ಗ್ಯಾರಂಟಿ ನ್ಯೂಸ್ ದಿವ್ಯ ಮಲ್ನಾಡ್ ಹೇಳಿಕೆ ಖಂಡಿಸಿ ಎಲ್ಲ ಗ್ಯಾರಂಟೀ ನ್ಯೂಸ್ ಚಾನಲ್ ರಿಪೋರ್ಟ್ ಮಾಡಿ, ನ್ಯೂಸ್ ಮನೇಲಿ ಬಂದ್ರೆ ನೋಡ್ಬೇಡಿ, paid ಚಾನಲ್ ಆಗಿದ್ರೆ ನಿಲ್ಲಿಸಿ.
#guaranteenewskannada@RadhaHiregoudar@AaladaMara
ಹೊಸ ಸಂವತ್ಸರವು ನಿಮ್ಮ ಬಾಳಿನಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಆರೋಗ್ಯವನ್ನು ತರಲಿ. ಬೇವು-ಬೆಲ್ಲದಂತೆ ಕಹಿ-ಸಿಹಿಗಳನ್ನು ಸಮಾನವಾಗಿ ಸ್ವೀಕರಿಸಿ, ಹೊಸ ಭರವಸೆಯೊಂದಿಗೆ ಜೀವನವನ್ನು ಮುನ್ನಡೆಸುವ ಶಕ್ತಿ ನಿಮಗೆ ದೊರೆಯಲಿ
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯ ಗಳು🌳💐🌱
ಇಲ್ಲಿ ಬೇರೆ ಭಾಷೆಯಲ್ಲಿ ಮಾತನಾಡುತ್ತಿರುವ, ಎಲ್ಲಾ ಚಾಲಕರು ಹೊರ ರಾಜ್ಯದವರು ಹಾಗೂ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡುತ್ತಿದ್ದಾರೆ,...
ಇವರುಗಳ ಮಾತು ಒಮ್ಮೆ ಕೇಳಿ, ನಾವು ಕನ್ನಡಿಗರು ಹೇಳಿದರೆ, ನಮ್ಮ ಕನ್ನಡಿಗರೇ ನಮ್ಮನ್ನು ಬೈತಾರೆ, ಹೊರ ರಾಜ್ಯದಿಂದ ಬಂದ ತುಂಬಾ ಜನ ಆಟೋ ಚಾಲಕರು ಬೆಂಗಳೂರಿನಲ್ಲಿದ್ದಾರೆ..
@RLR_BTM@blrcitytraffic
.. ಮುಂದಿನ ದಿನಗಳಲ್ಲಿ ಕನ್ನಡಿಗ ಚಾಲಕರು ದೂರವಾಗಬಹುದು.... ವ್ಯಾಪಾರವಿಲ್ಲ ಸ್ವಾಮಿ...
ಕನ್ನಡ ಬರಾಂಗಿಲ್ಲಾ ಅಂದ್ರ್ ಯಾಕ್ ಅದೇರಿ ಕರ್ನಾಟಕದಾಗ್ ? ಮಹಾರಾಷ್ಟ್ರಕ್ಕಾ ಹೋಗ್ರಿ ಎಂದು MES ಪುಂ*ಡರ ಚಳಿಬಿಡಿಸಿದ ರಾಧಾಹಿರೇಗೌಡರ್ ಮೇಡಮ್ .. !
MES ಅವ್ರು ಪ್ರತಿಭಟನೆ ಮಾಡೊ ಜಾಗಕ್ಕೆ ಹೋಗಿ, ಅವರಿಗೆ ಇಷ್ಟು ಧೈರ್ಯವಾಗಿ ಅವಾ*ಜ್ ಹಾಕಿದ ನಿಮಗೆ ಸಮಸ್ತ ಕನ್ನಡಿಗರ ಪರವಾಗಿ ಕೋಟಿ ಕೋಟಿ ಧನ್ಯವಾದಗಳು ಮೇಡಮ್.🙏
VC : ಗ್ಯಾರಂಟಿ ನ್ಯೂಸ್
ದೊಡ್ಡಬಳ್ಳಾಪುರದ ಕಥೆ ಭಾಗ ೧,
ಯುಪಿ ಬಿಹಾರಿ ಅಸ್ಸಾಮಿ ಬೆಂಗಾಲಿ ವಲಸಿಗ ಕಾರ್ಮಿಕ ಹಾವಳಿ ಜಾಸ್ತಿ ಆಗುತ್ತಿದೆ ಕರ್ನಾಟಕದಲ್ಲಿ...
