𝗧𝗵𝗮𝗻𝗸 𝘆𝗼𝘂, 𝗩𝗶𝗿𝗮𝘁 𝗞𝗼𝗵𝗹𝗶! 🙌
An era ends in Test cricket but the legacy will continue FOREVER! 🫡🫡
@imVkohli, the former Team India Captain retires from Test cricket.
His contributions to #TeamIndia will forever be cherished! 👏 👏
@KNRajanna_Off ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯಲ್ಲಿ auditor (ಲೆಕ್ಕ ಪರಿಶೋಧಕರು) *95% ಹುದ್ದೆ ಖಾಲಿ ಇದ್ದು ಭರ್ತಿ ಮಾಡಿಲ್ಲ,
* ವಾಣಿಜ್ಯ ವಿಭಾಗದ ಅಭ್ಯರ್ಥಿ ಗಳಿಗೆ ಇರುವ ಕೆಲವೇ ಕೆಲವು ಹುದ್ದೆಗಳನ್ನು ಭರ್ತಿ ಮಾಡದೇ ಅನ್ಯಾಯವಾಗುತ್ತಿದೆ ಸರ್, ಈ ಕೂಡಲೇ ಭರ್ತಿ ಮಾಡಬೇಕು ಎಂದು ತಮ್ಮಲ್ಲಿ ಮನವಿ 🙏 @CMofKarnataka@siddaramaiah
Both the question papers of prelims (i.e. 578 & 579) of KPSC Gazetted Probationer exam 2024 held on 27 Aug 2024 were not according to the Scheme given by KPSC itself. Plzz do re-exam according to the Scheme @secretarykpsc
NIA announces cash reward of 10 lakh rupees for information about bomber in Rameshwaram Cafe blast case of Bengaluru. Informants identity will be kept confidential.
@rajanna_rupesh ಅಣ್ಣಾ ಸುಳ್ಳು ಮಾಹಿತಿ ಬೇಡ 🙏, 49 ಭಾರತ ರತ್ನರಲ್ಲಿ
ಉತ್ತರ ಭಾರತ-18, ದಕ್ಷಿಣ ಭಾರತ-20 (ಕರ್ನಾಟಕಕ್ಕೆ - 3), ಪೂರ್ವ ಭಾರತ-9, ಪಾಕಿಸ್ತಾನ - 1, ದಕ್ಷಿಣ ಆಫ್ರಿಕಾ - 1. ಭಾರತದ 16 ರಾಜ್ಯಕ್ಕೆ ಒಂದು ಭಾರತ ರತ್ನ ಸಿಕ್ಕಿಲ್ಲ, ದಯವಿಟ್ಟು ಭಾರತ ರತ್ನದಲ್ಲಿ ಉತ್ತರ ಮತ್ತು ದಕ್ಷಿಣ ಭಾರತ ಮಾಡಬೇಡ ಅಣ್ಣಾ 🙏
ನಂತರ ಪ್ರಕಟಗೊಂಡ ಪರಿಷ್ಕೃತ ಕೀ ಉತ್ತರದಲ್ಲಿ (29-11-2023) - ನಾಲ್ಕು (4) ಮಾಡಲಾಗಿದೆ, ಆದರೆ ನಿಮಗೆ ತಿಳಿಯಪಡಿಸುವದೇನಂದರೆ ಅದರ ಉತ್ತರ ಒಂದು(1) ಮತ್ತು ನಾಲ್ಕು(4) ಸಹ ಸರಿಯಾಗಿದೆ, ಇದನ್ನ ಸರಿ ಪಡಿಸಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ.
ವಂದನೆಗಳು
ಮಾನ್ಯರೆ. @secretarykpsc
5-11-2023 ರಂದು ನಡೆದ KPSC AA- 242(RPC) ಪರೀಕ್ಷೆಯ, ಪರಿಷ್ಕೃತ ಕೀ ಉತ್ತರಗಳು ಪ್ರಕಟಣೆಯಾಗಿದ್ದು, ಸಾಮಾನ್ಯ ಜ್ಞಾನ ಪತ್ರಿಕೆ - 1 (559) -ಪ್ರಶ್ನೆ ಸಂಖ್ಯೆ - B- ಶ್ರೇಣಿ - 33 ಗೆ, ಮೊದಲು ಪ್ರಕಟಗೊಂಡ(07-11-2023) ಉತ್ತರ ಒ೦ದು(1) ಆಗಿದ್ದು,
"ಎರಿಸಾ ಮಾದರಿಯ ಗೋಬರ್ ಗ್ಯಾಸ್ ಘಟಕ" ಪ್ರತಿ 25 ದಿನ ರಿಂದ 30 ಕೆಜಿ ಸಗಣಿ ಮತ್ತು ಅಷ್ಟೇ ಪ್ರಮಾಣದ ನೀರನ್ನು ಬೆರೆಸಿ ಜೈವಿಕ ಅನಿಲವನ್ನು ಪಡೆಯಬವುದಾಗಿದೆ.
Pc credit: Hemanth, mysure
#bio_gas#krushikamitra#gobar_gas