ಶುಭಕೃತ ಸಂವತ್ಸರದ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು. ದೀಪಗಳ ಬೆಳಕು ನಿಮ್ಮ ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಯಶಸ್ಸನ್ನು ತುಂಬಲಿ, ಅದು ನಿಮಗೆ ಸಂತೋಷವನ್ನು ತರಲಿ.
ನಿಮ್ಮ ಇಡೀ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳು!🪔🪔🪔🪔
@abishekambareesh Anna will bee attending the Appu Sir's Puneethaparva Event Function . This Friday evening 6.30Pm On Bangalore Palace Ground ❤️.
#Youngrebelstar#Rebel#AA04#badmanners#Kaali
ಯಂಗ್ ರೆಬೆಲ್ ಸ್ಟಾರ್
ಅಭಿಷೇಕ್ ಅಂಬರೀಶ್ ಅವರ
ಪ್ರೀತಿಯ ಬಲಗೈ ಬಂಟ ಹಾಗು
ಅಂಬಿ ಅಪ್ಪಾಜಿ ಕುಟುಂಬದ ಅಪ್ಪಟ ಅಭಿಮಾನಿ @ashwatha_rebel
ಅಶ್ವಥ್ ಗೌಡರಿಗೆ ಹುಟ್ಟು ಹಬ್ಬದ ಶುಭಾಶಯಗಳು 💐💐🎂🎂🎂.
ಸದಾ ನಗುನಗುತ ನೂರಾರು ವರುಷ
ಸುಖವಾಗಿ ಬಾಳು ತಮ್ಮ
ತಾಯಿ ಚಾಮುಂಡೇಶ್ವರಿ ಹಾಗೂ ಅಂಬರೀಶ್ ಅಪ್ಪಾಜಿ ಅವರ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