ತುಮಕೂರು ಜಿಲ್ಲೆ ಡಾಬಾಪೇಟೆಯಲ್ಲಿ ಕೂಡ, ಅಲ್ಲಿನ ಸ್ಥಳೀಯರು ತಿಳಿಸುತ್ತಾರೆ ಸರ್ ಇವರ ಹಾವಳಿ ಜಾಸ್ತಿ ಆಗಿದೆ, ಸ್ಥಳೀಯರಿಗೆ ದಬಾಯಿಸಲು ಬರುತ್ತಾರೆ ಮುಗಿ ಬೀಳುತ್ತಾರೆ ಅಂತ...
ದೊಡ್ಡಬಳ್ಳಾಪುರ ಕೊಡಗು ಕೆಲವು ಕಡೆ ತರಕಾರಿ ವ್ಯಾಪಾರಕ್ಕೂ ಇಳಿದುಬಿಟ್ಟಿದ್ದಾರೆ, ಹೂ ಕುಂಡಗಳು ಮಾಡುತ್ತಿದ್ದಾರೆ...
ಸಿರಾ ಕಡೆ ಕೂಡ ಕಾರ್ಖಾನೆ ಕೆಲಸಗಳಿಗೆ ಹಿಂಡು ಹಿಂದುಗಟ್ಲೆ ಬರುತ್ತಿದ್ದಾರೆ ದಿನ ದಿನ.
ಕೆಲ ವರ್ಷಗಳ ಹಿಂದೆ ಹಾಸನದಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಸ್ಥಳೀಯರ ಮೇಲೆ ಹಲ್ಲೆ...
ಇತ್ತೀಚಿನ ನೆಲಮಂಗಲ ಅತ್ಯಾಚಾರ...
ಚಿಕ್ಕಮಗಳೂರು, ಕೊಡಗು ಹಾಗೂ ಮಲೆನಾಡು ಕಡೆ ಕಾಫಿ ಎಸ್ಟೇಟ್ ನಲ್ಲಿ ಇವರ ಹಾವಳಿ. ಅನಾಚಾರಗಳು..
ನಮ್ಮ ಕರ್ನಾಟಕದಲ್ಲಿರುವ ಸ್ಥಳೀಯ ನಮ್ಮವರೇ ಬ್ರೋಕರ್ಗಳೇ ಇವ್ರ್ನ ಕರ್ಕೊಂಡು ಬರುತ್ತಿದ್ದಾರೆ ಹಿಂಡು ಹಿಂಡು ಗಟ್ಟಲೆ, ನಮ್ಮವರು ಮನೆ ಮಳಿಗೆ ಬಾಡಿಗೆ ಕೊಡುತ್ತಾರೆ, ಕಮ್ಮಿ ಸಂಬಳ ಅಂತ ನೇಮಿಸಿಕೊಳ್ಳುತ್ತಾರೆ ಇವರು ಮಾಡಬಾರದನ್ನು ಮಾಡಿದ ಮೇಲೆ ಲಬೋ ಲಬೋ ಅಂಥ ಬಾಯಿ ಬಡೆದುಕೊಳ್ಳುವುದು ಈ ಭ್ರಷ್ಟ ಜೆಸಿಬಿ ಸರ್ಕಾರಗಳ ಬಳಿ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಹದಿಗೆಟ್ಟು ಹೋಗಿದೆ, ಈ ಜೆಸಿಬಿ ಪಕ್ಷಗಳು ಯಾವ ಕ್ರಮ ತಗೊಳ್ಳುವುದಿಲ್ಲ ಇವ್ರು ವಲಸಿಗರ ವೋಟ್ ಬ್ಯಾಂಕ್ ಮಾಡಿಕೊಂಡೇ ಇರುತ್ತಾರೆ.
ಭ್ರಷ್ಟ ಪಕ್ಷಗಳು ಪುಕ್ಕಟೆ ಅಕ್ಕಿ ರಾಗಿ ಕೊಟ್ಟು ಸ್ಥಳೀಯರಿಗೆ ದುಡಿದಂತೆ ಮಾಡಿದ್ದಾರೆ.
