@Ayush_singhAs Why didn't BJP need to distribute alcohol like it did in karnataka to win haryana? it was a pathetic attempt by @DrSudhakar_ & team to do so! https://t.co/xeoGqXSDXO
If true, it sounds like a pattern - especially the Cases of which ss are attached, as they sound gravely similar, & it'll be a blatant disservice to a poor constable as well as an elderly gentleman. Can you please look into this .@CPBlr ?
Dear .@PoliceBangalore .@CPBlr we found this while looking for something else! We feel that FIR 0029/21 (SS Case 1), 0029/24 (SS Case 2) & a similar Case 0430/23 (No SS) are filed with same motive by same person..
ತಿಮರೋಡಿ ಸಲ್ಲಿಸಿದ ಅಫಿಡವಿಟ್ ನೋಡಿ, ನಂ6ರಲ್ಲಿ "ನಾನು ಕಾನೂನಿಗೆ ಗೌರವ ಕೊಡುವ ವ್ಯಕ್ತಿ, ನನ್ನಿಂದ ತಿಳಿಯದೆ, ಗೊತ್ತಿಲ್ಲದೆ ಅಗಿರುವ ತಪ್ಪು. ಹಾಗಾಗಿ ನಿಮ್ಮಲ್ಲಿ ಕ್ಷಮೆಯ ಬಿಕ್ಷೆ ಕೇಳ್ತಾ ಇದ್ದೀನಿ, ದಯವಿಟ್ಟು ನನ್ನನು ಕ್ಷಮಿಸಿ" ಅಂತ ಬೇಡಿಕೊಂಡಿದ್ದಾರಂತೆ ನೋಡಿ. ಅಂದಹಾಗೆ, ಕಾನೂನಿಗೆ ಗೌರವ ಕೊಟ್ಟವರು ರೌಡಿ ಶೀಟರ್ ಆಗುತ್ತಾರ?
ನ್ಯಾಯಪೀಠ ಜ. 11ಗೆ ಹಾಜರಾತಿಗೆ ಸೂಚಿಸಿ ಆದೇಶ ಮಾಡಿತ್ತು. ಈ ಆದೇಶದಂತೆ ಮತ್ತೆ ಆರೋಪಿ ಹಾಜರಾಗಿದ್ದ. ಈ ಸಂದರ್ಭದಲ್ಲಿ ಆರೋಪಿ ಮಹೇಶ್ ಶೆಟ್ಟಿ ನ್ಯಾಯಾಲಯದಲ್ಲಿ ಬೇಶರತ್ತಾಗಿ ಕ್ಷಮೆಯಾಚಿಸಿದ. ಇನ್ನು ಯಾವುದೇ ರೀತಿಯಲ್ಲಿ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಹೇಳಿಕೆ ನೀಡದಂತೆ ತಿಮರೋಡಿ ಮೌಕಿಕ ಎಚ್ಚರಿಕೆಯನ್ನು ನ್ಯಾಯಪೀಠ ನೀಡಿದೆ.
ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಹೈಕೋರ್ಟು ಮತ್ತೆ ಗರಂ ಆದ ಘಟನೆ ನಡೆದಿತ್ತು. ನ್ಯಾಯಾಂಗ ನಿಂದನೆ ಅರ್ಜಿ ಸಂಬಂದಿಸಿದಂತೆ ಹೈ ಕೋರ್ಟು 2020 ಆದೇಶ ಮಾಡಿದ ನ್ಯಾಯ ಮೂರ್ತಿಗಳನ್ನು ಅವ್ಯಚ್ಯಾವಾಗಿ ನಿಂದಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಅವರನ್ನು ನ್ಯಾಯಾಲಯದ ಮುಂದೆ ಹಾಜರಾಗಲು ಆದೇಶ ಮಾಡಿತ್ತು.
20 ಕೇಸ್ ಗಳಲ್ಲಿ ಪೋಲಿಸರಿಗೆ ಬೇಕಾದ ಆರೋಪಿ ಅನಿತಾ ಯಾನೆ ಅಲಿಯಾಸ್ ರಾಧಿಕಾ ಎಂಬ ಕೇರಳದ ಹೆಂಗಸನ್ನು ರಾಜ್ಯದಿಂದಲೆ ಗಡಿಪಾರು ಮಾಡಲು ಅವಳಿಂದ ತೊಂದರೆ ಒಳಗಾಗಿ ನೊಂದ ಐವತ್ತಕ್ಕುಹೆಚ್ಚು ಜನರು ಇದೆ ಬರುವ ಶುಕ್ರವಾರ ರಾಜ್ಯ ಗ್ರಹ ಸಚಿವರು ಮತ್ತು ಪೋಲಿಸ್ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಲಾಗುವುದು .@DgpKarnataka .@CPBlr
.@karnatakacops 10-15 ಪ್ರಕರಣಗಳಲ್ಲಿ ಆರೋಪಿಯಾದ ಈಕೆ ನೇರಾನೇರ ಒಬ್ಬ police ಸಿಬ್ಬಂದಿಯನ್ನ ಯಾರಿಂದಲೋ ಅದೆಷ್ಟೋ suitcase ಲಂಚ ಪಡೆದಿರೋದಾಗಿ ಹಾಗು ಅದರ ಬಗ್ಗೆ ತನ್ನಲ್ಲಿ ಹೇಳಲೇಬೇಕು ಅಂತ force ಮಾಡ್ತಾ ಮಾತಾಡ್ತಿದ್ದಾಳೆ. .@spdkpolice ಅಧೀಕ್ಷಕ ಸಿ ಬಿ ಋಷ್ಯಂತ್ ರವರು ಒಮ್ಮೆ ಇಂತಹವರ ಮೇಲೆ ಗಮನ ಹರಿಸಬೇಕು.
