If Bengaluru Development is truly a priority, why is the Chief Minister unwilling to hand over full charge to his own Minister?
And if full authority is not being given, why appoint a Minister at all?
The public fallout between the CM and Minister Krishna Byre Gowda - who hasn’t yet taken charge - raises a larger question. Why retain control over only a handful of powerful Bengaluru agencies? Is this really about governance, or about controlling the institutions that command the city’s land, contracts, resources and political economy?
While the Congress Government fights over power and control, Bengaluru suffers from traffic, flooding, crumbling roads and failing infrastructure.
CM Sri @DKShivakumar must put an end to this turf war and finally start focusing on governing Bengaluru.
ಬೆಂಗಳೂರು ಅಭಿವೃದ್ಧಿಯೇ ನಿಜವಾಗಿಯೂ ಆದ್ಯತೆಯಾಗಿದ್ದರೆ, ಮುಖ್ಯಮಂತ್ರಿಗಳು ತಮ್ಮದೇ ಸಚಿವರಿಗೆ ಸಂಪೂರ್ಣ ಅಧಿಕಾರ ನೀಡಲು ಹಿಂದೇಟು ಹಾಕುತ್ತಿರುವುದು ಏಕೆ?
ಪೂರ್ಣ ಅಧಿಕಾರ ನೀಡುವ ಉದ್ದೇಶವೇ ಇಲ್ಲದಿದ್ದರೆ, ಸಚಿವರನ್ನು ನೇಮಿಸುವ ಅಗತ್ಯವೇನು?
ಇನ್ನೂ ಅಧಿಕಾರ ಸ್ವೀಕರಿಸದ ಸಚಿವ ಕೃಷ್ಣ ಬೈರೇಗೌಡ ಮತ್ತು ಮುಖ್ಯಮಂತ್ರಿಗಳ ನಡುವಿನ ಈ ಬಹಿರಂಗ ಭಿನ್ನಾಭಿಪ್ರಾಯ ಒಂದು ದೊಡ್ಡ ಪ್ರಶ್ನೆಯನ್ನು ಎತ್ತುತ್ತದೆ.
ಬೆಂಗಳೂರಿನ ಕೆಲವೇ ಪ್ರಮುಖ ಸಂಸ್ಥೆಗಳ ಮೇಲಿನ ನಿಯಂತ್ರಣವನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಉಳಿಸಿಕೊಳ್ಳಲು ಕಾರಣವೇನು? ಇದು ನಿಜವಾಗಿಯೂ ಉತ್ತಮ ಆಡಳಿತಕ್ಕಾಗಿ ಆಗಿದೆಯೇ, ಅಥವಾ ನಗರದ ಭೂಮಿ, ಗುತ್ತಿಗೆಗಳು, ಸಂಪನ್ಮೂಲಗಳು ಹಾಗೂ ರಾಜಕೀಯ-ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಸಂಸ್ಥೆಗಳ ಮೇಲಿನ ಹಿಡಿತಕ್ಕಾಗಿ ಆಗಿದೆಯೇ?
ಒಂದೆಡೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕಾಗಿ ಒಳಜಗಳದಲ್ಲಿ ತೊಡಗಿದ್ದರೆ, ಮತ್ತೊಂದೆಡೆ ಬೆಂಗಳೂರು ಟ್ರಾಫಿಕ್, ಪ್ರವಾಹ, ಗುಂಡಿಗಳ ರಸ್ತೆಗಳು ಮತ್ತು ಹದಗೆಟ್ಟ ಮೂಲಸೌಕರ್ಯಗಳಿಂದ ನರಳುತ್ತಿದೆ.
ಮುಖ್ಯಮಂತ್ರಿಗಳು ಈ ಅಧಿಕಾರದ ಕಿತ್ತಾಟಕ್ಕೆ ತೆರೆ ಎಳೆದು, ಬೆಂಗಳೂರಿನ ಆಡಳಿತ ಮತ್ತು ಅಭಿವೃದ್ಧಿಯತ್ತ ಗಮನ ಹರಿಸಬೇಕು.
Bengaluru Metro Commuters Association (BMCA) has welcomed Karnataka government's decision to provide free bus passes to students & urged it to extend the benefit to Namma Metro through free metro passes for students.
The association said free metro travel would improve access to education, encourage the use of public transport, reduce stress & exposure to pollution, enhance student safety & ensure seamless integration with the free bus pass scheme.
BMCA appealed to state govt & BMRCL to implement student-friendly initiative @OfficialBMRCL
ಕರ್ನಾಟಕದ ಒಟ್ಟು ಇತಿಹಾಸದ ಸಾಲ ₹8.24 ಲಕ್ಷ ಕೋಟಿಯಾದರೆ, ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಅಂದರೆ ₹4.35 ಲಕ್ಷ ಕೋಟಿ ಸಾಲವನ್ನು ಕೇವಲ 3 ವರ್ಷಗಳಲ್ಲಿ ಮಾಡಿದ್ದು ಇದೇ ಕಾಂಗ್ರೆಸ್ ಸರ್ಕಾರ!
