It's been 7 years since KPCL recruitment began.we aspirants waiting for the final DV list. I request pls look into the matter @utkhader .pls discuss this at vidhansabha ongoing sessions.
@nimmasuresh
Sir, thank you very much for spending your valuable time with us today. Please help us speed up this KPCL-2017 recruitment process, a long pending one.
Thank you once again.
#KPCL_2017aspirants.
@DrParameshwara@CMofKarnataka@PriyankKharge PSI 545 ಹುದ್ದೆಗಳಿಗೆ ಸಂಬಂಧಿಸಿದಂತೆ ಪಲಿತಾಂಶ ಬಿಡುಗಡೆಗೊಳಿಸಲು ಒತ್ತಾಯಿಸಿ ಮಾನ್ಯ ಗೃಹ ಮಂತ್ರಿಗಳಿಗೆ ಮನವಿ ಸಲ್ಲಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಬಂಧಿಸಲಾಗಿದೆ ಕೂಡಲೇ ಬಿಡುಗಡೆಗೊಳಿಸಿ ವಿದ್ಯಾರ್ಥಿಗಳ ಮನವಿ
@thekjgeorge@INCKarnataka@CMofKarnataka@kptcl_official@kpcl_official
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿನ ಖಾಲಿ ಇರುವ ಒಟ್ಟು 622 AE /JE / chemist &supervisor ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ Feb 18 ಮರುಪರೀಕ್ಷೆ ನಡೆಸಲಾಗಿದ್ದು ಮತ್ತು ಅಭ್ಯರ್ಥಿಗಳ ಅಂತಿಮ ಮೆರಿಟ್ ಪಟ್ಟಿ KEA ಬಿಡುಗಡೆ ಮಾಡಿದೆ.
@thekjgeorge ಮಾನ್ಯ ಇಂಧನ ಸಚಿವರಲ್ಲಿ ಮನವಿ..
KPCL AE/JE ಅಂತಿಮ ಅಂಕಗಳ ಮೆರಿಟ್ ಪಟ್ಟಿ ಪ್ರಕಟಿಸಿ ಒಂದು ತಿಂಗಳು ಕಳೆದರೂ ಈ ನೇಮಕಾತಿಯ ಮುಂದಿನ ಪ್ರಕ್ರಿಯೆ KPCL or KEA ಮಾಡಬೇಕು ಎಂಬ ಗೊಂದಲ ಸೃಷ್ಟಿಸಿ ಹಗ್ಗಜಗ್ಗಾಟ ಆಡುತ್ತಿದೆ. ಈ ನೇಮಕಾತಿ ಸುಮಾರು 07 ವರ್ಷ ಆಯಿತು ಮುಕ್ತಾಯಗೊಂಡಿಲ್ಲ , ಆದಷ್ಟು ಬೇಗ ಪ್ರಕ್ರಿಯೆ ಮುಗಿಸಿಕೊಡಿ.
@thekjgeorge@INCKarnataka@CMofKarnataka@kptcl_official@kpcl_official ಪರೀಕ್ಷೆ ಮುಗಿದು 4 ತಿಂಗಳು ಕಳೆದರೂ ಆಯ್ಕೆ ಪಟ್ಟಿ ಮತ್ತು ಮೂಲ ದಾಖಲೆಗಳ ಪರಿಶೀಲನೆ ಮಾಡದೇ ಕರ್ನಾಟಕ ವಿದ್ಯುತ್ ನಿಗಮದ ಮಾನವ ಸಂಪನ್ಮೂಲ ವಿಭಾಗ ನಿರಾಸಕ್ತಿ ತೋರುತ್ತಿದೆ ಆದಕಾರಣ ತಮ್ಮ ಮೂಲಕ ಇಲಾಖೆಗೆ ಸೂಚನೆ ನೀಡಿ ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಮುಗಿಸಬೇಕೆಂದು ತಮ್ಮಲ್ಲಿ ವಿನಂತಿ.
