ಉದ್ಯೋಗ ಸೃಷ್ಟಿಸುವಲ್ಲಿ @narendramodi ಸರ್ಕಾರ ವಿಫಲವಾಗಿದ್ದು, ಉದ್ಯೋಗ ಸೃಷ್ಟಿಗೆ ಒತ್ತಾಯಿಸಿ ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಡಿವೈಸಿಸಿ ಅಧ್ಯಕ್ಷರಾದ ಸಿದ್ದು ಛಾಯಾಗೋಳ ನೇತೃತ್ವದಲ್ಲಿ #NationalUnemploymentDay ಆಚರಿಸಿ ಪ್ರತಿಭಟನೆ ನಡೆಸಲಾಯಿತು.
"ಬಿಜೆಪಿ ಒಡೆದು ನಾಲ್ಕೈದು ಬಣಗಳಾಗಿರುವಾಗ ಮುಖ್ಯಮಂತ್ರಿ ರೇಸ್ ನಿಂದ ಹೊರಬಿದ್ದ ಜಗದೀಶ್ ಶೆಟ್ಟರ್, ರಾಜ್ಯದ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ರಾಜ್ಯದ ಜನತೆಗೆ ಹೆಸರೆ ಗೊತ್ತಿಲ್ಲದ ಗೋವಿಂದ್ ಕಾರಜೋಳ ಅವರು ಕಾಂಗ್ರೆಸ್ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ"
ವಿಜಯಪುರ ಜಿಲ್ಲೆ ಯುವ ಕಾಂಗ್ರೆಸ್ ಹಾಗೂ ವಿಜಯಪುರ ನಗರ ವತಿಯಿಂದ ವಿಜಯಪುರದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ,ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಅದ್ಯಕ್ಷರಾದ ಶ್ರೀ ಸಿದ್ದು ಛಾಯಾಗೋಳ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
Happy to share with you the article on Koti Vruksha Abhiyan. We still have a long way to go in realizing our goal of making Vijayapura green. I am confident we can achieve it with the wholehearted participation of all stakeholders.
ಮೈಸೂರು ಜಿಲ್ಲೆಯ ಐ.ಎ.ಎಸ್ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಜೆ.ಡಿ.ಎಸ್ ನ ಸಾ.ರಾ ಮಹೇಶ್ ಕಾರಣ. ಸಂಸದ @mepratap ಮೊದಲು ರೋಹಿಣಿ ಸಿಂಧೂರಿ ಅವರನ್ನು ಬೆಂಬಲಿಸಿದ್ರು, ಈಗ ಶಿಲ್ಪಾನಾಗ್ ಪರವಾಗಿ ನಿಂತಿದ್ದಾರೆ. ಒಟ್ಟಿನಲ್ಲಿ ಇಬ್ಬರನ್ನೂ ಎತ್ತಿಕಟ್ಟಿ ಜಗಳ ತಂದಿಟ್ಟಿದ್ದಾರೆ. 6/10
#Pressmeet
ಮರ್ಯಾದೆ ಬಿಟ್ಟ ರಾಜ್ಯ ಸರ್ಕಾರ ರಾಜ್ಯದಲ್ಲಿ ಅಸ್ಪೃಶ್ಯತೆ ಆಚರಣೆ, ಮೇಲ್ವರ್ಗದವರಿಗೆ ವಿಶೇಷ ಸೌಲಭ್ಯ, ಬ್ರಾಹ್ಮಣರಿಗೆ ವಿಶೇಷ ಕಾರ್ಯಕ್ರಮ ರೂಪಿಸಿ ಉಚಿತ ಲಸಿಕೆ ನೀಡಿ ಜನರನ್ನು ಬಡವರ; ಶ್ರೀಮಂತರು, ಮೇಲ್ಜಾತಿ ; ಕೆಳಜಾತಿ ಎಂದು ಬೇಧವೆಣಿಸುತ್ತಿದೆ.
