@tv9kannada ಲಕ್ಷಾಂತರ ರೂಪಾಯಿ ಸಾಲಾ ಮಾಡಿ ಸೈಟ್ ತಗಂಡು ಮತ್ತೆ ಸಾಲ ಮಾಡಿ ಮನೆಕಟ್ಟಲು ಹೋದರೆ ಹಿಂದೆ ಆಸ್ಟ್ ಬಿಡಿ, ಮುಂದೆ ಆಸ್ಟ್ ಬಿಡಿ, ರಸ್ತೆ ಕಡೆ ಅಂತೂ ಇಷ್ಟು ಬಿಡಲೇ ಬೇಕ್ ಎನ್ನುವ ಅಧಿಕಾರಿಗಳು... ಅದೇ ಜಾಗದಲ್ಲಿ ಅಂಗಡಿ ಇಟ್ಟು ಬಾಡಿಗೆ ಇಲ್ಲದೆ, ಯಾವುದೇ ಟ್ಯಾಕ್ ಇಲ್ಲದೆ ಜನರಿಗೆ ತೊಂದರೆ ಕೊಡುವರ ಬಗ್ಗೆ ಏನೇಳಬೇಕೋ...
@harishupadhya ಇದನ್ನು ಖಂಡಿತ ಸಹಿಸಲು ಸಾಧ್ಯವಿಲ್ಲ, ನಮ್ಮ ಪೊಲೀಸರು ಏನು ಮಾಡುತ್ತಿದ್ದಾರೆ???
ಹೊರಗಿನಂತ ಪುಂಡರಿಗೆ ಕರ್ನಾಟಕ ಪೊಲೀಸ್ ಏನು ಎಂದು ತೋರಿಸಿ ಕೊಡುವ ಅತ್ಯಂತ ಅವಶ್ಯಕತೆ ಇದೆ... ಅದರಲ್ಲೂ ವಿಧಾನಸೌಧದ ಮುಂದೆ... ಸಹಿಸಲು ಸಾಧ್ಯವಿಲ್ಲ
@AryakavyaA ಗ್ರಾಹಕರು ಬಂಗಾಳಿಗಳು ಅಂತಲ್ಲ, ಅದು ನೆಪ ಅಷ್ಟೇ, ಅವರು ಅವರ ಅಸ್ತಿತ್ವವನ್ನು ನಮ್ಮ ಬೆಂಗಳೂರಿನ ಸ್ಥಾಪಿಸಬೇಕು ಅದೇ ಪರಭಾಷಕರ ಉದ್ದೇಶ ನಾವು ನೋಡುತ್ತಾ ಸುಮ್ಮನೆ ಇದ್ದರೆ ಕ್ರಮೇಣ ಬೆಂಗಾಲಿಮಯ, ತೆಲುಗುಮಯ, ತಮಿಳುಮಯವಾಗಿ, ಕನ್ನಡ "ಮಾಯ" ವಾಗಿ ನಂತರ ನಾವುಗಳು ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು ಎಂದು ಹಾಡು ಹೇಳ್ಕೊಂಡು ಸಂತೋಷ ಕೊಡಬೇಕಷ್ಟೆ
This Brazilian girl spoke Kannada with an auto driver.
But our non Kannada speaking Indians who come to Bengaluru demand "Hindi me bolo this is India - Kannad Gotthilla" even after staying here for years.
@rajanna_rupesh@DKShivakumar@PriyankKharge@masaleemips ಕರ್ನಾಟಕ ಎಂದರೆ ಅಂದಿನಿಂದಲೂ ಬೇಲಿ ಹಾಕದ ಹೊಲದಲ್ಲಿ ಪೊಲಿ ದನಗಳು ಬಂದು ಮೇದ ಹಾಗೆ ಅಪ್ಪಟ ಕರ್ನಾಟಕ ಸರ್ಕಾರಿ ಹುದ್ದೆಗಳಲ್ಲೂ ಹೊರ ರಾಜ್ಯದವರೇ ಬಂದು ತುಂಬಿಕೊಂಡಿದ್ದಾರೆ ಅದರಲ್ಲೂ ಆಂಧ್ರದವರದ್ದು ಸಿಂಹ ಪಾಲು ನಂತರದ ಸ್ಥಾನ ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಉತ್ತರದ ರಾಜ್ಯಗಳವರದು... ಯಾಕೆಂದರೆ ಕೇವಲ ನೌಕರಿಗಳಲ್ಲ ರಾಜಕೀಯದಲ್ಲೂ...
