ಈ ಭೀಮಾರುವಿನ ದುರಹಂಕಾರ
ಹಿಂದಿ ಕಲಿತು ಬರ್ಬೇಕಂತೆ
ಕರ್ನಾಟಕ ಆದ್ರೆ ಏನು ಅಂತೇ.
ತನ್ನುರಿನಿಂದ ಕೆಲಸ ಇಲ್ಲದೇ ಕರ್ನಾಟಕಕ್ಕೆ ಬಂದು ಇಲ್ಲೇ ಬದುಕಿ
ಕನ್ನಡಿಗರ ಮೇಲೆಯೇ ದಬ್ಬಾಳಿಕೆ.
ಕನ್ನಡಿಗರು ಕೆಲಸದಲ್ಲೇ ಇರಬಾರದಂತೆ.
ಇದು ಯಾವುದೊ ಖಾಸಗಿ ಕಂಪನಿ ಅಂತೇ
ಇವ ಕೂಡಲೇ ಅಲ್ಲಿಂದ ಕೆಲಸದಿಂದ ವಜಾ ಆಗಬೇಕು.
#Hulibeera
UK ಮಣ್ಣಿನ ಸೊಗಡು, ನಮ್ಮ ನುಡಿ ಗಮಲು, ನಮ್ಮ ಜನರ ಬದುಕಿನ ನೈಜತೆಯನ್ನು ತೆರೆಮೇಲೆ ತರುವ ಹುಲಿಬೀರ ಸಿನಿಮಾವನ್ನು ತಪ್ಪದೇ ನೋಡಿ! ❤️
ತುಂಬಾ ಕಷ್ಟಪಟ್ಟು, ಶ್ರಮವಹಿಸಿ ಮಾಡಿರುವ ಈ ಸಿನಿಮಾವನ್ನು ಎಲ್ಲರೂ ಥಿಯೇಟರ್ಗೆ ಹೋಗಿ ನೋಡಿ, ಗೆಲ್ಲಿಸಿ. 🙏❤️
ಉತ್ತರ ಕರ್ನಾಟಕದ ಮಂದಿ ತಪ್ಪದೇ ಥಿಯೇಟರ್ಗೆ ಹೋಗಿ “ಹುಲಿಬೀರ” ಸಿನಿಮಾ ನೋಡಿ
❤️💛 ಕನ್ನಡಕ್ಕಾಗಿ ಒಂದಾಗೋಣ, ಕನ್ನಡಿಗರಾಗಿ ಗಟ್ಟಿಯಾಗಿ ನಿಲ್ಲೋಣ! ❤️💛
ಕನ್ನಡ ಎನ್ನುವುದು ಕೇವಲ ಒಂದು ಭಾಷೆಯಲ್ಲ.
ಅದು ನಮ್ಮ ಗುರುತು, ನಮ್ಮ ಸಂಸ್ಕೃತಿ, ನಮ್ಮ ನೆಲ, ನಮ್ಮ ಬದುಕಿನ ಅವಿಭಾಜ್ಯ ಭಾಗ.
ಕನ್ನಡದ ಉಳಿವಿಗಾಗಿ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕುವುದು, ಘೋಷಣೆಗಳನ್ನು ಕೂಗುವುದು ಮಾತ್ರ ಸಾಕಾಗುವುದಿಲ್ಲ. ನಮ್ಮ ದಿನನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸಬೇಕು, ಕನ್ನಡಿಗರನ್ನು ಬೆಂಬಲಿಸಬೇಕು ಮತ್ತು ಕನ್ನಡದ ಉದ್ಯಮಗಳನ್ನು ಬೆಳೆಸಬೇಕು.
ನಮ್ಮ ಕನ್ನಡಿಗರೇ ನಡೆಸುವ ಸಣ್ಣ ಅಂಗಡಿ, ಸ್ವಂತ ಉದ್ಯಮ, ವ್ಯಾಪಾರ, ಸೇವೆ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಸಾಧ್ಯವಾದಷ್ಟು ಬೆಂಬಲ ನೀಡೋಣ. ಒಬ್ಬ ಕನ್ನಡಿಗ ಉದ್ಯಮ ಆರಂಭಿಸಿದಾಗ ಅದು ಕೇವಲ ಒಬ್ಬ ವ್ಯಕ್ತಿಯ ಬದುಕನ್ನು ಬದಲಿಸುವುದಿಲ್ಲ; ಉದ್ಯೋಗ ಸೃಷ್ಟಿಸುತ್ತದೆ, ಮತ್ತಷ್ಟು ಕುಟುಂಬಗಳಿಗೆ ಬದುಕಿನ ದಾರಿ ಮಾಡಿಕೊಡುತ್ತದೆ.