ದಯವಿಟ್ಟು ಮೊದಲು ನಮ್ಮವರಿಗೆ ಅರಿವು ಕೊಡಿ ಹಲವಾರು ರೀತಿ ತರಬೇತಿ ಕೊಡಿ ಕೌಶಲ್ಯತೆಗಳು ಬೆಳೆಸಿ, ಸ್ಥಳೀಯರಿಗೆ ಒಂದಿಷ್ಟು ಒಳ್ಳೆ ಸಂಬಳ ಸೌಲತ್ತುಗಳು ಕೊಡುವ ಮುಖಾಂತರ ಈ ರೀತಿಯಲಿ ಅದಷ್ಟು ದೂರ ಇಡಬೇಕಾಗಿದೆ, ಕರ್ನಾಟಕದ ಜನಗಳಿಗೆ ತುಂಬಾ ಅರಿವು/ ಅಭಿಯಾನ ಶುರು ಮಾಡಬೇಕಾಗಿದೆ ಕನ್ನಡ ಮನಸ್ಸುಗಳು, ಕನ್ನಡ ಸಂಘಟನೆಗಳು...
ಕೊನೆದಾಗಿ ನಮ್ಮವರೇ ಮಾತನಾಡುತ್ತಾರೆ ಕನ್ನಡಿಗರು ಆಲಸ್ಯರು, ಕನ್ನಡಿಗರ ದುಡಿಯುವುದಿಲ್ಲ, ಈ ಮಾತುಗಳನ್ನು ಮಾತನಾಡುವುದು ಬಿಟ್ಟು ಯಾವ ರೀತಿ ಕರ್ನಾಟಕದಲ್ಲಿ ಸ್ಥಳೀಯ ಕಾರ್ಮಿಕರನ್ನು ತುಂಬಿಸಿ ಅವರಿಗೆ ಭದ್ರತೆ ಉದ್ಯೋಗ ಸೃಷ್ಟಿ ಮಾಡುವುದರ ಬಗ್ಗೆ ಯೋಚಿಸಿ...
ಈಗಿನಿಂದಲೇ ಎತ್ತುಕೊಳ್ಳಬೇಕು ಇಲ್ಲವಾದರೆ ಎಲ್ಲಾ ಕಳಕೊಂಡ ಮೇಲೆ ಏನು ಮಾಡಲು ಸಾಧ್ಯವಿಲ್ಲ...
ದಕ್ಷಿಣದಲ್ಲಿ ಹೈದೆರನ ಆರ್ಭಟ ಉತ್ತರದಲ್ಲಿ ಮರಾಠರ ಪ್ರಾಬಲ್ಯ ಮಧ್ಯದಲ್ಲಿ ಅನೇಕ ಪಾಳೇಗಾರ ಅರಸರು.
ಸುತ್ತಮುತ್ತಲಿನ ಪಾಳೇಗಾರರು ಚಿತ್ರದುರ್ಗ ಸಂಸ್ಥಾನಕ್ಕೆ ಸೋಲು ಉಣಿಸಬೇಕು ಎಂದು ಸಂಚು ಹಾಕ್ತಿದ್ರು.
ಆದ್ರೆ ಗಂಡುಗಲಿ ಮದಕರಿ ನಾಯಕರು ಅವರನ್ನ ಸೆದೆಬಡೆದರು ಇದರಿಂದ ಮರಾಠರಿಗೆ ಮತ್ತು ಹೈದೆರನಿಗೆ ಮದಕರಿ ನಾಯಕರ ಸ್ನೇಹ ಬಯಸಿ ಬಂದರು.
ಕನ್ನಡಿಗರು ಸರಿಯಾದ ಒಪ್ಪಂದಗಳನ್ನು ಮಾಡಿಕೊಳ್ಳದೆ ಭಾರತ ಒಕ್ಕೂಟ ಸೇರಿದ ಪರಿಣಾಮವಿದು. ಕರ್ನಾಟಕಕ್ಕೆ ಆಗುವ ವಲಸೆಯ ನಿಯಂತ್ರಣದ ಮೇಲೆ ಕನ್ನಡಿಗರಿಗೆ ಅಧಿಕಾರವಿಲ್ಲದ ಕಾರಣದಿಂದ ಯಾರು ಬೇಕಾದ್ರೂ ಯಾವ ರಾಜ್ಯದಿಂದಾದರೂ ಕರ್ನಾಟಕಕ್ಕೆ ಬರಬಹುದು ಮತ್ತು ತಮ್ಮ ರಾಜ್ಯದ ಸಂಸ್ಕೃತಿಯನ್ನು ಕರ್ನಾಟಕದಲ್ಲೂ ಪ್ರದರ್ಶನ ಮಾಡಬಹುದು. ಇಂತಹ ಪ್ರದರ್ಶನವನ್ನು ಬಿಹಾರದ ಒಬ್ಬ ಕರ್ನಾಟಕದಲ್ಲಿ ಮಾಡಿದ್ದಾನೆ , ಬಿಹಾರದಿಂದ ಕರ್ನಾಟಕ ಬಂದು ಕನ್ನಡದವರ ಮೇಲೆ ಕೈಮಾಡುತ್ತಾರೆ.