ರಾಜ್ಯದಲ್ಲಿ ಯಾವುದೇ ಗಣನೀಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಖಜಾನೆ ಖಾಲಿಯಾಗಿದೆ, ಆದರೂ ಸಾಲದ ಪ್ರಮಾಣ ಮಾತ್ರ ದಾಖಲೆ ಮಟ್ಟದಲ್ಲಿ ಏರುತ್ತಿದೆ.
ಮುಂದಿನ ಪೀಳಿಗೆಯನ್ನು ಸಾಲದ ಸುಳಿಗೆ ತಳ್ಳುತ್ತಿರುವುದೇ ಈ ಸರ್ಕಾರದ 3 ವರ್ಷಗಳ ಆಡಳಿತದ ನಿಜವಾದ ಸಾಧನೆ.
#3YearsOfINCMisrule
>Karnataka lost the semiconductor race to Gujarat and Assam.
>Karnataka lost the defence investment race to Andhra Pradesh and Telangana.
>Karnataka lost the automobile race to Tamil Nadu, Haryana, and Gujarat.
>Karnataka lost the textiles investment race to Tamil Nadu and Gujarat.
>Karnataka lost the steel and other minerals industry investments to Maharashtra and Odisha.
>Karnataka, however, won in giving freebies, conducting caste census and allowing religious dress in schools and colleges.
Bengaluru Metro’s Pink Line (Kalena Agrahara and Tavarekere): RDSO trials were completed on May 9 & is expected to submit its report within three weeks.
Based on the report, BMRCL will apply for nod from railway board through Commissioner of Metro Rail Safety (CMRS) & Chief Commissioner of Railway Safety (CCRS) @OfficialBMRCL
ನಿಮ್ಮ ಅವೈಜ್ಞಾನಿಕ ಪ್ರಯೋಗಗಳಿಗೆ ಬೆಂಗಳೂರನ್ನು ಬಲಿಗೊಡಬೇಡಿ @DKShivakumar ಅವರೇ !
ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ರಾಗಿಗುಡ್ಡ ಫ್ಲೈಓವರ್ ಈಗ ವಾಹನಗಳ ಪ್ರದರ್ಶನ ಮಳಿಗೆಯಾಗಿದೆ. ಯೋಜನಾ ರೂಪರೇಷೆ ಮಾಡುವಾಗ ಇಂಜಿನಿಯರ್ಗಳ ತರ್ಕ ಎಲ್ಲಿ ಹೋಗಿತ್ತು?
ಉತ್ತರ ಸಿಗದ ಪ್ರಶ್ನೆಗಳು :
1)ಅಗಲವಾದ ಮೇಲ್ಸೇತುವೆಯಿಂದ ಬರುವ ವಾಹನಗಳು ಕಿರಿದಾದ ಪ್ರವೇಶ/ನಿರ್ಗಮನ ದಾರಿಗಳಲ್ಲಿ ನುಗ್ಗುವಾಗ ಟ್ರಾಫಿಕ್ ಜಾಮ್ ಆಗುತ್ತದೆ (ಬಾಟಲ್ ನೆಕ್ ಎಫೆಕ್ಟ್) ಎಂಬ ಕನಿಷ್ಠ ಜ್ಞಾನ ಇರಲಿಲ್ಲವೇ? ಇದು ವೈಜ್ಞಾನಿಕ ಯೋಜನೆಯೋ ಅಥವಾ ಕೇವಲ ಗುತ್ತಿಗೆದಾರರ ಲಾಭಕ್ಕೋ?
2)ರಸ್ತೆ ಅಗಲ ಮಾಡಿದಷ್ಟೂ ವಾಹನಗಳ ಸಂಖ್ಯೆ ಹೆಚ್ಚುತ್ತದೆಯೇ ಹೊರತು ಟ್ರಾಫಿಕ್ ಕಡಿಮೆ ಆಗುವುದಿಲ್ಲ ಎನ್ನುವುದು ಜಗತ್ತಿಗೇ ತಿಳಿದ ಸತ್ಯ. ಹೀಗಿರುವಾಗ ಸಾರ್ವಜನಿಕ ಸಾರಿಗೆ ಬಲಪಡಿಸುವ ಬದಲು, ಸಾರ್ವಜನಿಕರನ್ನು ಗಂಟೆಗಟ್ಟಲೇ ಕೇವಲ ರಸ್ತೆಗಳಲ್ಲಿಯೇ ಹೈರಾಣಾಗಿಸುತ್ತಿರುವುದು ಯಾವ ಖುಷಿಗಾಗಿ?
3)ಸಂಚಾರ ಎಂಬುದು ನೀರಿನ ಹರಿವಿನಂತೆ. ಮೇಲ್ಸೇತುವೆ ಇಳಿದ ಕೂಡಲೇ ಸಿಗ್ನಲ್ನಲ್ಲಿ ನೂರಾರು ವಾಹನಗಳು ಬಂದು ಅಪ್ಪಳಿಸಿದರೆ, ಅಲ್ಲಿ ಸುಗಮ ಸಂಚಾರ ಸಾಧ್ಯವೇ?