ನಮ್ಮಲ್ಲಿರುವ ಪ್ರತಿಭಾವಂತ ಯುವಕರಿಗೆ ಅವಕಾಶ ನೀಡೋಣ.
ಉದ್ಯೋಗ ಹುಡುಕುವವರನ್ನು ಸಾಧ್ಯವಾದರೆ ಉದ್ಯಮಿಗಳನ್ನಾಗಿ ಬೆಳೆಸೋಣ.
ಕನ್ನಡಿಗರ ಉದ್ಯಮಗಳಿಗೆ ಗ್ರಾಹಕರಾಗಿ ನಿಲ್ಲೋಣ.
ಕನ್ನಡದ ಉತ್ಪನ್ನಗಳನ್ನು ಬಳಸೋಣ.
ಕನ್ನಡದಲ್ಲಿ ವ್ಯವಹಾರ ಮಾಡೋಣ.
ಕನ್ನಡದ ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡೋಣ.
ಒಬ್ಬ ಕನ್ನಡಿಗನ ಯಶಸ್ಸು ಮತ್ತೊಬ್ಬ ಕನ್ನಡಿಗನಿಗೆ ಪ್ರೇರಣೆಯಾಗಲಿ.
ಒಬ್ಬ ಕನ್ನಡಿಗನ ಉದ್ಯಮ ಮತ್ತೊಬ್ಬ ಕನ್ನಡಿಗನಿಗೆ ಉದ್ಯೋಗವಾಗಲಿ.
ಭಾಷೆಯ ವಿಚಾರದಲ್ಲಿ ಮಾತ್ರವಲ್ಲ, ಶಿಕ್ಷಣ, ಉದ್ಯೋಗ, ವ್ಯಾಪಾರ, ಉದ್ಯಮ, ಸಾಮಾಜಿಕ ಸೇವೆ ಮತ್ತು ಆರ್ಥಿಕ ಅಭಿವೃದ್ಧಿಯಲ್ಲೂ ಕನ್ನಡಿಗರು ಒಗ್ಗಟ್ಟಾಗಿ ನಿಲ್ಲಬೇಕಾಗಿದೆ.
ನಾವು ಒಗ್ಗಟ್ಟಾಗಿದ್ದರೆ ನಮ್ಮ ಧ್ವನಿ ಗಟ್ಟಿಯಾಗುತ್ತದೆ.
ನಾವು ಪರಸ್ಪರ ಬೆಂಬಲಿಸಿದರೆ ನಮ್ಮ ಸಮಾಜ ಬಲಿಷ್ಠವಾಗುತ್ತದೆ.
ನಾವು ಕನ್ನಡದ ಉದ್ಯಮಗಳನ್ನು ಬೆಳೆಸಿದರೆ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಅವಕಾಶಗಳನ್ನು ನಿರ್ಮಿಸಬಹುದು.
❤️💛 ಕನ್ನಡ ಮಾತನಾಡೋಣ
❤️💛 ಕನ್ನಡಿಗರನ್ನು ಬೆಂಬಲಿಸೋಣ
❤️💛 ಕನ್ನಡದ ಉದ್ಯಮಗಳನ್ನು ಕಟ್ಟೋಣ
❤️💛 ಕನ್ನಡದ ಆರ್ಥಿಕ ಶಕ್ತಿಯನ್ನು ಬೆಳೆಸೋಣ
❤️💛 ಕನ್ನಡಕ್ಕಾಗಿ ಒಂದಾಗೋಣ, ಕನ್ನಡಿಗರಾಗಿ ಗಟ್ಟಿಯಾಗಿ ನಿಲ್ಲೋಣ!
