನ್ನು ಕೊಡುತ್ತಾರೆ.. ಮಠಕ್ಕೆ ಮಕ್ಕಳನ್ನು ಸೇರಿಸಬಯಸುವವರು ಮಠಕ್ಕೆ ಹೋಗಿ ಅರ್ಜಿ ತೆಗೆದುಕೊಂಡು ಬರುವುದು..
ನಿಮಗೆ ಗೊತ್ತಿರುವ ಎಲ್ಲರಿಗೂ ಶೇರ್ ಮಾಡಿ..🙏🏻🙏🏻
ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ಜನ್ಮ ವರ್ಧಂತಿಯ ಪ್ರಯುಕ್ತ ಹರಗುರುಚರಮೂರ್ತಿಗಳ ಸಾನಿಧ್ಯದಲ್ಲಿ ಇಂದು ಹಳೆ ಮಠದಲ್ಲಿ ಪೂಜ್ಯರ ದಿವ್ಯ ಪಾದಪೂಜೆ ನೆರವೇರಿಸಲಾಯಿತು.
#siddaganga#srisiddalingamahaswamigalu
https://t.co/0z3U9wd5Z3