#SpeakUpForFreeUniversalVaccination
ನಮ್ಮ ನೆಚ್ಚಿನ ನಾಯಕರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ @siddaramaiah ಅವರು ಜ್ವರದಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಸಂತೋಷ ಪಾಟೀಲ, ಹೂವಿನಹಿಪ್ಪರಗಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಬುದ್ನಿ, ವಿಜಯಪುರ ನಗರ ಅಧ್ಯಕ್ಷರಾದ ಮೋಹಿನ್, ಜಲನಗರ ಬ್ಲಾಕ್ ಸಚಿನ ಪಾಟೀಲ ಬಬಲೇಶ್ವರ ಪ್ರವೀಣ ಪಾಟೀಲ, ಚಡಚಣ ಬ್ಲಾಕ್ ದ ಅಮಸಿದ್ದ ಬಿಜ್ಜರಗಿ ನಾಗಠಾಣ ಬ್ಲಾಕ್ ರಾಜಶೇಖರ ಅವಜಿ, ಪ್ರಕಾಶ ಪಾಟೀಲ ಉಪಸ್ಥಿತರಿದ್ದರು.
ಕೆಪಿವೈಸಿಸಿ ಅಧ್ಯಕ್ಷರಾದ @RakshaRamaiah ಅವರ ಸಹಯೋಗದಲ್ಲಿ #NammaPoliceNammaHemme ಕಾರ್ಯಕ್ರಮದ ಅಂಗವಾಗಿ ವಿಜಯಪುರದಲ್ಲಿ, ಕೆಪಿವೈಸಿಸಿ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಪಾಟೀಲ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದು ಛಾಯಾಗೋಳ ಅವರು ಪೋಲಿಸರಿಗೆ ಮೆಡಿಕಲ್ ಕಿಟ್ ವಿತರಿಸಿದರು.
ಕೆಪಿವೈಸಿಸಿ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಪಾಟೀಲ್ ಹಾಗೂ ವಿಜಯಪುರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದು ವಾಯಾಗೋಳ ಅವರು ರುದ್ರ ಭೂಮಿಯಲ್ಲಿ ಕೆಲಸ ಮಾಡುವವರಿಗೆ ಒಂದು ತಿಂಗಳ ದಿನಸಿ ಸಾಮಗ್ರಿ ಜೊತೆ 5 ಲೀಟರ್ ಸ್ಯಾನಿಟೈಜರ್, 100 ಮಾಸ್ಕ್ , ಹಾಗೂ ಸುರಕ್ಷಿತವಾಗಿ ಸಾಮಗ್ರಿಗಳನ್ನು ನೀಡಿದರು.
#IYCToolkit
ಯಡಿಯೂರಪ್ಪನವರನ್ನು ಖುರ್ಚಿಯಿಂದ ಇಳಿಸಲು ಬಿಜೆಪಿ ಮತ್ತು ಆರ್.ಎಸ್.ಎಸ್ ನ ಎಳಸುಗಳು ಟರ್ ಪುರ್ರ್ ಎಂದು ದೆಹಲಿಗೆ ಓಡುತ್ತಿದ್ದಾರೆ. ಅಲ್ಲಿ ಇಲ್ಲಿ ಸಭೆ ನಡೆಸುತ್ತಿದ್ದಾರೆ. ತಮ್ಮದು ಊರುಬಾಗಿಲಾಗಿರುವಾಗಲೂ ಸಿದ್ದರಾಮಯ್ಯನವರನ್ನು ಕೆಣಕಿ ಟ್ವೀಟ್ ನಲ್ಲಿ ಒದೆಯಿಸಿಕೊಳ್ಳುವ ಆಸೆ ಬಿಜೆಪಿಗರಿಗೆ.
