#FirstDayFirstShow by Shri @RahulGandhi of #BharatJodoYatra in Kanyakumari, TN.
1. "Which side did the tsunami come from?"
2. "Didn't the people see it coming?"
We are looking forward to the rest of your yatra & the pearls of wisdom you share so frequently. #CongressChodoYatra
Received these 4 Books (Karnataka Politics, United Bharat, People's Chanakya, Where is Truth) in Kannada Language authored by my Friend, Well-wisher, Shri Siddharth Wadennavar, Founder of #TasaFoundation#Gokak#Belagavi.
Dhanyavad #SiddharthWadennavar Ji.
@Siddu1508 @BelagaviKA
ಸಮಾಜದಲ್ಲಿ ಎಸ್ಟಿ, ಎಸ್ಸಿ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ದೀನದಯಾಳ್ ಉಪಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಯೋಜನೆಯನ್ನು @BSBommai ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣ ದೊರಕಿ ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತಾಗಬೇಕು ಎಂಬುದು ನಮ್ಮ ಆಶಯ.
Modi govt's #StartupIndia initiative have enabled entrepreneurship in India, and India is now home to 106 Unicorns.
The Indian startup ecosystem continues to be fuelled by innovation, enthusiasm, and entrepreneurial spirit.
ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅಡಿಯಲ್ಲಿ ಇದುವರೆಗೆ 38 ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳಿಗೆ 4,361.94 ಕೋಟಿ ರೂ.ಗಳನ್ನು ಸಾಲವಾಗಿ ಮಂಜೂರು ಮಾಡಲಾಗಿದೆ.
#PMSwanidhi#AatmaNirbharBharat
Interacted with IFS Officer Trainees of the Batch of 2021. Had insightful interactions on a diverse range of issues with the officers. https://t.co/OhlI9wmy6L
ಪ್ರಧಾನಿ ಮೋದಿ ಅವರು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲು ಮಂಗಳೂರಿಗೆ ಸೆಪ್ಟೆಂಬರ್ 2 ರಂದು ಆಗಮಿಸಲಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವತಯಾರಿ ಬಗ್ಗೆ ಇಂದು ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರು ಸಭೆ ನಡೆಸಿದರು.
#KarnatakaWelcomesModi
ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ
√ ಎಡ್ವಿನಾಗೆ ನೆಹರೂ ಬರೆದ ಪತ್ರದ ಬಗ್ಗೆ
√ ಚೀನಾಕ್ಕೆ ನೆಹರೂ ಭೂಮಿ ದಾನ ಮಾಡಿದ್ದರ ಬಗ್ಗೆ
√ ಅಂಬೇಡ್ಕರ್ ಅವರನ್ನು ಕುತಂತ್ರದಿಂದ ಸೋಲಿಸಿದ ಬಗ್ಗೆ
√ ದೇಶ ವಿಭಜನೆಗೆ ನೆಹರೂ ನೀಡಿದ ಕೊಡುಗೆಗಳ ಬಗ್ಗೆ
ಅಧ್ಯಯನ ಮಾಡಲಾಗುತ್ತಿದೆಯೇ?
ರಾಯಚೂರು ಕರ್ನಾಟಕದ ಒಂದು ಪ್ರಮುಖ ಕೇಂದ್ರ. ರಾಯಚೂರಿನ ಸಮಗ್ರ ಅಭಿವೃದ್ಧಿ ಮತ್ತು ಕೃಷಿಗೆ ಒಂದು ನೇರ ಸಂಬಂಧವಿದೆ. ಹೀಗಾಗಿ ಇಲ್ಲಿ ಒಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಿನ ತಿಂಗಳು ಅಡಿಗಲ್ಲು ಹಾಕಲಾಗುವುದು ಮತ್ತು ವಿಶೇಷ ಜವಳಿ ಪಾರ್ಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಗೋವಿನ ರಕ್ಷಣೆಗೆ ತಮ್ಮ ಸರ್ಕಾರ ಸದಾ ಬದ್ಧ ಎಂದು @BSBommai ನಿರೂಪಿಸಿದ್ದಾರೆ. ಈ ಮೂಲಕ ಗೋವಿನ ರಕ್ಷಣೆಯೇ ನಾಡಿನ ರಕ್ಷಣೆಯೆಂದು ಭಾವಿಸಿ ಗೋವುಗಳ ಸಂರಕ್ಷಣೆಯಲ್ಲಿ ಸರ್ಕಾರ ತೊಡಗಿದೆ.
ಹಿಂದೂಗಳು ದೇವರೆಂದು ಪೂಜಿಸುವ ಗೋ ಸಂತತಿಯನ್ನು ರಕ್ಷಿಸಿ ಅವುಗಳನ್ನು ಪೋಷಿಸುವುದೇ ಬಿಜೆಪಿಯ ನಿಜವಾದ ಧ್ಯೇಯವಾಗಿದೆ.
PM Shri @narendramodi will address the Grand Finale of Smart India Hackathon 2022 on 25th August at 8 PM via video conferencing.
Watch on:
• https://t.co/ZFyEVlvvQi
• https://t.co/vpP0MI6iTu
• https://t.co/lcXkSnweeN
• https://t.co/4XQ2Gz98Dd