ಕೊಹ್ಲಿಗಿಂತ ಉತ್ತಮ ಆಟಗಾರ ಯಾರಂತ ಕೇಳಿದ್ರೆ ಯಾರ್ ತಾನೇ ಹೇಳ್ತಾರೆ ಹೇಳಿ! 😜 ನಮ್ಗೆ ಕೊಹ್ಲಿನೆ ಬೆಸ್ಟ್ 🤝 ಏನಂತೀರಾ?
📺 | ನೋಡಿರಿ ICC Men's T20 World Cup #AFGvIND | ಜೂನ್ 20 ರಂದು ಸಂಜೆ 6 ರಿಂದ #StarSportsNetwork ನಲ್ಲಿ
#T20WorldCupOnStar@SumeshGoni
ಭಾರತದ ಅಪ್ರತಿಮ ಫುಟ್ಬಾಲ್ ಪಟು ಸುನಿಲ್ ಛೇಟ್ರಿ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ನಿಮ್ಮ ಸಾಧನೆ ಯಾವಾಗಲು ಹಸಿರಾಗಿರುತ್ತದೆ 🙏🏼
#TeamIndia#SunilChhetri@chetrisunil11
From being the novices who started following football to the ones who started breathing football, you inspired us all. You made us fall in love with the game. Thank you for all the moments, and memories, Skip❤️
Pyar hain bas tera pyar hi,
Captain, tujhe salaam.🇮🇳
#SunilChhetri
ನಮ್ಮ ಸುಮೇಶ್ ಗೋಣಿ ಅವರು ಶಂಕರ್ ನಾಗ್ ಅವರ ಮಿಮಿಕ್ರಿ ಮಾಡುವ ಮೂಲಕ ಮಹಾನ್ ಚೈತನ್ಯಕ್ಕೆ ಟ್ರಿಬ್ಯೂಟ್ ಕೊಟ್ಟಿದ್ದಾರೆ 💛❤️
ನೋಡಿರಿ TATA IPL 2024 Gujarat v Hyderabad ಈಗ ನಿಮ್ಮ ನೆಚ್ಚಿನ #StarSportsKannada ದಲ್ಲಿ
#IPLonStar@SumeshGoni
ವಿರಾಟ್ ಕೊಹ್ಲಿಗೆ ಟಾಪ್ ಆರ್ಡರ್ ಬ್ಯಾಟರ್ಸ್ ಸಾತ್ ಕೊಟ್ರೆ ಕತೆ ಬೇರೇನೆ ಇರತ್ತೆ ಅನ್ನೋದು ಪವನ್ ಅವರ ಅಭಿಪ್ರಾಯ 😁
ನೋಡಿರಿ TATA IPL 2024 Bengaluru v Kolkata ಇಂದು ಸಂಜೆ 6:30 ರಿಂದ ನಿಮ್ಮ #StarSportsKannada ದಲ್ಲಿ
#IPLonStar@SumeshGoni@Pavandesh22
ದಿನಗಣನೆ. Super excited for IPL2024. Hardik Pandya as a captain has seen only Finals, will he take MI to one more???
ಮಿಸ್ ಮಾಡಬೇಡಿ, ಈ ಮನೋರಂಜನೆ ಕೇವಲ @starsportskan ದಲ್ಲಿ.
#IPLOnStar
A pretty awesome experience with Star Sports Kannada. Enjoyed speaking to the legend, NS Manju and @SumeshGoni. 🙌🏻
Apologies for my Tulu though. 😅
#HeroISL#HyderabadFC