@siddaramaiah ಕಾಂಗ್ರೆಸ್ ಪಕ್ಷಕ್ಕೆ ಶುಭಾಶಯಗಳು ನೂತನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೂ ಹಾಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿಕೆ ಶಿವಕುಮಾರ್ ಅವರಿಗೂ ಎನ್ ಎಚ್ ಎಂ ಒಳ ಗುತ್ತಿಗೆ ನೌಕರರ ಆರ್ಥಿಕ ಶುಭಾಶಯಗಳು.
v request u to luk for our demands n direct ur party n state cabinet minister on d same for tomorrow's cabinet discussion. This will milestone decision for ur BJP Govt n help for 30K families n 1% vote share for BJP. Hope u act on dis sir.@AmitShah@nalinkateel@BJPKarnataka
Respected Amith Shah Sir/Nalinkumar Sir,
V d health dept NHM insource contract employees Karnatak r in strike since 39th day for Regularisation. Sir v have served as covid warriors n have been serving the community with very minimal pay since frm 15-20yrs.
@anandstsdbp1234@CMofKarnataka@mla_sudhakar@NHM pls do regularise NHM contract bases workers insource, since 39days we r in freedom park give us freedom, give us acche din, nivu adhikarakke baruwag Basavanna haadili saguttevi kalyan Karnataka madutteve anta heltiri, ega guttige paddati adunika jeet paddati raddumadi,
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
NHM ಒಳಗುತ್ತಿಗೆ ನೌಕರರನ್ನು ತಪ್ಪಾಗಿ ಹೊರಗುತ್ತಿಗೆ ಎಂದು ಹರಡಿಸಲಾಗುತ್ತಿದೆ, ಪತ್ರಿಕೆಗಳಲ್ಲಿ ಕೂಡ ಹಾಗೆ ಬರೆಯುತ್ತಿದ್ದಾರೆ ಮತ್ತು ಈ ಹಿಂದೆ ಮಾನ್ಯ @CMofKarnataka ಅವರು ಕೂಡ ಮಾಧ್ಯಮದ ಮುಂದೆ ಹೊರಗುತ್ತಿಗೆ ಎಂದೇ ಸಂಬೋದಿಸಿದ್ದರು.
37 ದಿನಗಳಿಂದ ಫ್ರಿಡಂ ಪಾರ್ಕ್ ನಲ್ಲಿ ಮುಷ್ಕರ ಮಾಡುತ್ತಿರುವವರು ಕೇವಲ ಒಳಗುತ್ತಿಗೆ ನೌಕರರು ಮಾತ್ರ,