ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ಅವರ ಚಿಂತನೆಗಳನ್ನಾಧರಿಸಿದ ಪ್ರಾಯೋಜಿತ ಬಾನುಲಿ ಸರಣಿ ಕಾರ್ಯಕ್ರಮ ಪ್ರಸಾರವಾಗಲಿದೆ.
ಏಪ್ರಿಲ್ 14 ಸೋಮವಾರ, ಬೆಳಗ್ಗೆ 8.35 ಕ್ಕೆ "ಮನೆ ಮನೆಯ ಹಣತೆ" ಶೀರ್ಷಿಕೆಯಲ್ಲಿ ನಡೆಯಲಿದ್ದು, ಇಲಾಖೆ ಸಚಿವರಾದ ಸನ್ಮಾನ್ಯ ಡಾ. ಎಚ್. ಸಿ ಮಹದೇವಪ್ಪನವರು ತಮ್ಮ ಆಶಯ ನುಡಿಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ರಾಜ್ಯದ ಎಲ್ಲಾ ಆಕಾಶವಾಣಿ ಕೇಂದ್ರಗಳಿಂದ ಈ ಕಾರ್ಯಕ್ರಮ ಏಕಕಾಲಕ್ಕೆ ಪ್ರಸಾರವಾಗಲಿದೆ.
ಕಾರ್ಯಕ್ರಮದ ಪ್ರಾಯೋಜಕರು,
ಡಾ. ಬಿ. ಆರ್ ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ.
#AmbedkarJayanti2025 #RadioProgram
#SocialWelfare_Karnataka #Akashavani
@CMofKarnataka@DKShivakumar@CMahadevappa@Captain_Mani72@SWDCommissioner@DDChandanaNews
All of us who believe that democracy is the better form of governance, let’s join the Humongous Human Chain of 2,500 KM, that would stretch from BIDAR to CHAMARAJANAGARA, on 15th September, this Sunday, 9.30 am.
Please give your valuable time on the Sunday morning to this noble cause and be a part of a world record.
Bring your family and record your participation together with a precious selfie that would be etched in your ‘Certificate of Participation’.
Check this website: https://t.co/Shmeuxn8Cn to know the nearest place where you can join the Human Chain.
Let’s join hands literally on this Sunday morning!
🇮🇳
The happiness is seeing Satwik playing is priceless!
Kudos to all who worked day and night to save a precious life. When all hands join together many things can be accomplished.
🇮🇳
ಸನ್ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಶ್ರೀ ಡಾ||ಹೆಚ್.ಸಿ.ಮಹದೇವಪ್ಪ ಅವರ ಉಪಸ್ಥಿತಿಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಇಲಾಖಾ ವಿದ್ಯಾರ್ಥಿನಿಲಯಗಳ ವಾರ್ಡನ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಣಾ ಸಮಾರಂಭದ ವಿಡಿಯೋ ತುಣುಕು.
@CMofKarnataka@DKShivakumar@CMahadevappa
ವನ್ಯಜೀವಿಗಳನ್ನು ಬೇಟೆಯಾಡಿದಾಗ, ಅಪಘಾತ ಸೇರಿ ಇತರ ಯಾವುದೇ ಕಾರಣದಿಂದ ಸಾಯಿಸಿದಾಗ, ಸತ್ತ ಜೀವಿ ಗರ್ಭಿಣಿಯಾಗಿರಬಹುದು ಅಥವಾ ಹಾಲುಣಿಸುವ ತಾಯಿಯಾಗಿರಬಹುದು. ಇಂತಹ ಜೀವಿಗಳು ಸತ್ತರೆ ಆ ತಾಯಿಯನ್ನು ಅವಲಂಬಿಸಿದ ಪುಟ್ಟ ಮರಿಗಳು ತಬ್ಬಲಿಯಾಗಿ ಹಸಿವಿನಿಂದ ಸಾಯುವುದು ನಿಶ್ಚಿತ. 1/2
ಈ ಕನ್ನಡ ರಾಜ್ಯೋತ್ಸವದಂದು ನಾವು ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕ. ಪ್ರೀತಿ ಮತ್ತು ಬುದ್ಧಿವಂತಿಕೆ ಎರಡರ ಮಿಳಿತವಾಗಿರುವ ಕನ್ನಡಿಗರು, ಕರ್ನಾಟಕ ರಾಜ್ಯವು ಶ್ರೇಷ್ಠತೆಯ ಕಡೆಗೆ ಸತತ ಮುನ್ನಡೆಯುವಂತೆ ಉತ್ತೇಜಿಸುತ್ತಿದ್ದಾರೆ. ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ, ಇನ್ನಷ್ಟು ನಾವೀನ್ಯತೆಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಲಿ.
Lost your phone? Secure it with KSP app! Follow these steps to block your lost phone.
ನಿಮ್ಮ ಫೋನ್ ಕಳೆದುಹೋಗಿದೆಯೇ? ಹಾಗಿದ್ದಲ್ಲಿ, KSP ಅಪ್ಲಿಕೇಶನ್ ನಲ್ಲಿ ನಿಮ್ಮ ಕಳೆದುಹೋದ ಫೋನ್ ಅನ್ನು ಬ್ಲಾಕ್ ಮಾಡಲು ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ.
#WeServeWeProtect#CyberSafe