ಒಂದು ಕಡೆ ನಮ್ಮ ತೆರಿಗೆಯ ದೊಡ್ಡ ಪಾಲನ್ನು ಬಿಹಾರಕ್ಕೆ ಹಂಚಲಾಗುತ್ತಾನೆ. ಇನ್ನೊಂದೆಡೆ ಬಿಹಾರದ ರೌಡಿ ಎಲಿಮೆಂಟ್ ಗಳಿಗೆ ಕರ್ನಾಟಕಕ್ಕೆ ಸುಲಭವಾಗಿ ಬರಲು ಅವಕಾಶ ಕೊಟ್ಟು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಈ ಕಾರಣದಿಂದಾಗಿ ಕರ್ನಾಟಕ್ಕೆ inner line permit ತರಹದ ವ್ಯವಸ್ಥೆ ಬೇಕು ಅಂತ ಒತ್ತಾಯ ಮಾಡುತ್ತಿರೋದು.
ಈಗ ಇಲಾಖೆಯು ಮಾನ್ಯ ಮುಖ್ಯಮಂತ್ರಿಗಳ ಬಳಿ ಇದೆ ಅವರೇ ಉತ್ತರಿಸಬೇಕು
ಈ ಮಲತಾಯಿ ಧೋರಣೆ ಏಕೆ ಅಂತ? ಹಂಗೆ ಈ ಪರಿಶಿಷ್ಟ ಪಂಗಡ ಇಲಾಖೆ ಟ್ವಿಟರ್ ಖಾತೆಯನ್ನು ಬಂದ್ ಮಾಡಿ ಕನಿಷ್ಠ ಸ್ಪಂದನೆ ಇಲ್ಲವೆಂದ ಮೇಲೆ ಅದು ಇದ್ದು ಪ್ರಯೋಜನವಾದರೂ ಏನು?
ST ಮೀಸಲು ಕ್ಷೇತ್ರಗಳು ೧೫ ರಲ್ಲಿ ೧೪ ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದರ ಫಲವೇ ಇದು? @CMofKarnataka
ಛ,ಛಗ ಅಂತೇ... ಅಂ,ಅಂಡ ಅಂತೆ.. 🤦🏻♂️
ಈ ರೀತಿ ಪದಗಳನ್ನು ಬಳಸಿದ್ರೆ ಯಾವ ಮಕ್ಕಳಿಗೆ ತಾನೇ ಅರ್ಥ ಆಗುತ್ತೆ..
ನಮ್ಮ ಕಾಲದಲ್ಲಿ ಅದೆಷ್ಟು ಸುಲಭ ಇತ್ತು..
ಈಗ ಯಾಕೆ ಈ ಗೊಂದಲ
ಯಾರನ್ನ ಪುಸ್ತಕ ಸಿದ್ದ ಮಾಡಲು ಕೂರಿಸಿದ್ದೀರಿ..
ತಮ್ಮ ಗಮನಕ್ಕೆ
@Madhu_Bangarapp@KDA_Bengaluru@sstangadagi
'@BJP4Karnataka ಎಲೆಕ್ಟ್ರಿಕ್ ಬಸ್ಸುಗಳನ್ನು ಖಾಸಗಿಯವರಿಂದ ಬಾಡಿಗೆಗೆ ಪಡೆದು ಸಾರಿಗೆ ಸಂಸ್ಥೆಗಳಿಗೆ ನೀಡಿರುವುದನ್ನು ಕೇಂದ್ರ ಸರ್ಕಾರ ಬಸ್ ಖರೀದಿ ಮಾಡಿ ಸಾರಿಗೆ ಸಂಸ್ಥೆಗಳಿಗೆ ನೀಡಿದೆ ಎಂದು ತಪ್ಪಾಗಿ ಅರ್ಥೈಸಿ ಬೊಬ್ಬೆ ಹೊಡೆಯುವುದನ್ನು ಬಿಟ್ಟು ಬಾಡಿಗೆ/ಲೀಸ್ ಮತ್ತು ಖರೀದಿಯ ವ್ಯತ್ಯಾಸವನ್ನಾದರೂ ತಿಳಿಯಬೇಡವೇ?
