@RekhaSri590 1 ಮತ್ತು 2 ನೇ ವಿಕೆಟ್ ಹಿಂದೆ ಯಾರ್ 'ಕೈ'ವಾಡ ಇದೆ ಅಂತ ಜನರಿಗೆ ಗೊತ್ತು ಬಿಡು ಬೆ,,,ಸದ್ಯದಲ್ಲಿ ಎಲ್ಲ ವಿಷಯ ಜನೆತೆಗೆ ಗೊತ್ತಾಗುತ್ತೆ,, ಅಲ್ಲಿ ವರೆಗೂ ಖುಷಿಯಿಂದ ಇರಿ ಸಾಕು.. ತಪ್ಪು ಮಾಡಿದವನಿಗೆ ಶಿಕ್ಷೆ ಆಗಲಿ ಅದು ಯಾರೇ ಆಗಿರಲಿ
ಬಿಜೆಪಿಯ ಎಲ್ಲ ಕಾರ್ಯಕರ್ತ ಬಂಧುಗಳಿಗೆ #BJPFoundationDay ಶುಭಾಶಯಗಳು. ದೇಶದ ಸರ್ವಾಂಗೀಣ ಪ್ರಗತಿಗಾಗಿ ಕಾರ್ಯೋನ್ಮುಖವಾಗಿರುವ ಭಾರತೀಯ ಜನತಾ ಪಕ್ಷ, ಇಂದು ಹೆಮ್ಮರವಾಗಿ ಬೆಳೆದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ. ಪಕ್ಷವನ್ನು ಕಟ್ಟಿದ ನಮ್ಮ ಪ್ರತಿಯೊಬ್ಬ ನಾಯಕರನ್ನು ಸ್ಮರಿಸೋಣ, ಅವರೆಲ್ಲರ ಕನಸನ್ನು ಸಾಕಾರಗೊಳಿಸೋಣ.@BJP4Karnataka