ಕಲಬುರ್ಗಿ ನಗರದ ಹತ್ತಿರವಿರುವ ಕೂಟನೂರ ಡಿ ಗ್ರಾಮದ ಕೇಂದ್ರಿಯ ವಿದ್ಯಾಲಯ.ಸೇಂಟಮೇರಿಶಾಲೆ.ಧೀಶಾ ಕಾಲೇಜ ರಸ್ತೆಯಲ್ಲಿ ಸುಮಾರು ಒಂದು ತಿಂಗಳಿಂದ ರಸ್ತೆ ಮೇಲೆ ಒಳಚರಂಡಿ ನಿರುಹರಿಯುತ್ತಿದೆ ಶಾಲೆ ಕಾಲೇಜುಗಳಿಗೆ ಹೊಗಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಬೇಗನೆ ಕ್ರಮಕೈಗೊಳ್ಳಲು ಮನವಿ @DCKalaburagi@Kalaburgivarthe@CEOZPKalaburagi
ಶಿವಮೊಗ್ಗದ ರೇಣುಕಾ ಸ್ವಾಮಿ ಹಂತಕರು ಪ್ರಬಲರಾಗಿ ಇರುವ ಕಾರಣ ಇ ಕೃತ್ಯದಿಂದ ತಪ್ಪಿಸಿಕೊಳ್ಳಲು ಸಾಕ್ಷಿ ನಾಶ ಕೂಡಾ ಮಾಡಬಹುದು ಆದ್ದರಿಂದ ಸರ್ಕಾರ ಇದಕ್ಕೆ ಅವಕಾಶ ನೀಡಬಾರದು ಹತ್ಯೆಯಾದವರ ಕುಟುಂಬಕ್ಕೆ ನ್ಯಾಯಒದಗಿಸಿ ಕೊಡಲು ಆಗ್ರಹಿಸುತ್ತೆನೆ. @CMofKarnataka@PMOIndia
, ಕಲಬುರ್ಗಿ ತಾಲೂಕಿನ ನದಿಸಿಣ್ಣೂರ ಗ್ರಾಮದಲ್ಲಿ ವಿದ್ಯುತ ತಂತಿಗಳು ಕಂಬದಿಂದ ಸಡಿಲಗೊಂಡು ಗ್ರಾಮದಲ್ಲಿ ಶವ ಸಂಸ್ಕಾರ.ರೈತರು ಬಂಡಿಗಳಲ್ಲಿ ಮೇವು ತರಲು.ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಸ್ಥಳಿಯ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ತಾವುಗಳು ಇ ಸಮಸ್ಯೆ ಗಂಬಿರವೆಂದು ಪರಿಗಣಿಸಿ
ಸಂಬಂದಿಸಿದ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಆದೇಶ ನಿಡಬೇಕು ಎಂದು ವಿನಂತಿಸುತ್ತೇನೆ ಕ್ರಮಕೈಗೊಳ್ಳಲು ವಿಳಂಬ ವಾದರೆ ಗ್ರಾಮಸ್ಥರೋಂದಿಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೊರಾಟ ಮಾಡುವುದು ಅನಿವಾರ್ಯವಾಗುತ್ತದೆ @OfficialGescom@Kalaburgivarthe@CMofKarnataka
ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರರು ಮಹಾಮಾನವತಾವಾದಿ ಡಾಕ್ಟರ ಬಾಬಾಸಾಹೇಬ ಅಂಬೇಡ್ಕರಜಿ ಅವರ ಪ್ರತಿಮೆಗೆ ಕಲಬುರ್ಗಿ ನಗರದ ಕೂಟನೂರ ಡಿ ಗ್ರಾಮದಲ್ಲಿ ಅವಮಾನ ಮಾಡಿರುವ ಘಟನೆ ಇಡಿ ಮಾನವ ಕುಲವೇ ತಲೆ ತಗ್ಗಿಸುವ ವಿಚಾರ ಆದ್ದರಿಂದ ಸರ್ಕಾರ ಅವಮಾನಕ್ಕೆ ಕಾರಣರಾದವರನ್ನು ತಕ್ಷಣ ಬಂದಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ನಾನು
ಆಗ್ರಹಿಸುತ್ತೇನೆ.
ಮಾನ್ಯ @CMofKarnataka ಸಾಹೇಬ್ರೆ ಸ್ವಲ್ಪ ಗಮನ ಕೊಟ್ಟು ಕೇಳಿ ಕೇಂದ್ರ ಸರ್ಕಾರದ ನೆಪ ಹೇಳಿ ರೈತರಿಗೆ ಮಂಕುಬೂದಿ ಎರಚಿ ಪ್ರತಿ ರೈತರಿಗೆ 2000-00 ಬರ ಪರಿಹಾರ ಕೊಡಲು ಮುಂದಾಗಿರೊದು ಯಾವ ಪುರುಷಾರ್ಥಕ್ಕೆ ಹಿಂದಿನ ಸರ್ಕಾರದಲ್ಲಿ ನೈಸರ್ಗಿಕ ವಿಕೋಪದಡಿ ನಿಗದಿಪಡಿಸಿ ನಿಡಿದ ಪರಿಹಾರವೇ ತಾವು ನೀಡಬೇಕೆಂದು ನನ್ನ ಆಗ್ರಹ.