ಒಂದಷ್ಟಾದರೂ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಿ, ನಿಮ್ಮ ಮಾಹಿತಿಗಾಗಿ ಓದಿಕೊಳ್ಳಿ..
PM e-Drive / PM e-Seva ಯೋಜನೆಗಳಡಿಯಲ್ಲಿ ಸಾರಿಗೆ ಸಂಸ್ಥೆಗಳಿಗೆ 5250 ಎಲೆಕ್ಟ್ರಿಕ್ ಬಸ್ಸುಗಳನ್ನು ಕೇಂದ್ರ ಸರ್ಕಾರ ಖರೀದಿಸಿ ನೀಡಿದೆ ಎಂಬ ಭ್ರಮೆಯಲ್ಲಿ ತಪ್ಪು ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ನೀವು ಹಂಚಿಕೊಂಡು ಸಂಭ್ರಮಿಸಿದ ವಾಸ್ತವ ಸತ್ಯ ಏನೆಂದರೆ..
❌ ನಿಮ್ಮ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು ಖಾಸಗಿ ಕಂಪನಿಗಳಿಗೆ ಅಂದರೆ ಒಲೆಕ್ಟ್ರಾ, ಜೆ.ಬಿ.ಎಂ, ಟಾಟಾ, ಸ್ವಿಪ್ಟ್ ಮೊಬಿಲಿಟಿ ಅವರಿಗೆ ಅನುದಾನ ನೀಡಿ, ಖಾಸಗಿಯವರು ಸಾರಿಗೆ ಸಂಸ್ಥೆಗಳಿಗೆ ಆ ಬಸ್ಸುಗಳನ್ನು ಬಾಡಿಗೆಗೆ/ಲೀಸ್ ಆಧಾರದಲ್ಲಿ ಇಂತಿಷ್ಟು ವರ್ಷಗಳಿಗೆ ಎಂದು ನೀಡುತ್ತಿದ್ದಾರೆ ಎಂಬುದು ತಮಗೆ ತಿಳಿದಿದೆಯೇ?
❌ ಕೇಂದ್ರ ಸರ್ಕಾರವು ಅನುದಾನವನ್ನು ಖಾಸಗಿಯವರಿಗೆ ನೀಡಿ, ಸಾರಿಗೆ ಸಂಸ್ಥೆಗಳಿಗೆ ಶೂನ್ಯ ಅನುದಾನ ನೀಡುತ್ತಿರುವ ಬಗ್ಗೆ ಅರಿವಿದೆಯೇ ?
❌ ಎಲೆಕ್ಟ್ರಿಕ್ ಬಸ್ಸುಗಳ ಚಾಲಕರು ಖಾಸಗಿಯವರು, ಬಸ್ಸುಗಳ ನಿರ್ವಹಣೆ ಖಾಸಗಿಯವರದ್ದು, ಸಾರಿಗೆ ಸಂಸ್ಥೆಗಳವರದ್ದಲ್ಲ ಎಂಬುದರ ಬಗ್ಗೆ ಏನಾದರೂ ಮಾಹಿತಿಯಿದೆಯೇ?
❌ ಎಲೆಕ್ಟ್ರಿಕ್ ಬಸ್ ಘಟಕ ಮತ್ತು ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಯಾವುದೇ ಆರ್ಥಿಕ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂಬುದು ನಿಮಗೆ ಗೊತ್ತೇ?
❌ ರಾಜ್ಯದಲ್ಲಿರುವ ಕೌಶಲ್ಯಪೂರ್ಣ ಮಾನವಶಕ್ತಿಯನ್ನು ಬಳಸಿಕೊಳ್ಳಲು, ಸಂಪನ್ಮೂಲಗಳನ್ನು ಅತ್ಯುತ್ತಮವಾಗಿಸಲು, ಸಾರಿಗೆ ಸಂಸ್ಥೆಗಳನ್ನು ಬಲಗೊಳಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸದೆ ಖಾಸಗೀಕರಣದೆಡೆಗೆ ಮುಖ ಮಾಡಿದೆ ಇದನ್ನು ನೀವು ಒಪ್ಪುತ್ತೀರಾ?