ಆಕ್ಸಿಜನ್ ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಬಹುಮುಖ್ಯ ಅವಶ್ಯಕತೆಯಾಗಿದೆ. ಬಿ.ಎಲ್.ಡಿ.ಇ. ಆಸ್ಪತ್ರೆಯಲ್ಲಿ ಇದರ ಕೊರತೆ ಬಾರದಂತೆ ನೋಡಿಕೊಳ್ಳಲು ಹೆಚ್ಚುವರಿ ಆಕ್ಸಿಜನ್ ಪ್ಲಾಂಟ್ ಒಂದನ್ನು ಅಳವಡಿಸಲಾಗಿದ್ದು ಅದರ ಪರಿವೀಕ್ಷಣೆ ನಡೆಸಿ ಕಾರ್ಯರಂಭಕ್ಕೆ ಚಾಲನೆ ನೀಡಲಾಯಿತು. ಕೊರೋನಾ ರೋಗಿಗಳ ಚಿಕಿತ್ಸೆಯಲ್ಲಿ ಇದು ಸಂಜೀವಿನಿಯಾಗಿ ಸಹಕರಿಸಲಿದೆ.
Modi is so ungrateful. He has once again proved that he always bites the hands that feed him. American giants Google, Facebook, WhatsApp and Twitter made him a fake leader and a big “leader”.
Convinced Bhakts about his “greatness “.
He’s now wanting to ban them!!
ಬಿಜೆಪಿಯು ಜನರ ಆರೋಗ್ಯದ ಕುರಿತು ಕಿಂಚಿತ್ತೂ ಕಾಳಜಿ ಇಲ್ಲದೆ ಜನತ ಆಡಳಿತ ನಡೆಸುವಲ್ಲಿ ವಿಫಲವಾಗಿದೆ.ಆದ್ದರಿಂದ ನಾಗರಿಕರ ಆರೋಗ್ಯಾವಶ್ಯಕತೆಗಳಿಗೆ ಸ್ಪಂದಿಸಿ ಜನರ ಒಳಿತಿಗಾಗಿ ಮುಂದಾದ ಕಾಂಗ್ರೆಸ್ ನ ನೂರು ಕೋಟಿ ರೂ ಯೋಜನೆಗೆ ಸಂಪೂರ್ಣ ಬೆಂಬಲ ಸೂಚಿಸಬೇಕು. #LetCongressVaccinate
ರಾಜ್ಯ ಸರ್ಕಾರ 50% ಪರೀಕ್ಷೆಗಳನ್ನು ಕಡಿಮೆ ಮಾಡುವಂತೆ ಎಲ್ಲಾ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿರುವ ಮಾಹಿತಿ ಸಿಗುತ್ತಿದ್ದು, ಹಳ್ಳಿಗಳತ್ತ ಕರೊನಾ ಹೆಚ್ಚಾಗಿ ಹರಡುತ್ತಿದ್ದು, ಗ್ರಾಮೀಣ,ಭಾಗದಲ್ಲಿ ಕೋವಿಡ್ ಪರೀಕ್ಷೆಗಳನ್ನು, ಕೊವಿಡ್ ವಾರಿಯಸ್೯ ಅವರ ಸೇವೆಯನ್ನು ಹೆಚ್ಚಾಗಿ ಪಡೆದುಕೊಂಡು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಪರೀಕ್ಷೆಗಳನ್ನು
ಹೆಚ್ಚಾಗಿ ಪರೀಕ್ಷೆಗಳನ್ನು ಮಾಡಿದಾಗ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಕರೋನಾ ಹರಡುತ್ತಿದ್ದು, ಜನರಿಗೆ ಜಾಗೃತಿ ಮೂಡಿಸಿ ಅವರಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಮಾರ್ಗದರ್ಶನ ಮಾಡಿ, ಕೋವಿಡ್ ದೃಡಪಟ್ಟವರಿಗೆ ಸೂಕ್ತವಾದ ವೈದ್ಯಕೀಯ ಸೌಲಭ್ಯಗಳನ್ನು ನೀಡಿ ಅವರ ಆರೋಗ್ಯ ಬಗ್ಗೆ ಸರಕಾರ