dear men choose your life partner really carefully because law is not with you at all law is with females 100 % , don't be in rush to get married take very long time to understand her and then take decision because one bad women can ruin you and your family life completely.
ಜೈ ಕರ್ನಾಟಕ
ಇದೀಗ ಕನ್ನಡಿಗರ ಒತ್ತಾಯದ ನಂತರ
ಕನ್ನಡ ಭಾಷೆಯನ್ನು ಸೇರಿಸಿದ್ದಾರೆ..
ಒಟ್ನಲ್ಲಿ ಕನ್ನಡಿಗರು ಎಲ್ಲವನ್ನು ಬೇಡಿಯೇ ಪಡೆಯಬೇಕು ಅನ್ನೋದು ದುರದೃಷ್ಟಕರ..
ಕನ್ನಡವೇ ಸತ್ಯ..
@GCC_MP
ಕನ್ನಡಿಗರು ಎಲ್ಲವನ್ನೂ ಕೇಳಿ ಗೋಗರೆದು ಪಡ್ಕೊಬೇಕು!
ಕೇಂದ್ರ ಸರ್ಕಾರದ ಕನ್ನಡ ಮತ್ತು ಕನ್ನಡಿಗರ ನಿರ್ಲಕ್ಷ್ಯ ಧೋರಣೆ,ಲಿಪಿಗಳ ರಾಣಿ ಎಂದು ಕರೆಯಲ್ಪಡುವ,ಸಂಪತ್ಭರಿತವಾದ ಕನ್ನಡವನ್ನು ಕಲಿಕೆಯ ಪಟ್ಟಿಯಿಂದ ಕೈಬಿಟ್ಟಿರುವುದು ಕನ್ನಡಿಗರಿಗೆ ನೋವಿನ ವಿಷಯವಾಗಿದೆ. ಕನ್ನಡವನ್ನು ಕಲಿಕಾ ಕಾರ್ಯಕ್ರಮದ ಪಟ್ಟಿಯಲ್ಲಿ ಸೇರಿಸದೇ ಕನ್ನಡಿಗರಿಗೆ ಅನ್ಯಾಯ.
#3_3
ಲಿಪಿಗಳ ರಾಣಿ ಎಂದು ಕರೆಯಲ್ಪಡುವ, ಸಂಪತ್ಭರಿತವಾದ ಕನ್ನಡವನ್ನು ಕಲಿಕೆಯ ಪಟ್ಟಿಯಿಂದ ಕೈಬಿಟ್ಟಿರುವುದು ಕನ್ನಡ ಮನಸ್ಸುಗಳಿಗೆ ನೋವಿನ ವಿಷಯವಾಗಿದೆ. ಕನ್ನಡವನ್ನು ಕಲಿಕಾ ಕಾರ್ಯಕ್ರಮದ ಪಟ್ಟಿಯಲ್ಲಿ ಸೇರಿಸಬೇಕು.ಇಲ್ಲದಿದ್ದರೆ ಹೆಚ್ಚು ಸಂಸದರನ್ನ ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಲಾಗಿದ್ದು,ಅವರೆಲ್ಲರ ಸಹಕಾರದಲ್ಲಿ ಹೋರಾಟ ನಡೆಸಲಾಗುವುದು.
ಎಚ್ಚರಗೊಳ್ಳಿ ಕನ್ನಡಿಗರೇ...
ಸರೋಜಿನಿ ಮಹಿಷಿ ವರದಿಯ ಸಂಪೂರ್ಣ ಅನುಷ್ಠಾನಕ್ಕಾಗಿ ರಾಜ್ಯದ ಪ್ರತಿಯೊಬ್ಬ ಕನ್ನಡಿಗನೂ ಧ್ವನಿ ಎತ್ತಬೇಕಿದೆ.
ತಡವಾದರೆ ಎಚ್ಚರಗೊಳ್ಳುವಷ್ಟರಲ್ಲಿ ಸುಡಗಾಡಿನ ಮಣ್ಣಿಗೆ ನಿಮ್ಮಗಳನ್ನು ಎಡೆ ಇಟ್ಟಿರುತ್ತಾರೆ!
#karnatakajobsforkannadigas#implementsarojinimahishireport
ಪಕ್ಕದ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಸರ್ಕಾರ ಸ್ಥಳಿಯರಿಗೆ ತನ್ನ ಉದ್ಯೋಗದಲ್ಲಿ ಮೀಸಲಾತಿ ನೀಡವೆ.
ನಮ್ಮ ಸರ್ಕಾರ ಯಾಕೆ ಮಿನಮೇಷ ಎಣಿಸುತ್ತಿದೆ
ನಮ್ಮಲ್ಲಿಯೂ ಇಂತಹ ಕಾಯ್ದೆಯನ್ನು ಜಾರಿ ಮಾಡಲಿ
ಕನ್ನಡಿಗರ ಹಿತಾಶಕ್ತಿಯೇ ಮೊದಲ ಆದ್ಯತೆ.
#ಕರ್ನಾಟಕದಉದ್ಯೋಗಕನ್ನಡಿಗರಿಗೆಸಿಗಲಿ#karnatakaJobsForKannadigas
ಕೂಡಲೇ ನ್ಯಾಯ ಕೊಡಿ..
ಯಾಕೆ ಈ ಅನ್ಯಾಯ
@BSBommai ಅವರೇ..
ನಮ್ಮ ಕನ್ನಡದ ಮಕ್ಕಳು ಮಣ್ಣು ತಿನ್ನಬೇಕೇ..
ಯಾಕಿಷ್ಟು ಗೋಳುಹುಯ್ದುಕೊಳ್ಳುತ್ತಿದ್ದೀರಾ
ಇದನ್ನೇ ನಂಬಿ ಕೂತಿರೋ ಯುವಕರ ಜೀವನದ ಗತಿ ಏನು..
ಕೂಡಲೇ ಇದನ್ನು ಸರಿಪಡಿಸಿ..ಆಕಾಂಕ್ಷಿಗಳಿಗೆ ಕೂಡಲೇ ನ್ಯಾಯ ಕೊಡಿ.
@CMofKarnataka@prajavani