ಕನ್ನಡ ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿ, ಹಲವಾರು ಅಣ್ಣ ತಮ್ಮಂದಿರನ್ನು ಒಂದುಗೂಡಿಸಿದ ಸುಂದರ ಸಾಂಸಾರಿಕ ಚಿತ್ರ #ಯಜಮಾನ ಯೂ ಟ್ಯೂಬ್ ನಲ್ಲಿ 27 ಮಿಲಿಯನ್ ವೀಕ್ಷಣೆ ಪಡೆದು ಅಲ್ಲೂ ದಾಖಲೆ ನಿರ್ಮಿಸಿದೆ
ಅಲ್ಲಾ ಸ್ವಾಮಿ ಲಸಿಕೆ ಕೇಳಿದರೆ ನೇಣು ಹಾಕಿಕೊಳ್ಳಬೇಕಾ ಎಂದು ಕೇಳುವ ನೀವು ಈಗ ಜನರ ಜೀವನದ ಬಗ್ಗೆ ಚಿಂತಿಸದೇ ಲಾಕ್ ಡೌನ್ ವಿಸ್ತರಿಸುತ್ತಲೇ ಹೋದರೆ ನಮ್ಮ ಪಾಡೇನು!? ಜೀವ ಇದ್ದರೆ ಜೀವನ ಎಂಬುದು ಹಳಸಲು ಮಾತಾಯ್ತು ಹೊಸದೇನಾದ್ರೂ ಹೇಳಿ @DVSadanandGowda
ವಾಹ್ ಭಟ್ಟ ವಾಹ್ ಜನರ ಸಂಕಷ್ಟ ನಿನಗೆ ವ್ಯಂಗ್ಯವಾಗಿ ಕಾಣುತ್ತದೆ. ಯಾಕಂದ್ರೆ ಮಾಧ್ಯಮ ಎಂಬ ಹಣೆಪಟ್ಟಿ ಇದ್ದವರಿಗೆ ಲಾಕ್ ಡೌನ್ ಇಲ್ವಲ್ಲ. ನಿಮ್ಮನ್ನು ಮೊದಲು ಒಂದು ತಿಂಗಳು ಕೂಡಿ ಹಾಕಿದರೆ ಯಾವ ರೋಗವೂ ಇರುವುದಿಲ್ಲ