@kpcl_official@kptcl_official@NammaBESCOM@KJGeorgeOffice Dear KPCL HR team,
Please release the selection list for AE,JE & Chemist positions. We've been eagerly waiting since 2017 to serve in the power department and build a powerful nation.
Thank you.
@thekjgeorge@kpcl_official@DKShivakumar@CMofKarnataka ಪರೀಕ್ಷೆ ಮುಗಿದು 4 ತಿಂಗಳು ಕಳೆದರೂ ಆಯ್ಕೆ ಪಟ್ಟಿ ಮತ್ತು ಮೂಲ ದಾಖಲೆಗಳ ಪರಿಶೀಲನೆ ಮಾಡದೇ ಕರ್ನಾಟಕ ವಿದ್ಯುತ್ ನಿಗಮದ ಮಾನವ ಸಂಪನ್ಮೂಲ ವಿಭಾಗ ನಿರಾಸಕ್ತಿ ತೋರುತ್ತಿದೆ ಆದಕಾರಣ ತಮ್ಮ ಮೂಲಕ ಇಲಾಖೆಗೆ ಸೂಚನೆ ನೀಡಿ ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಮುಗಿಸಬೇಕೆಂದು ತಮ್ಮಲ್ಲಿ ವಿನಂತಿ.
@thekjgeorge@kpcl_official@DKShivakumar@CMofKarnataka
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿನ ಖಾಲಿ ಇರುವ ಒಟ್ಟು 622 AE /JE / chemist and supervisor ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 18/02/2024 ಮರುಪರೀಕ್ಷೆ ನಡೆಸಲಾಗಿದ್ದು ಮತ್ತು ಅಭ್ಯರ್ಥಿಗಳ ಅಂತಿಮ ಮೆರಿಟ್ ಪಟ್ಟಿ KEA ಇಂದ KPCL ಗೆ ಕಳುಹಿಸಲಾಗಿದೆ.
@kanthakumarr ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸುತ್ತಿದ್ದಾರೆ ಕ್ರಮ ಸಂಖ್ಯೆ 12 ಚಿನ್ನೆ ಸ್ಕೂಲ್ ಬ್ಯಾಗ್ ಕ್ಷೇತ್ರದ ಜನತೆ ನಿಮ್ಮ ಅಮೂಲ್ಯವಾದ ಮತವನ್ನು ನೀಡಿ ಬೆಂಬಲಿಸಬೇಕಾಗಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವಿನಂತಿಸಿಕೊಳ್ಳುತ್ತದೆ
#voteforkanthakumarr
@KEA_karnataka@drmcsudhakar
K-SET ಹಾಗೂ KPCL ಪರೀಕ್ಷೆಗಳು ಮುಗಿದು ತಿಂಗಳುಗಟ್ಟಲೆ ಕಳೆದಿವೆ ಪರೀಕ್ಷಾರ್ಥಿಗಳು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ ಫಲಿತಾಂಶ ಬಿಡುಗಡೆಗೆ ಈ ನಿಧಾನಗತಿಯ ಧೋರಣೆ ಏಕೆ ?
ಪರೀಕ್ಷಾರ್ಥಿಗಳ ಹಿತ ಕಾಪಾಡುವುದು ನಿಮ್ಮ ಆದ್ಯ ಕರ್ತವ್ಯ;
ನಿಮ್ಮ ಕರ್ತವ್ಯಕ್ಕೆ ದ್ರೋಹ ಬಗೆಯದಿರಿ ನೇಮಕಾತಿ ಇಲಾಖೆಯ ಘನತೆ ಉಳಿಸಿ.
@KEA_karnataka KEA Board with director as “S Ramya” is incapable of conducting single competitive exam,all question papers including PSI 545 ,CET EXAM has so many errors but no action taken & no grace marks granted .
AKSSA strongly condemn for risking the youth lives by KEA Board