❌ ದೇಶದ್ಯಾದಂತ ಎಲ್ಲ ನಗರಗಳಿಗೆ ಸೇರಿ PM e- Drive ನಲ್ಲಿ 10900 ಎಲೆಕ್ಟ್ರಿಕ್ ಬಸ್ಸುಗಳನ್ನು ಘೋಷಣೆ ಮಾಡಲಾಗಿದೆ. ಅದರಲ್ಲಿ ನಮ್ಮ ರಾಜ್ಯಕ್ಕೆ 4500 ಬಸ್ಸುಗಳನ್ನು ನೀಡಿರುವುದು (PM e -Seva ಹೊರತುಪಡಿಸಿ) ನಮ್ಮ ರಾಜ್ಯದ ಸಾರಿಗೆ ಸಚಿವರಾದ @RLR_BTM ಅವರ ಆಸಕ್ತಿ ಮತ್ತು ನಿರಂತರ ಪ್ರಯತ್ನದ ಫಲ ಎಂಬ ಅರಿವಿದೆಯೇ?
❌ ಇದರೊಂದಿಗೆ ಪ್ರಮುಖ ಮಾಹಿತಿ ಗಮನದಲ್ಲಿಟ್ಟುಕೊಳ್ಳಿ.
ದೇಶದ ಬೇರೆ ಯಾವುದೇ ರಾಜ್ಯಗಳು ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆ ಬಗ್ಗೆ ಆಸಕ್ತಿ ತೋರದಿರುವುದರಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಎಲೆಕ್ಟ್ರಿಕ್ ಬಸ್ಸುಗಳ ಘೋಷಣೆಯಾಗಿದೆ.
⭐️ UPA ಸರ್ಕಾರದ ಹತ್ತು ವರ್ಷಗಳ ಆಡಳಿತದಲ್ಲಿ (2004-2014) ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ಸಾರಿಗೆ ಸಂಸ್ಥೆಗಳನ್ನು ಸದೃಢಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಕೆಲವೊಂದು ವಿಷಯಗಳನ್ನು ನೆನಪಿಸುವುದು ಸಮಂಜಸ ಎನಿಸುತ್ತದೆ.
✅ ಬೆಂಗಳೂರು ನಗರದಾದ್ಯಂತ 10 ಮತ್ತು ಮೈಸೂರು ನಗರದಲ್ಲಿ 7 ಟಿ.ಟಿ.ಎಂ.ಸಿ ಗಳನ್ನು ನಿರ್ಮಿಸಲು ಅನುದಾನವನ್ನು ನೀಡಿದ್ದರು. ಇಂದು ಅವುಗಳ ಮೌಲ್ಯ ರೂ. 10,000 ಸಾವಿರ ಕೋಟಿ ದಾಟುತ್ತದೆ.
✅ ದೇಶದ್ಯಾಂತ ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ನಗರ ಸಾರಿಗೆ ಬಸ್ಸುಗಳ ಕಾರ್ಯಾಚರಣೆ ಪ್ರಾರಂಭಗೊಂಡಿದ್ದೇ ಮನಮೋಹನ ಸಿಂಗ್ ರವರ ಸರ್ಕಾರದ ಅವಧಿಯಲ್ಲಿ ಎಂಬುದು ನೆನಪಿದೆಯೇ?
✅ ಅಂದು ಕೆಎಸ್ ಆರ್ ಟಿ ಸಿ, ಬಿ.ಎಂ.ಟಿ.ಸಿ, ವಾಯವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಒಟ್ಟು 2685 ನಗರ ಸಾರಿಗೆ ಬಸ್ಸುಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಶೇ.80ರ ವರೆಗೆ ಅನುದಾನ ನೀಡಿತ್ತು.
✅ ಇದರ ಫಲವಾಗಿ ಇಂದು ರಾಜ್ಯದ 31 ಜಿಲ್ಲೆಗಳಲ್ಲೂ ಉದಾಹರಣೆಗೆ ಕಲಬುರಗಿ, ಕೊಪ್ಪಳ, ಹುಬ್ಬಳ್ಳಿ, ಧಾರವಾಡ, ಹಾಸನ,ಬೆಳಗಾವಿ, ತುಮಕೂರು, ದಾವಣಗೆರೆ, ಶಿವಮೊಗ್ಗ ಹಾಗೂ ಇತರೆ ಪಟ್ಟಣಗಳಲ್ಲಿ ನೂರಾರು ಸಂಖ್ಯೆಯಲ್ಲಿ ನಗರ ಸಾರಿಗೆ ಬಸ್ಸುಗಳನ್ನು ನೋಡಬಹುದಾಗಿದೆ.
