ಕೇಳ್ರಪ್ಪಾ ಕೇಳಿ ಕಿಚ್ಚ ಸುದೀಪ್ ಅವ್ರು ನಮ್ಮ ಕಬಡ್ಡಿ ತಂಡ ಬೆಂಗಳೂರು ಬುಲ್ಸ್ಗೆ ಎನರ್ಜಿ ತುಂಬ್ಲಿಕ್ಕೆ ಕಂಠೀರವ ಇಂಡೋರ್ ಸ್ಟೇಡಿಯಂಗೆ ಬಂದಿದ್ದಾರೆ ನೀವು ಮ್ಯಾಚ್ ನೋಡಿ ನಮ್ಮ ಹುಡುಗ್ರಿಗೆ ಚಿಯರ್ ಮಾಡಿ 🤩
ನೋಡಿರಿ 📺 ಈಗ ನಿಮ್ಮ #StarSportsKannada ಮತ್ತು Disney+ Hotstarನಲ್ಲಿ
#vivoProkabaddiLeague#nammabulls
ಮಂಗಳೂರು ಮೂಲದ #SachinVittala ಬಡತನವನ್ನು ಮೆಟ್ಟಿನಿಂತು ಕಬಡ್ಡಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪರಿಯೇ ಒಂದು ಸೋಜಿಗ. ಪ್ರಸ್ತುತ @BengalWarriors ತಂಡದ ಪರವಾಗಿ ಆಟವಾಡುವ ಮೂಲಕ ಕರ್ನಾಟಕದ ಪ್ರತಿಭೆಯಾಗಿದ್ದಾರೆ.
ಇವರ ಸಾಧನೆಯ ಹಾದಿ ಬಗ್ಗೆ ನಮ್ಮ ಕಬಡ್ಡಿ ತಜ್ಞ #Shekharmurthy ಅವರ ಮಾತಲ್ಲೇ ಕೇಳಿ 🙌
#LePanga#VivoProkabaddi
ಬೆಂಗಳೂರು ಗ್ರಾಮಾಂತರ ಜಿಲ್ಲೆಯ #DarshanJ ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ಮಾಡಿ, ಪ್ರಸ್ತುತ ವಿವೋ ಪ್ರೋ ಕಬಡ್ಡಿಯಲ್ಲಿ @BengalWarriors ತಂಡದ ಪರವಾಗಿ ಆಟವಾಡುವ ಮೂಲಕ ಕನ್ನಡಿಗನಾಗಿ ಮಿಂಚುತ್ತಿದ್ದಾರೆ 💛♥️
ಇವರ ಸಾಧನೆಯ ಹಾದಿ ಬಗ್ಗೆ ನಮ್ಮ ಕಬಡ್ಡಿ ತಜ್ಞ #Shekharmurthy ಅವರ ಮಾತು 🙌
#LePanga#VivoProkabaddi
ಸುಳ್ಯ ತಾಲೂಕಿನ ಕಬಡ್ಡಿಪಟು ಸಚಿನ್ ಪ್ರತಾಪ್ ಬಾಲ್ಯದಿಂದಲೇ ಕಬಡ್ಡಿ ಆಡುತ್ತ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಚಾಂಪಿಯನ್ ಆಗಿ ಉತ್ತುಂಗಕ್ಕೆ ಏರಿದವರು.
ಪ್ರಸ್ತುತ #PKL ಸೀಸನ್ 8 ರಲ್ಲಿ @umumba ತಂಡವನ್ನ ಪ್ರತಿನಿಧಿಸ್ತಿದ್ದಾರೆ 👏
ಇವರ ಬಗ್ಗೆ ನಮ್ಮ ಕಬಡ್ಡಿ ತಜ್ಞ #Shekharmurthy ಅವರ ಮಾತಲ್ಲೇ ಕೇಳಿ 🙌
#LePanga#Kabaddi
ತುಮಕೂರಿನ #PawanTR ಹೈ ಸ್ಕೂಲ್ ಹಂತದ ಕಬಡ್ಡಿ ಪಂದ್ಯದಿಂದ ಹಿಡಿದು ಹಲವು ರಾಷ್ಟ್ರೀಯ ಕಬಡ್ಡಿ ಪಂದ್ಯಗಳಲ್ಲಿ ಮಿಂಚಿ, ಇಂದು @JaipurPanthers ತಂಡದ ಆಟಗಾರನಾಗಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ 💛❤️
#LePanga#VivoProKabaddi
2012 ರಿಂದ 2019 ರವರೆಗೆ ಸತತವಾಗಿ ಸೀನಿಯರ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ #PrashanthRai ಹಲವು ಏಳುಬಿಳುಗಳನ್ನು ಎದುರಿಸಿ ಇಂದು ಪಾಟ್ನಾ ಪೈರೆಟ್ಸ್ ತಂಡದ ನಾಯಕನಾಗಿರುವುದು ಕರ್ನಾಟಕದ ಹೆಮ್ಮೆ 💛❤️
#ShoutoutSaturday
ಜೂನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್ ವಿಭಾಗದಲ್ಲಿ ಇಂಡಿಯನ್ ಸಾಯಿ ತಂಡವನ್ನ ಪ್ರತಿನಿಧಿಸಿ ಚಿನ್ನ ಗೆದ್ದು ಸಾಧಕನಾದ ರಾಕೇಶ್ ಗೌಡ 👏
ಏನ್ ವೈಪಿ ಸ್ಕೀಮ್ ಮೂಲಕ #vivoProKabaddi ಸೀಸನ್ 7️⃣ಕ್ಕೆ ಎಂಟ್ರಿ ಪಡೆದು ಅಲ್ಲಿ ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡು ಸೀಸಿನ್ 8️⃣ಕ್ಕೂ ರಿಟೈನ್ ಆದ ಕನ್ನಡಿಗ 💛❤️
#LePanga
ಟೋಕಿಯೋ ಒಲಂಪಿಕ್ಸ್ ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೂ ಶುಭವಾಗಲಿ...
My best wishes to all our athletes participating in @Olympics
May the Indian flag fly high in Tokyo.
All the best to Indian team...
#Olympics#Olympics2021#OlympicSpecial#OlympicVillage
ಮಳೆ ಹಾಗೂ ಬೆಳಕಿನ ಅಭಾವದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನ 4ನೇ ದಿನದಾಟ ರದ್ದು⛈️☔
#INDvNZ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫಲಿತಾಂಶ ಏನಾಗಬಹುದು? 🤔
ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ👇