ಕನ್ನಡ ನಮ್ಮ ಹೆಮ್ಮೆ — ಕನ್ನಡಿಗರ ಒಗ್ಗಟ್ಟು ನಮ್ಮ ಶಕ್ತಿ! ❤️💛
#ಕನ್ನಡಕ್ಕಾಗಿ_ಒಂದಾಗೋಣ #ಕನ್ನಡಿಗರಾಗಿ_ಗಟ್ಟಿಯಾಗಿ_ನಿಲ್ಲೋಣ #ಕನ್ನಡ #ಕನ್ನಡಿಗರು #ಕನ್ನಡದ_ಉದ್ಯಮಗಳು #ಕನ್ನಡದ_ಬೆಳವಣಿಗೆ #ಕನ್ನಡದ_ಶಕ್ತಿ #ನಮ್ಮಕನ್ನಡ #ಕರ್ನಾಟಕ
@NalinisKitchen When top businesses owners never return their do they do suicide
Most foolish thing he has done unnecessary stress to family
Noone is going to shoot or out in jail if we don't repay debt max to max they will take assets
We can still work earn money rebuild assets
@ravikeerthi22@krishnabgowda HSR layout Blr MLA is BJP least bothered about kannadigas
He didn't care when Kannadiga auto driver got beaten by 3 druggist north east gays
27th main road is like North India every one will be cooking eating on roads chaos not even 1 official cleared these when drive happend
@Ellarakannada Stop this govt promotion PR
We need Job Udyog Jatre
Bengaluru has given more than 50 lakh migrant's jobs unfortunately more than 60 lakh Kannadigas are jobless
Blr creating mullions of jobs so help our youths
politics bias partiality by migrant's to give jobs to Kannadigas
@GBA_office Hold every Sunday job fairs
Identify the skills requirements arrange training
Why does people from Bangladesh Nepal,North East and North Indian states come here to do basic jobs
More than 1 lakh migrant's works as security
2 lakh people work in food and hospitality
@GBA_office Stop this govt promotion PR
We need Job Udyog Jatre
Bengaluru has given more than 50 lakh migrant's jobs unfortunately more than 60 lakh Kannadigas are jobless
Blr creating mullions of jobs so help our youths
politics bias partiality by migrant's give jobs to Kannadigas
@oilngasrnd@anujprajapati11 When you will invest basic necessities is shelter homes
BLR properties have gone 10-20X but earning remain same since last 20-30 years
Many professionals who doesn't own house spend half of their monthly income in rents if we save that and every year 5-10% hike house owners do
@PLEKarnataka@krishnabgowda Stop this govt promotion PR
We need Job Udyog Jatre
Bengaluru has given more than 50 lakh migrant's jobs unfortunately more than 60 lakh Kannadigas are jobless
Blr creating mullions of jobs so help our youths
politics bias partiality by migrant's give jobs to Kannadigas
@anujprajapati11 To buy 1 cr flat
50 % you should have ready amount+ 50% EMI if income is 4 times of EMI ( 50k EMI earning Rs 2 lakh month)
Incase unfortunate job loss you can exit with profit only by saving rent + appreciation
Don't go on 80-90% loan that's risky and high interest
@krishnabgowda Stop this govt promotion PR
We need Job Udyog Jatre
Bengaluru has given more than 50 lakh migrant's jobs unfortunately more than 60 lakh Kannadigas are jobless
Blr creating mullions of jobs so help our youths
politics bias partiality by migrant's give jobs to Kannadigas
@krishnabgowda Stop this govt promotion PR
We need Job Udyog Jatre
Bengaluru has given more than 50 lakh migrant's jobs unfortunately more than 60 lakh Kannadigas are jobless
Blr creating mullions of jobs so help our youths
politics bias partiality by migrant's give jobs to Kannadigas
@SampathKannada Stop this govt promotion PR
We need Job Udyog Jatre
Bengaluru has given more than 50 lakh migrant's jobs unfortunately more than 60 lakh Kannadigas are jobless
Blr creating mullions of jobs so help our youths
politics bias partiality by migrant's give jobs to Kannadigas
@Oceaniic33 Karnataka politicians are business owners they come to power to safeguard their businesses and make more money by looting govt assets
Least bothered about kannadigas improve
Just spending on freebies to secure voters to come back to power
Need more honest leaders for state
@merishabh_singh If married with 2 kid below are expenses
Housing
Education
Food
Transport
Healthcare
Lifestyle
Savings for investment
Depends on individual choice 2 lakh if you own house will be ideal earning for coupl
If we have to achieve this we should own house affordable education
@myself_ankur@ParasmeSaurabh Ask your politicians why after taking lakhs of crores govt india grants unable to create jobs
Here we built ecosystem so companies invest
More than Rs 6 lakh crore govt of India collects tax from Karnataka alone imagine entire South how much we contribute