@tbb_r@CMofKarnataka@siddaramaiah ಅರ್ಧಂಬರ್ಧ ತಿಳ್ಕೊಂಡು ಯಾರೋ ಹೇಳೋದನ್ನ ಕೇಳ್ಕೊಂಡು ���ಮೆಂಟ್ ಮಾಡಬೇಡಿ. 15 ಲಕ್ಷ ಕೊಡ್ತೀನಿ ಅಂತ ಯಾವಾಗ ಹೇಳಿದರು? Do you have any proof?
@INCKarnataka ನಿಮ್ಮ ಕೆಲಸ ನೀವು ಮಾಡ್ರೋ. ಯಾಕೆ ಕಂಡೋರ ತಟ್ಟೆಲಿ ಇಣುಕಿ ನೋಡ್ತೀರಿ. ನೀವು ಮಾಡೋ ಕೆಲಸ ಸರಿ ಇದ್ದರೆ ಇನ್ನೊಬ್ಬರ ಜೊತೆ ಹೋಲಿಕೆ ಮಾಡಿಕೊಳ್ಳುವ ಅಗತ್ಯ ಇಲ್ಲ. ಆದರೆ ನೀವು ಇದನ್ನು ಬಿಟ್ಟು ಬೇರೆ ಕೆಲಸನೇ ಮಾಡಲ್ಲ ಅಂತ ಅನ್ನಸ್ತಿದೆ.
@Shivaku51183332@PC_Ma1993@siddaramaiah@narendramodi@INCIndia ಈ ಮಾತನ್ನ ಯಾರೂ ಅರ್ಥ ಮಾಡಿಕೊಳ��ಳುವವರೇ ಇಲ್ವಲ್ಲ 😢 ಇದ್ದಿದ್ದರೆ ಗ್ಯಾರಂಟಿಗಳ ಆಸೆಗೆ ಬಲಿಯಾಗಿ ವೋಟ್ ಹಾಕ್ತಿರ್ಲಿಲ್ಲ. ಆಶ್ವಾಸನೆಗಳನ್ನು ನಂಬಿದವರು ಅದು ಎಷ್ಟರ ಮಟ್ಟಿಗೆ ಸರಿ ಅಂತ ಯೋಚಿಸಲಿಲ್ಲ. ಅದರ ಪರಿಣಾಮ ಏನು ಅಂತಾನೂ ತಿಳಿಯಲಿಲ್ಲ. ಬುದ್ಧಿ ಹೇಳಿದರೆ ವಾದ ಮಾಡೋದು ಮಾತ್ರ ಗೊತ್ತ�� 🤦🏻♀️
@tejesh_a1@Beast_Sham@PaviGowda123@INCKarnataka@governmentofkar ನಿಮಗೆ ಜ್ಞಾಪಕ ಶಕ್ತಿ ಇಲ್ವಾ?ಕಾಲು ಕೆರ್ಕೊಂಡು ನನ್ನ ಕಾಮೆಂಟ್ ಗೆ ರಿಪ್ಲೈ ಕೊಟ್ಟಿದ್ದು ನೀವು. ನನಗೆ ಕೆಲಸ ಇರೋದಕ್ಕೇನೆ ನಾನು ದಿನಕ್ಕೆ ಒಂದೇ ಬಾರಿ ಟ್ವಿಟರ್ ಬಳಸೋದು. ನಿಮ್ಮಂತೆ ಮೂರು ಹೊತ್ತು ಹಿಡ್ಕೊಂಡಿರಲ್ಲ. ನಾನು ಯಾರೋ ಹೇಳಿದ್ದನ್ನ ಕೇಳಿ ಮಾತಾಡ್ತಿಲ್ಲ ತಿಳ್ಕೊಂಡು ಮಾತಾಡ್ತಿದೀನಿ.