@surfpora@dp_satish ಶಿವಣ್ಣನ ಕಾಲದಲ್ಲಿ ರವಿಚಂದ್ರನ್ ಹೆಸರೇ ಬಿಟ್ಟಿರಿ "ಪ್ರೇಮಲೋಕ" ಮೂಲಕ ಯುವ ಜನರನ್ನು ಹುಚ್ಚೆಬ್ಬಿಸಿದ ನಾಯಕ... adre ಶಿವರಾಜ್ ಕುಮಾರ್ ಚಿತ್ರಜೀವನಕ್ಕೇನೂ ಕುಂದಾಗಲಿಲ್ಲ...
@VKkarthik169 ಗುರು ಬೆಂಗಳೂರು ಈ ಮಟ್ಟಿಗೆ ಉಳಿದಿರುವುದೇ ನಮ್ಮ ಪುಣ್ಯ ಬೆಂಗಳೂರಿನ ಮೂಲ ವಾಸಿಗಳಾದ ನಾವು ನೋಡು ನೋಡುತ್ತಲೇ ಕಡಲೆಕಾಯಿ ಮಾರಲು ಬಂದ ಜನ... ಕೆರೆಗಳಲ್ಲಿ ಮನೆಗಳನ್ನು ಕಟ್ಟಿಕೊಂಡು... ಜೊತೆಗೆ ರೌಡಿಗಳಾಗಿ...ನಂತರ ಪುಡಿ ರಾಜಕಾರಣಿಗಳಾಗಿ MLA ಮಂತ್ರಿಗಳಾಗಿ ಅರ್ಧ- ಮುಕ್ಕಾಲು ಬೆಂಗಳೂರನ್ನು ಅವರೇ ಆಳುತ್ತಿದ್ದಾರೆ...
@sgowda79@BlrCityPolice ವಿಷಯ ಏನು ಅಂತ ಗೊತ್ತಿಲ್ಲದಿದ್ದರೂ ನನಗೆ ಅನಿಸಿದ್ದೇನೆಂದರೆ ಇದು ನಮ್ಮ ರಾಜ್ಯದ ಪೊಲೀಸ್ ವ್ಯವಸ್ಥೆಗೆ ಹಿಡಿದ ಕೈ ಕನ್ನಡಿ " ರಸ್ತೆಯಲ್ಲಿ ನಿಂತು ಪೊಲೀಸ್ ಗೇ ಹೆದರಿಸುವಂತಾಡೋಡೆ ಇನ್ಯಾರಿಗೆ ದೂರುವುದಯ್ಯ"
ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿಇವರುಗಳು ತಮ್ಮ ಪಾರ್ಟಿಯ ಬಾವುಟಗಳನ್ನು ಎಲ್ಲಂದರಲ್ಲಿ ಶಾಶ್ವತವಾಗಿ ಹಾರಸಿದ್ದಾರೆ, ಈಗ ಅಂತಹ ಬಾವುಟಗಳನ್ನು ತೆರವುಗೊಳಿಸುವ ಸಮಯ ಬಂದಿದೆ ಅದನ್ನು ನಮ್ಮ ಸರ್ಕಾರ ಮತ್ತು ಪೊಲೀಸ್ ಇಲಾಖೆ ತತಕ್ಷಣ ಮಾಡಬೇಕು
🇮🇳📚Two million books, free for anyone to borrow and read.
That's what Anke Gowda, a retired sugar factory worker from India's southern Karnataka state, has accumulated over the past five decades.
"When you start reading books it is addictive, like tasting candy"
🎧 More about libraries https://t.co/DQvfZ0BI4V
ಡಾ ರಾಜಕುಮಾರ್ ಮತ್ತು ಬಂಗಾರದ ಮನುಷ್ಯ ಚಿತ್ರದ ಪ್ರಭಾವ 🔥
ನಮ್ಮ ಉತ್ತರ ಕರ್ನಾಟಕ ಜನ ಮಾಮೂಲಿಯಾಗಿ ಹಣ ವೇಸ್ಟ್ ಮಾಡಲ್ಲ 500 ಕೊಟ್ಟು ಅಣ್ಣಾವ್ರು ನಾ ನೋಡೋಕ್ಕೆ ಹೋಗವರೇ ಅಂದ್ರೆ ಯೋಚನೆ ಮಾಡಿ
#DrRajkumar