ಯಾವುದೇ ಸರ್ಕಾರ ಬಂದಾಗಲೂ
ಪ್ರಾಧಿಕಾರದ ತೀರ್ಪು ನಮ್ಮ ಪರವಾಗಿ ಇಲ್ಲದೇ ತಮಿಳುನಾಡು ಪರವೇ ಇರುತ್ತದೆ.
ಇಂತಹ ಮಲತಾಯಿ ಧೋರಣೆ ನಮ್ಮ ಮೇಲೆ ಯಾಕೆ ಇದು ಅನ್ಯಾಯ.
ರಾಜ್ಯಸರ್ಕಾರ ಈ ಕೂಡಲೇ ಬದ್ಧತೆ ಪ್ರದರ್ಶನ ಮಾಡಿ ನೀರು ಬಿಡದೆ ಇರಲು ತೀರ್ಮಾನ ಮಾಡಬೇಕು.
ರಾಜ್ಯದ ಸಂಸದರು
ಕೂಡಲೆ ಕೇಂದ್ರದ ಮೇಲೆ ಒತ್ತಡ ಹಾಕಿ ನಾಡಿನ ಪರ ನಿಲ್ಲಿ.
#ಕಾವೇರಿನಮ್ಮದು
ಕರ್ನಾಟಕದ ಸೋಲುಗಳು 2012ರ ಸೆಪ್ಟಂಬರ್ ತಿಂಗಳಿನಲ್ಲೂ ಇಂತಹುದೇ ಬಿಕ್ಕಟ್ಟು ಎದುರಾಗಿತ್ತು. ಸೆಪ್ಟಂಬರ್ 12ರಿಂದ 19ರ ತನಕ ಏಳು ದಿನಗಳ ಕಾಲ ನಿತ್ಯ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಹೇಳಿತ್ತು
#ಕಾವೇರೀನಮ್ಮದು@siddaramaiah
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ನಮ್ಮ ದುರಂತ
#ಕಾವೇರೀನಮ್ಮದು
ಇದೆಂತಹ ದುಸ್ಥಿತಿ ಕನ್ನಡತಿ ಬೆಳವಾಡಿ ಮಲ್ಲಮ್ಮನ ಫೋಟೋ ಅನ್ನು WhatsApp ಸ್ಟೇಟಸ್ ಇಟ್ಟಿದ್ದಕ್ಕೆ ೯೯% ಕನ್ನಡಿಗರೇ ಇರುವ ಸಿಂದಗಿಯಲ್ಲಿ ಕನ್ನಡಿಗನ ಮೇಲೆ ಮರಾಠಿಗರಿಂದ ಹಲ್ಲೆ,
ಪೊಲೀಸ್ ಇಲಾಖೆ ಎಚ್ಛೆತ್ತುಕೊಂಡು ಹಲ್ಲೆ ಮಾಡಿದ ಮರಾಠಿಗರನ್ನ ಬಂಧಿಸಲಿ
DC Vijayapura
#BelavadiMallamma@VIJAYAPURPOLICE@CMofKarnataka
@KFC_India You are giving services in the language concerned to that place but why not in Karnataka? And teach your staff about diversity of the nation.
#RejectKFC#kfcಕನ್ನಡಬೇಕು