.@DrGParameshwara ನಿಮ್ಮ ನೇತೃತ್ವದಲ್ಲಿ .@karnatakacops ಗೆ ಇಷ್ಟು ಆಗಿ ಅವಮಾನವಾಗ್ತಿದ್ದು ತಾವೇನು ಕ್ರಮ ಕೈಗೊಳ್ತೀರಿ? ಅಥವಾ ನಾವು ಇದರ ವಿರುದ್ಧ ಕ್ರಮಕ್ಕೆ .@HMOIndia ಮೇಲೆ ನಿರ್ಭರವಾಗಿರಬೇಕೇ? .@nalinkateel ತಮ್ಮ ಕ್ಷೇತ್ರದಲ್ಲೇನು ಆಗ್ತಿದೆ ಒಮ್ಮೆ ಗಮನ ಕೊಡಿ!
.@karnatakacops 10-15 ಪ್ರಕರಣಗಳಲ್ಲಿ ಆರೋಪಿಯಾದ ಈಕೆ ನೇರಾನೇರ ಒಬ್ಬ police ಸಿಬ್ಬಂದಿಯನ್ನ ಯಾರಿಂದಲೋ ಅದೆಷ್ಟೋ suitcase ಲಂಚ ಪಡೆದಿರೋದಾಗಿ ಹಾಗು ಅದರ ಬಗ್ಗೆ ತನ್ನಲ್ಲಿ ಹೇಳಲೇಬೇಕು ಅಂತ force ಮಾಡ್ತಾ ಮಾತಾಡ್ತಿದ್ದಾಳೆ. .@spdkpolice ಅಧೀಕ್ಷಕ ಸಿ ಬಿ ಋಷ್ಯಂತ್ ರವರು ಒಮ್ಮೆ ಇಂತಹವರ ಮೇಲೆ ಗಮನ ಹರಿಸಬೇಕು.
ಈಕೆ ಕೇವಲ ಇಷ್ಟೇ ಅಲ್ಲದೆ ಹಲವಾರು ಬಾರಿ ಹಲವಾರು ಗಣ್ಯರನ್ನ, ಮತೀಯ ನಾಯಕರನ್ನ ಅವಮಾನ ಮಾಡಿ ಅವರ ವಿರುದ್ಧ ಕೇರಳದಿಂದ communistರನ್ನು ಕರೆದುಕೊಂಡು ಬಂದು ಮಠ ಮಂದಿರಗಳಮೇಲೆ ದಾಳಿ ಮಾಡುವ ಹೇಳಿಕೆಗಳನ್ನು ಸಮಾಜ ಜಾಲತಾಣಗಳಲ್ಲಿ ಹಲವಾರು ಬಾರಿ ಹೇಳಿಕೊಂಡಿದ್ದಾಳೆ!
ಹಿಜಾಬ್ "ನಿಷೇಧ" ಹಿಂಪಡೆಯುವ ಘೋಷಣೆಯ ಹಿಂದೆ ಹಲವಾರು ವಿರೋಧ ವ್ಯಕ್ತವಾಗುತ್ತಿದ್ದು, ಸಮವಸ್ತ್ರವಿಲ್ಲದಿದ್ದರೆ ಶಾಲೆಗಳನ್ನ ನಾವೂ boycott ಮಾಡ್ತೀವಿ ಅನ್ನೋ ಕೂಗು ಬರ್ತಿದೆ. ಭೀಮರಾವ್ ಅಂಬೇಡ್ಕರ್ ಬರೆದ ಸಂವಿಧಾನದ ಮತ ನಿರಪೇಕ್ಷತೆ ಅನ್ನೋ ಮೂಲಭೂತ ಸಿದ್ಧಾಂತವನ್ನೇ ವಿರೋಧಿಸ್ತಿದೆ ಅನ್ನೋ ಕೂಗು ಕೇಳಿಬರ್ತಿದೆ. #UniformsOverHijaab
During his address in Digital India 2022 the PM pointed out how the Digital India mission has not only made life easy for citizens but has also attracted the world.