ಯಾವುದೇ ಮಾಹಿತಿಯನ್ನು ನಿಖರವಾಗಿ ತಿಳಿದುಕೊಳ್ಳದೇ, ವೃಥಾ ಪ್ರಚಾರ ಪಡೆಯುವ ಮನಸ್ಥಿತಿಯಿಂದ, ಅಪಪ್ರಚಾರದಲ್ಲಿ ತೊಡಗಿರುವ ನಿಮ್ಮ ದುರ್ಬುದ್ದಿಗೆ ಆದಷ್ಟು ಬೇಗ ಸರಿಯಾದ ಔಷಧ ಹುಡುಕಿಕೊಳ್ಳಿ!
#BJPFails #BjpLies #BjpFailsKarnataka
1972ರಲ್ಲಿ ಅಂದಿನ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಹಾಗೂ ಅಂದಿನ ಮುಖ್ಯಮಂತ್ರಿ ಆಗಿದ್ದ ದೇವರಾಜು ಅರಸು ಅವರ ಜೊತೆ @KNRajanna_Off 🔥
ನೆನ್ನೆ ಮೊನ್ನೆ ಕಾಂಗ್ರೆಸ್ ಪಕ್ಷಕ್ಕೆ ಬಂದಿರೋರು
ಬಿ.ಕೆ ಹರಿಪ್ರಸಾದ್ ಅಂತವರ ಹಿರಿಯ ನಾಯಕರ
ಬಳಿ ಕೆ.ಎನ್ ರಾಜಣ್ಣನವರು ಏನು ಅಂತ ತಿಳ್ಕೊಳ್ಳಿ.
"ದೇವರಿಗೆ ಧನ್ಯವಾದಗಳು, @KicchaSudeep ಅವರ ನಿಜವಾದ ಭಕ್ತನಾಗಿದ್ದಕ್ಕೆ! 🙏🔥 ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು, ನಮ್ಮ ಬಾದ್ಶಾ! 🎉 'ವಿಶ್ವ ನಾಯಕ, ಮನಸಾರೆ ಆಳ್ವ ನಮ್ಮ ಕಿಚ್ಚ!' 💪✨ ನೀವು ಯಾವಾಗಲೂ ಕಿರಣಿಸಿ, ಜೈ ಹೋ! ❤️ #HBDKicchaSudeep"
ಎರಡು ವರ್ಷಗಳ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿಯ ಹೇಳಿಕೆಯ ಆಧಾರದಲ್ಲಿ ತಿಮರೋಡಿ ಮೇಲೆ ಕಾನೂನು ಕ್ರಮಕ್ಕೆ ಸದನದೊಳು ಆದೇಶಿಸಿದ ಗೃಹ ಸಚಿವ @DrGParameshwara ಅವರು ಹರೀಶ್ ಪೂಂಜಾನ ಎರಡು ವರ್ಷಗಳ ಹಿಂದಿನ ಹೇಳಿಕೆಯ ಆಧಾರದಲ್ಲಿ ಶಾಸಕ ಪೂಂಜಾನ ಮೇಲೆ ಕಾನೂನು ಕ್ರಮಕ್ಕೆ ಆದೇಶ ಮಾಡಿಲ್ಲ ಯಾಕೋ?
@siddaramaiah?
🤣🤣
DJ ಬಳಸುವ ಬದಲು ಆಯಾ ಧರ್ಮಗಳ ಕಲಾ ತಂಡಗಳ ಪ್ರದರ್ಶನ ಕಲೆಗೆ ಮುಂದಾಗಬಹುದು
DJ ಬಳಕೆಯನ್ನು ಯಾವುದೇ ಧರ್ಮದ ಜನಗಳು ಬಳಕೆ ಮಾಡಿದರೂ ತಪ್ಪು
ಅತಿಯಾದ ಶಬ್ದ ಮಾಲಿನ್ಯವು ನಮ್ಮ ಆರೋಗ್ಯಕ್ಕೆ ಹಾನಿ ತರುತ್ತದೆ