ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಗಳು ಹಾಗು,ಹಾವೇರಿ ಜಿಲ್ಲಾ ಪ್ರಭಾರಿಗಳಾಗಿ ಕಾರ್ಯ ನಿರ್ವಹಿಸಿತ್ತಿರುವ ಶ್ರೀ ಎಲ್ ಎನ್ ಕಲ್ಲೇಶ್ ಅಣ್ಣಾ ನವರಿಗೆ ಹುಟ್ಟುಹಬ್ಬದ ಶುಭಾಶಯಗಳು💐 https://t.co/hNk69t5bvV
ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರು, ಸನ್ಮಾನ್ಯ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. https://t.co/LWHDVKlIGu
ಮೋದಿಜೀ ನಾಯಕತ್ವದಲ್ಲಿ ಭಾರತದ ಪ್ರಗತಿ ಪಥದತ್ತ ಭಾರತ.
ಅಧೋಗತಿಯತ್ತ ಸಾಗಿದ್ದ ಭಾರತವನ್ನು, ಅಭಿವೃದ್ಧಿಯತ್ತ ಸಾಗುವಂತೆ ಮಾಡಿದ ಅವರ ಸಮರ್ಥ ಆಳ್ವಿಕೆಗೆ ಪ್ರತಿಯೊಬ್ಬ ಭಾರತೀಯರು ಅಭಿನಂದಿಸಲೇಬೇಕು 🙏 https://t.co/eujYt6Bk6z
ಮೈಸೂರು ಸಂಸ್ಥಾನದ ಮಹಾರಾಜರು, ಕಲೆ ಸಾಹಿತ್ಯ , ಕ್ರೀಡೆಗೆ ಅಪಾರ ಕೊಡುಗೆ ನೀಡಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು. https://t.co/Aru7xGnXTD
ಜನರ ಆಡುಭಾಷೆಯಲ್ಲೇ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕನ್ನು ತಿದ್ದಿದ ಶ್ರೇಷ್ಠ ವಚನಕಾರ ತ್ರಿಪದಿ ಬ್ರಹ್ಮ ಸರ್ವಜ್ಞ ಅವರ ಜಯಂತಿಯಂದು ಅವರಿಗೆ ಶತಕೋಟಿ ನಮನಗಳು. https://t.co/BSvsTlzjSe
ಹಿಂದೂ ಹೃದಯ ಸಾಮ್ರಾಟ್, ಧರ್ಮ ರಕ್ಷಕ ಮಹಾನ್ ಪರಾಕ್ರಮಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಇಂದು.
ಶಿವಾಜಿ ಮಹಾರಾಜರ ಧೈರ್ಯ ಸಾಹಸ, ತಾಯ್ನೆಲದ ಮೇಲಿನ ಅತೀವ ಪ್ರೀತಿ, ಎಲ್ಲರಿಗೂ ಪ್ರೇರಣಾದಾಯಿ. https://t.co/buuEUvpX0d
ಹಿಂದೂ ಹೃದಯ ಸಾಮ್ರಾಟ್, ಧರ್ಮ ರಕ್ಷಕ ಮಹಾನ್ ಪರಾಕ್ರಮಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಇಂದು. ಶಿವಾಜಿ ಮಹಾರಾಜರ ಧೈರ್ಯ ಸಾಹಸ, ತಾಯ್ನೆಲದ ಮೇಲಿನ ಅತೀವ ಪ್ರೀತಿ, ಎಲ್ಲರಿಗೂ ಪ್ರೇರಣಾದಾಯಿ. https://t.co/Y5wZZPC6nW
ಶಿವನಾಮ ಸ್ಮರಣೆಯಿಂದ ನಿಮ್ಮ ಬದುಕು ಹಸನಾಗಲಿ. ಬದುಕಿನಲ್ಲಿ ಯಶಸ್ಸು ಲಭಿಸಲಿ. ನಿಮ್ಮ ಸಾಧನೆಯ ಅನನ್ಯ ಕನಸಿಗೆ, ಪ್ರಾಮಾಣಿಕ ಪ್ರಯತ್ನಕ್ಕೆ ಸದಾ ದೇವರ ಅನುಗ್ರಹವಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಶಿವರಾತ್ರಿಯ ಶುಭಾಶಯಗಳು https://t.co/tugCUmAWHV
ಮಹಾನ್ ಆಧ್ಯಾತ್ಮ ಚೇತನ, ಸ್ವಾಮಿ ವಿವೇಕಾನಂದರ ಗುರುಗಳು, ಹಿಂದುತ್ವವನ್ನು ಮರಳಿ ಸ್ಥಾಪಿಸಲು ಶ್ರಮಿಸಿದ ಪರಮಪೂಜ್ಯ ಶ್ರೀ ರಾಮಕೃಷ್ಣ ಪರಮಹಂಸ ಅವರ ಜಯಂತಿಯಂದು ಅವರಿಗೆ ಶತಕೋಟಿ ಪ್ರಣಾಮಗಳು. https://t.co/dueuoTEi1Q
ಭಾರತದ ಪ್ರಥಮ ಮಹಿಳಾ ರಾಜ್ಯಪಾಲೆ, ಸಮಾಜ ಸುಧಾರಕಿ, ಭಾರತದ ಕೋಗಿಲೆ ಎಂದೇ ಖ್ಯಾತರಾಗಿದ್ದ ಸರೋಜಿನಿ ನಾಯ್ಡು ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು.
ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸೋಣ. https://t.co/iGC3l8gLzP
ದೇಶದ ಏಕತೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ದೇಶಭಕ್ತ, ಭಾರತೀಯ ಜನಸಂಘದ ನೇತಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯಸ್ಮರಣೆಯಂದು ಅವರಿಗೆ ಶತಶತ ನಮನಗಳು https://t.co/4eMIFHrjwM