ದೆಹಲಿ ಕ್ಯಾಬಿನೆಟ್ಗೆ ಹೊಸ ಶಿಕ್ಷಣ ಸಚಿವೆಯಾಗಿ @AtishiAAP ಮತ್ತು ಆರೋಗ್ಯ ಸಚಿವರಾಗಿ @Saurabh_MLAgk ಪ್ರಮಾಣ ವಚನ ಸ್ವೀಕರಿಸಿದ ನಿಮಗಿರ್ವರಿಗೂ ಹಾರ್ದಿಕ ಅಭಿನಂದನೆಗಳು
Hearty congratulations to @AtishiAAP as new Education Minister and @Saurabh_MLAgk as Health Minister in Delhi Cabinet.
ಇಂದು ದಾಸರಹಳ್ಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಮ್ ಆದ್ಮಿ ಪಕ್ಷದ ವತಿಯಿಂದ, ಹಿರಿಯ ಮುಖಂಡರಾದ ಸೌಂದರ್ಯ ಮಂಜಪ್ಪರವರು ಹಾಗೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ಕೀರ್ತನ್ ಕುಮಾರ್ ಮಂಜಪ್ಪರವರ ನೇತೃತ್ವದಲ್ಲಿ ಮಹಿಳಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಹಾಗೂ ಅಂಗವಿಕಲರಿಗೆ ವೀಲ್ ಚೇರ್ ಮತ್ತು ವಾಕರ್ನ್ನು ನೀಡಿ ಗೌರವಿಸಲಾಯಿತು
ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆಯಲು AAP ಪಕ್ಷದ ಮುಖ್ಯಸ್ಥರು, ದೆಹಲಿ ಮುಖ್ಯಮಂತ್ರಿ ಶ್ರೀ @ArvindKejriwal ಹಾಗೂ ಪಂಜಾಬ್ ನ ಮುಖ್ಯಮಂತ್ರಿ ಶ್ರೀ @BhagwantMann ದಾವಣಗೆರೆಗೆ ಆಗಮಿಸಿದ್ದರು.
ಅವರನ್ನು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕೀರ್ತನ್ ಕುಮಾರ್, ಹಾಗೂ @SounManjappa ಆತ್ಮೀಯವಾಗಿ ಬರಮಾಡಿಕೊಂಡರು. 1/2
#MCDMeinBhiKejriwal
ಇಂದು ದೆಹಲಿ ನಗರಸಭೆ ಚುನಾವಣೆಯ ರೋಡ ಶೋನಲ್ಲಿ ನಮ್ಮ ನಾಯಕರಾದ ಶ್ರೀ ಅರವಿಂದ ಕೇಜ್ರಿವಾಲ ಅವರೊಡನೆ ಭಾಗವಹಿಸಿದೆ.
ದೆಹಲಿ ನಗರಸಭೆಯಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಲಿದೆ.
#OneChanceToAAP | #MakeIndiaNo1
ನಿನ್ನೆಯ ದಿನ ನಡೆದ ನನ್ನ ತಂದೆಯ ಜನ್ಮದಿನದ ಒಂದಿಷ್ಟು ಚಿತ್ರಪಟಗಳು ನಿಮಗಾಗಿ.
ಜನ್ಮದಿನವನ್ನು ಹಬ್ಬದಂತೆ ಆಚರಿಸಿದ ಸ್ನೇಹಿತರಿಗೆ, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ, ದಾಸರಹಳ್ಳಿಯ ಜನತೆಗೆ ನನ್ನ ಧನ್ಯವಾದಗಳು
ಸಮಾಜ ಸೇವಕರು, ಹಿರಿಯರು ಮಾರ್ಗದರ್ಶಕರು ಆದ ಶ್ರೀ ಈಶ್ವರ ರಾವ್ ಅವರು ಎಂಭತ್ತು ವಸಂತಗಳ ಕಾಲ ಸಾರ್ಥಕ ಜೀವನವನ್ನು ಸಾಗಿಸಿದ್ದಾರೆ.
ಶ್ರಿಯುತರಿಗೆ ಜನ್ಮದಿನದ ಶುಭಾಶಯಗಳು, ಭಗವಂತ ಅವರಿಗೆ ಇನ್ನಷ್ಟು ಆರೋಗ್ಯ,ಸಂತಸ ನೀಡಲಿ, ಸಮಾಜಕ್ಕೆ ಅವರಿಂದ ಇನ್ನೊಂದಿಷ್ಟು ಮಾರ್ಗದರ್ಶನ ಸಿಗಲಿ ಎಂಬ ಪ್ರಾರ್ಥನೆ
#OneChanceToAAP | #MakeIndiaNo1
ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಮಂಥನೋತ್ಸವ ಕಾರ್ಯಕ್ರಮದಲ್ಲಿ ಆಪ್ ಮುಖಂಡರಾದ ಶ್ರೀ ಸೌಂದರ್ಯ ಮಂಜಪ್ಪ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಕೀರ್ತನ್ ಕುಮಾರ ಮಂಜಪ್ಪನವರು ಭಾಗವಹಿಸಿದರು.
ದಾಸರಹಳ್ಳಿಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ವತಿಯಿಂದ ಇಂದು ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾದಂಬರಿಕಾರರಾದ ಶ್ರೀ ದ್ವಾರಣಕುಂಟೆ ಪಾತಣ್ಣ, ಆಮ್ ಅದ್ಮಿ ಪಕ್ಷದ ಮುಖಂಡರು ಶ್ರೀ ಸೌಂದರ್ಯ ಮಂಜಪ್ಪ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತಿಯಿದ್ದರು
ದಾಸರಹಳ್ಳಿ ಮೆಟ್ರೋ ನಿಲ್ದಾಣದ ಬಳಿ ನಡೆದ ಆಟೋರಾಜ ಶಂಕರ್ ನಾಗರವರ ಜನ್ಮದಿನ ಆಚರಣೆಯಲ್ಲಿ ಭಾಗಿಯಾಗಿ ಮಾತನಾಡಿದೆ. ಸಾರ್ವಜನಿಕ ಸೇವೆಗಾಗಿ ದುಡಿಯುತ್ತಿರುವ ಶ್ರಮಿಕ ಆಟೋ ಚಾಲಕರನ್ನು ಇದೇ ಸಮಯದಲ್ಲಿ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.