@ItsMeNYK@ChekrishnaCk Why temples because, we hindus will question everything about temples and it's administration.
Why not mosque and churches bcoz they won't question their religion.
@ShreeganeshH@rangaswamy8108 ಜಾತಿ ಪದ್ಧತಿ ಮೊದಲು ಬಂದಿದ್ದು, ಹಾಗಾಗಿ ಜಾತಿ ಪದ್ಧತಿ ಮೊದಲು ಸಮಾಜದಿಂದ ತೆಗೆದು ಹಾಕಿ ನಂತರ ಮೀಸಲಾತಿ ಸೌಲಭ್ಯ ತೆಗೆದು ಹಾಕುವ.... ಏನಂತೀರಿ?
ನಿಮ್ಮ ಮಾಹಿತಿಗಾಗಿ, ನಮ್ಮ ದೇಶದಲ್ಲಿ ಬ್ರಾಹ್ಮಣರು ಸೇರಿದಂತೆ ಎಲ್ಲಾ ಜಾತಿಯವರು ಮೀಸಲಾತಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.