@nimmaupendra@priyankauppi "ಕರ್ಚು "ಅಲ್ಲ ಕಣೋ ಗುಬಾಲ್ "ಖರ್ಚು "
ಹೌದು ಈ ತರ ಸರಳ ಕನ್ನಡದಲ್ಲಿ ತಪ್ಪು ಮಾಡ್ತಿಯಾ. ಇಷ್ಟು ಫಿಲಂ ಡೈರೆಕ್ಷನ್, ಆಕ್ಟಿಂಗ್ script writing ಎಂಗೊ ಮಾಡಿದೆ?
@AsianetNewsSN@INCKarnataka ಶಿವಣ್ಣ ಯಾವತ್ತೂ script ಕೇಳೋದೇ ಇಲ್ಲ ಆದರೆ ಪೇಮೆಂಟ್ ತುಂಬಾನೇ ಮುಖ್ಯ
ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ .ತುಂಬಾ ಎಮೋಷನಲ್ ಜೀವಿ.
ಸಿನಿಮಾ ಫ್ಲಾಪ್ ಆದ್ರೂ ಅವರು ಕೇರ್ ಮಾಡಲ್ಲ ಮತ್ತೆ
ಪೇಮೆಂಟ್ ತೊಗೊಂಡು ಇನೊಂದು ಫಿಲಂ ಸೈನ್ ಮಾಡ್ಬಿಡ್ತಾರೆ.
ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ..