"Out of the huts of history’s shame, I rise
Up from a past that’s rooted in pain, I rise
I'm a black ocean, leaping and wide,
Welling and swelling I bear in the tide
...
...
I rise
I rise
I rise."
~ Still I Rise by Maya Angelou
ಒಂದ್ ಸಣ್ಣ ಉದಾಹರಣೆ ಕೊಡ್ತಿನಿ ಕೇಳಿ ಇವ್ರ್ ಲೆಕ್ಕ ಹೇಗಿದೆ ಅಂತ
ನಿಮ್ ಹತ್ರ 10 ರೂಪಾಯಿ ಇರತ್ತೆ, ಸರ್ಕಾರ 6 ರೂಪಾಯಿ ಕಿತ್ಕೊಂಡು ಮುಂದಿನ ವರ್ಷ 2 ರೂಪಾಯಿ ವಾಪಸ್ ಕೊಡತ್ತೆ ಆವಾಗ ನಿಮ್ ಹತ್ರ ಉಳ್ದಿದ್ದು ಎಷ್ಟು
6 ರೂಪಾಯಿ . ಅಂದ್ರೆ ೪ ರೂಪಾಯಿ ಲಾಸ್
ಆದ್ರೆ ಸರ್ಕಾರ ಏನ್ ಹೇಳತ್ತೆ ನೋಡಿಪ್ಪ ನಿಮ್
ಹತ್ರ ಹೋದ್ ವರ್ಷ ನಾಲ್ಕ್ ರೂಪಾಯಿ ಇತ್ತು ಈಗ ನಾವು ೫೦ ಪರ್ಸೆಂಟ್ ಜಾಸ್ತಿ ಮಾಡಿ ೨ ರೂಪಾಯಿ ಕೊಟ್ಟಿದೀವಿ ಅಂತ
ನಾವ್ ಕೇಳ್ಬೇಕಿರ ಪ್ರಶ್ನೆ ೧೦ ಇದ್ದಿದ್ನ ಕಡಿಮೆ ಯಾಕೆ ಮಾಡಿದ್ರಿ ಅಂತ .
ಅಂದ್ರೆ ಜರ್ನಲಿಸ್ಟ್ ಅನ್ನಿಸ್ಕೊಂಡವರಿಗೆ ಅಷ್ಟ್ ಬುದ್ಧಿ ಇದ್ದಿದ್ರೆ ನಮ್ ದೇಶ ಹೀಗೆ ಇರ್ತಾ ಇರ್ಲಿಲ್ಲ
Karsandas mulji an social activist and social reformer questions a revered leader's immoral behavior in 1860. And now India being 72% literate people blindly following these so called babas 🙏🏻. #HathrasStampedeIncident
Maximizing Yields, Minimizing Efforts
Nano DAP, a water-soluble fertilizer, provides high efficiency by enhancing nutrient uptake in crops, leading to higher yields and healthier plants, benefiting farmers with increased productivity & cost-effectiveness.
#agrigoi#NanoDAP
CTI, PSI Exam Question Paper Leak | ಪಿಎಸ್ಐ ಲಿಂಗಯ್ಯನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://t.co/XXQ9IJPuTR
#TV9Kannada#TV9KannadaSpecial#CTI#PSI #ExamQuestionPaperLeak #Bangalore #KannadaNews
CTI, PSI Exam Question Paper Leak | ಪಿಎಸ್ಐ ಲಿಂಗಯ್ಯನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು
Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್► https://t.co/XXQ9IJPuTR
#TV9Kannada#TV9KannadaSpecial#CTI#PSI #ExamQuestionPaperLeak #Bangalore #KannadaNews
@CMofKarnataka@PriyankKharge@DrParameshwara ಆಗಲ್ಲ ಸ್ವಾಮಿ ನಮ್ಮ ಕೈಯಲ್ಲಿ ಆಗಲ್ಲ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಹುದ್ದೆಗಳಲ್ಲಿ ಭ್ರಷ್ಟರೆಲ್ಲ ಆಯ್ಕೆಯಾಗಿ ಪ್ರಾಮಾಣಿಕರು ಕೋರ್ಟು ಕಚೇರಿ ಎಂದು ಅಲೆದು ಅಲೆದು ಬೀದಿ ಪಾಲಾಗುವುದು ನಮಗೆ ಆಗುವುದಿಲ್ಲ ಈ ಕೂಡಲೇ #CTIPSI ಪರೀಕ್ಷೆಯನ್ನ ಮುಂದೂಡಿ
@CMofKarnataka@PriyankKharge@BasanagoudaBJP ಭಾನುವಾರ ನಡೆಯುತ್ತಿರುವ CTI &PSI ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಮಾಹಿತಿ ಸಿಕ್ಕಿದೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾನ್ಯ ಪೋಲಿಸ್ ಇಲಾಖೆಗೆ ನೀಡಲಾಗಿದೆ ದಯವಿಟ್ಟು ಪರೀಕ್ಷೆಯನ್ನು ಮುಂದುಡಬೇಕೆಂದು AKSSA ಸಂಘಟನೆಯು ಈ ಮೂಲಕ ಆಗ್ರಹಿಸುತ್ತದೆ
Scam scam scam ! This is how the government promised to conduct re exam of 545 very transparently. What's the guarantee of genuine exam ! 545 PSI is again getting corrupted with new ways of malpractice. We want answers from government
@DrParameshwara@PriyankKharge
ಹೈ ಕೋರ್ಟ್ ನಿಂದ ಮರು ಪರೀಕ್ಷೆ ಘೋಷಣೆಯಾಗಿ 1 ತಿಂಗಳಿಗೆ ತರಾತುರಿಯಲ್ಲಿ ಪರೀಕ್ಷೆ ನೆಡೆಸುತ್ತಿರುವುದು ತಪ್ಪು
ನಿರ್ಧಾರ ಅಭ್ಯರ್ಥಿಗಳು ಮಾನಸಿಕವಾಗಿ ಕುಗ್ಗಿದ್ದಾರೆ ಅವರು ತಮ್ಮ ಅಧ್ಯಯನದ ಕಡೆ ಗಮನಕೊಡಲು ಸಮಯಬೇಕು. @DrParameshwara@PriyankKharge@siddaramaiah ದಯವಿಟ್ಟು ಇದರಕಡೆ ಗಮನಹರಿಸಿ ನ್ಯಾಯವಾಗಿ ಪರೀಕ್ಷೆ ನೆಡೆಸಿ.