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿದಿಲ್ಲ. ರಾಜ್ಯ ಸರ್ಕಾರದ ಪತ್ರಕ್ಕೆ ನಾನು ಕಾಯುತ್ತಿದ್ದೇನೆ. ಕಡತಗಳಿಗೆ ಅಕೌಂಟೆಂಟ್ ಜನರಲ್ ಸಹಿ ಇಲ್ಲದೆ ಹಣ ಕಳಿಸೋಕೆ ಸಾಧ್ಯನಾ? ಕಾಂಗ್ರೆಸ್ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಯಾವುದೇ ರೀತಿಯ ಬಾಕಿ ಕೇಂದ್ರ ಸರ್ಕಾರದಿಂದ ಇಲ್ಲ.
- ಶ್ರೀಮತಿ @nsitharaman, ಕೇಂದ್ರ ವಿತ್ತ ಸಚಿವರು
ಯುವಕರ ಕಣ್ಮಣಿ ವಿರಶೈವ ಸಮಾಜದ ಮುಖಂಡರು ಶಿಕಾರಿಪುರದ ಶಾಸಕರು ಭವಿಷ್ಯದ ಮುಖ್ಯಮಂತ್ರಿಗಳು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಸನ್ಮಾನ ಶ್ರೀ @BYVijayendra ಅವರಿಗೆ ಹಾರ್ದಿಕ ಶುಭಾಷಯಗಳು
ಶಿಕಾರಿಪುರದ ಮಾನ್ಯ ಶಾಸಕರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರು ವೀರಶೈವ ಸಮಾಜದ ಯುವ ಮುಖಂಡರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪಜಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
ಭಗವಂತನು ಆಯುಷ್ಯ ಆರೋಗ್ಯ ಯಶಸ್ವು ಕೀರ್ತಿ ಗೌರವಗಳನ್ನು ಕರುಣಸಿ ಇನ್ನೂ ಹೆಚ್ಚು ಜನಸೇವೆ ಮಾಡುವ ಅವಕಾಶ ಕಲ್ಪಿಸಲಿ ಎಂದು ಹಾರೈಸುತ್ತೇನೆ. @BYVijayendra
ಈ ಸರ್ಕಾರ ರೈತರಿಗೆ 7ಗಂಟೆ ಕರೆಂಟಕಡಿತ ಮಾಡಿ 5ಗಂಟೆ ನೀಡ್ತಾಇದೆ 3ಪಾಳಿಪ್ರಕಾರ ರೈತರು ರಾತ್ರಿ ವೇಳೆ ಹೇಗೆಬೆಳೆಗೆ ನಿರುಕಟ್ಟೋಕೆ ಸಾಧ್ಯರಾತ್ರಿ ವೇಳೆ ಅನಾಹುತ ಸಂಭವಿಸಿದರೆ ಯಾರು
ಹೊಣೆ ಅನ್ನದಾತ ಕಷ್ಟ ಪ್ರಶ್ನಿಸುವ ಸಂಘಗಳು ಕಾಣೆಯಾಗಿವೆ. ನಿಶ್ಯಕ್ತಿವಿರೋದ ಪಕ್ಷ ಇದರ ಮದ್ಯೆ ರೈತಅನಾಥ@BJP4Karnataka@CMofKarnataka@KarnatakaVarthe
ಮಾನ್ಯ @CEOZPKalaburagi ಸಾಹೇಬ್ರೆ ತಾವು ಖಾತ್ರಿ ಉದ್ಯೋಗ ಹಾಗೂ ಇತರೆ ಇಲಾಖೆಗಳಿಗೆ ಬೇಟಿ ತುಂಬಾ ಹೆಮ್ಮೆ ಸಂತೋಷ ಆದರೆ ಅದಕ್ಕಿಂತ ಹೆಚ್ಚು ಒತ್ತು ನೀಡಬೇಕು ಶಿಕ್ಷಣಕ್ಕೆ ಅನ್ನುವುದು ನನ್ನ ಹಂಬಲ ಪ್ರತಿ ಹಳ್ಳಿಯ ಶಾಲೆಗೆ ಮುನ್ಸೂಚನೆ ಇಲ್ಲದೆ ಪ್ರತಿ ವಾರದಲ್ಲಿ ಒಂದು ದಿನ ಬೇಟಿ ನೀಡಿ ಮಕ್ಕಳ ಕಲಿಕಾ ಪರೀಕ್ಷಿಸಿ ಸರ @Madhu_Bangarapp