ಇಲ್ಲದಿರುವ ದೇವರ ನಂಬುವ ನನ್ನ ಮುಗ್ದ ಜನ ಆದರೆ ಸಾಕ್ಷಿ ಸಮೇತ ಇರುವ ಇತಿಹಾಸ ನಂಬಲಾರರು ನನ್ನ ದಡ್ಡ ಜನ
– https://t.co/8Hkx59dufb AMBEDKAR
ನವೆಂಬರ್ 26 ಸಂವಿಧಾನ ದಿನದ ಶುಭಾಶಯಗಳು 🙏🏼💙
ಮಂದಿರದಲ್ಲಿ ದೇವರಿಗೆ ತಿನ್ನಲು ಇಟ್ಟ ನೈವೇದ್ಯದಲ್ಲಿನ ಬಾದಾಮಿಯನ್ನು ಬಾಲಕನೋರ್ವ ತಿಂದ ಎಂಬ ಕಾರಣಕ್ಕೆ ಆತನನ್ನು ಮರಕ್ಕೆ ಕಟ್ಟಿ ಅರ್ಚಕ ಥಳಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಇನ್ಯಾವಾಗ ಈ ಸಮಾಜ ಎಚ್ಚರಗೊಳ್ಳುತ್ತೆ.. ಯಾವಾಗ ಪ್ರಬುದ್ಧವಾಗುತ್ತೆ..?
ದಯವಿಲ್ಲದ ಧರ್ಮವಾವುದಯ್ಯಾ ?
ದಯವೇ ಧರ್ಮದ ಮೂಲವಯ್ಯಾ..
#brahmanism