ನಿಮ್ಮಂತ ಅಧಿಕಾರಿಗಳ ದುಡ್ದಿನ ದಾಹಕ್ಕೆ ನಮ್ಮಂತ ಬಡ ಗೃಹಿಣಿಯರ ಜೀವನದ ಕನಸು ಸರ್ವನಾಶ ಆಗಿದೆ,ನಿಮಗೆ #PSI545 ಕುರಿತಾಗಿ ಮಾತನಾಡುವ morality ಇಲ್ಲ....ಪ್ರಾಮಾಣಿಕವಾಗಿ ಆಯ್ಕೆಯಾದ ನಮ್ಮಂತ ನೊಂದವರ ಸಂಕಟ ನೋವು ನಿಮಗೆ ತಟ್ಟದೇ ಬಿಡದು ......ನಿಮ್ಮ ನಡೆಗೆ ನನ್ನ ಧಿಕ್ಕಾರ
ಈಗ ವ್ಯವಸ್ಥೆಯ ಮೇಲೆ ಇರುವ ನನ್ನ ನಂಬಿಕೆ "0".
🤐🤮🤮
ನ್ಯಾಯದೇವಿ ತಾನಾಗಿಯೇ ಕಣ್ಣಿಗೆ ಬಟ್ಟೆ ಕಟ್ಟಿ ನಿಂತಿದ್ದರೆ ನ್ಯಾಯದ ನಿರೀಕ್ಷೆ ಮಾಡಬಹುದು.
ಆದ್ರೆ
ಎಲ್ಲಾ ಬ್ರಷ್ಟಾಚಾರಿಗಳಿಂದ ತುಂಬಿರುವ ಈ ಸಮಾಜವೇ ಒಂದಾಗಿ, ಸತ್ಯ ಮತ್ತು ನ್ಯಾಯ ಕಾನದಿರಲಿ ಅಂಥ ಬಟ್ಟೆ ಕಟ್ಟಿರುವಾಗ ನ್ಯಾಯ ಸಿಗಲು ಹೇಗೆ ಸಾದ್ಯ?
#completeinjusticetogenuine
ಒಬ್ಬನೇ ಒಬ್ಬ ಪ್ರಾಮಾಣಿಕ ಇದ್ರೂ ಅವರಿಗೆ ನ್ಯಾಯ ಕೊಡಲೇಬೇಕು ಎಂದು ಕೇಳಬೇಕಾಗಿದ್ದ ನೀವು ಈ ರೀತಿಯಾಗಿ ಸತ್ಯದ ವಿರುದ್ದ ದಾರಿಯಲ್ಲಿ ಸಾಗುತ್ತಿರೋದು ವಿಪರ್ಯಾಸವೇ ಸರಿ...
ಐಪಿಎಸ್ ಮತ್ತು ನ್ಯಾಯಾಲಯದ ಮೇಲೆ ಸ್ವಲ್ಪ ಗೌರವ ಇತ್ತು ಆದ್ರೆ ಈ ತೀರ್ಪಿನಿಂದ ಇದ್ದ ಅಲ್ಪ ಸ್ವಲ್ಪ ನಂಬಿಕೆಯೂ ಕೊಚ್ಚೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ಹೌದು ಮೇಡಂ,
ನಿಮ್ಮ ಸಹೋದ್ಯೋಗಿಗಳು ಮಾಡಿದ ಅಕ್ರಮ ಮುಚ್ಚಿ ಹಾಕಲು ಇರುವ ಒಂದೇ ದಾರಿ ಅಂದ್ರೆ ಅದು ಮರುಪರೀಕ್ಷೆ, ಸುಮ್ನೆ ತನಿಖೆ ಮಾಡಿ ವಿಂಗಡಣೆ ಮಾಡೋದು ಯಾಕೆ ಅಲ್ವಾ?
ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳು ಮಣ್ಣು ಪಾಲಾದರೂ ಪರವಾಗಿಲ್ಲ. ನಿಮಗೆ ಜೈ ಅನ್ನುವವರ ಸಂಖ್ಯೆ ಹೆಚ್ಚಾದರೆ ಸಾಕು.
Great👍👍