4)ಕೇವಲ ಟ್ರಾಫಿಕ್ ಅನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಿಫ್ಟ್ ಮಾಡುವುದೇ ಸಾಧನೆಯೇ?
ನಮ್ಮ ಬೆಂಗಳೂರು ಮಾದರಿ ನಗರವಾಗಬೇಕೇ ಹೊರತು, ಹದಗೆಟ್ಟ ಮೂಲಸೌಕರ್ಯದ ಪ್ರಯೋಗಶಾಲೆಯಾಗಬಾರದು! ಬೆಂಗಳೂರಿಗರ ತೆರಿಗೆ ಹಣವನ್ನು ಇಂತಹ 'Trial and Error' ಪ್ರಯೋಗಗಳಿಗೆ ಬಲಿ ಕೊಡಬಾರದು. ನಮಗೆ ಬೇಕಿರೋದು ದೂರದೃಷ್ಟಿಯ ಯೋಜನೆಗಳು, ಕೇವಲ ಕಣ್ಣೊರೆಸುವ ತಂತ್ರಗಳಲ್ಲ.
ಬೆಂಗಳೂರಿಗರ ನೆಮ್ಮದಿಯನ್ನು ಹಾಳು ಮಾಡಲೆಂದೇ ಇರುವ, ದೂರದೃಷ್ಟಿ ಇಲ್ಲದ ಈ 'ಡಬಲ್ ಡೆಕ್ಕರ್' ನಂತಹ ಯೋಜನೆಗಳನ್ನು ಕೂಡಲೇ ಕೈಬಿಡಿ. ಸರಿಯಾದ ಅಧ್ಯಯನವಿಲ್ಲದೆ ಮಾಡಿದ ಈ ಎಡವಟ್ಟಿನಿಂದಾಗಿ ಸುಂದರವಾಗಿದ್ದ ಜಯನಗರ ಇಂದು ಸಂಚಾರ ದಟ್ಟಣೆಯ ನರಕವಾಗಿದೆ. ಜನರ ತೆರಿಗೆ ಹಣದಲ್ಲಿ ನಡೆಯುವ ಇಂತಹ ಸರ್ಕಸ್ ನಿಲ್ಲಿಸಿ. ಬಿಲ್ಡರ್-ಕಾಂಟ್ರಾಕ್ಟರ್ ಲಾಬಿಗೆ ಮಣಿದು ಸುರಂಗ ರಸ್ತೆ, ಮೇಲ್ಸೇತುವೆಗಳ ಮೇಲೆ ಕೋಟಿ ಸುರಿಯುವ ಬದಲು, ಕೊನೆ ಹಂತದವರೆಗೆ ಸಂಪರ್ಕ ಸಾಧಿಸುವ ಕಡೆಗೆ ಗಮನ ಹರಿಸಿ.
Bengaluru should oppose the Karnataka Government’s obsession with double-decker flyovers which will harm the city beyond repair. We have already seen this in Jayanagar.
Deputy CM D. K. Shivakumar must immediately drop this reckless idea.
A flyover should solve congestion, not simply shift it 500 metres ahead. Bengaluru has already seen this mistake.
Take the Ragigudda flyover. Instead of solving traffic, it has merely pushed the bottleneck elsewhere and created new pressure points around Jayanagar, especially near the Raghavendra Swamy Mutt junction. A beautiful, walkable, well-planned neighbourhood like Jayanagar has been slowly spoiled by contractor-driven infrastructure decisions instead of citizen-centric urban planning.
We have repeatedly asked authorities to find a scientific fix around the Raghavendra Swamy Mutt junction, but I fear many of these proposals are only band-aids over a deeper planning failure.
And now, instead of learning from these mistakes, the State Government wants to repeat them across the city with more double-decker corridors along new Metro lines.
This defeats the very purpose of mass public transport. Metro is supposed to reduce private vehicle dependence, not incentivise more cars by building more flyovers underneath it. If you keep making cities easier for cars, people will keep buying more cars. That is not mobility reform, that is policy confusion.
We have made our opposition clear. The proposed Vega City Mall double-decker corridor will be strongly opposed. I have personally organised multiple citizen consultations with Metro officials and the erstwhile BBMP authorities where residents have clearly and consistently rejected this approach.
What is even more frustrating is that Metro Phase 3 implementation is getting delayed because of this unnecessary insistence, despite Central Government approval already being in place.
Bengaluru does not need more cosmetic flyovers. It needs better buses, faster Metro execution, seamless last-mile connectivity, walkable streets, and governance that respects urban planning over ribbon-cutting politics.
Please drop this double-decker madness before we permanently damage the city.
This is the Meenakshi Amman Temple in Madurai, one of the largest and most historic temples in Tamil Nadu. Looking at the map, it is striking how many new churches now surround it. How does this happen in a city where 95% of the population is Hindu?
Is driving an EV in the rain for 30 mins a "Customer Fault"?
My barely 4-month-old @VinFastofficial@VinFastIN EV died completely on the highway after its very first exposure to rain. Now they’re refusing my warranty and blaming me. A total nightmare. #VinFast#EVIndia 1/6