ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಇಂದಿನ ಆರೋಗ್ಯ ಸಚಿವ @dineshgrao ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ NHM ನೌಕಕರ ಹೋರಾಟಕ್ಕೆ ಬಂದು 'ನಾವು ಅಧಿಕಾರಕ್ಕೆ ಬಂದರೆ ನಿಮ್ಮನ್ನು ಖಾಯಂ ಗೊಳಿಸುತ್ತೇವೆಂದು' ಬೊಬ್ಬೆ ಹೊಡೆದು ಬಂದಿದ್ದರು. ಅಲ್ಲದೆ ಇಂದಿನ ಉಪಮುಖ್ಯಮಂತ್ರಿ @DKShivakumar ಅವರೂ ಸಹ "ನಮ್ಮನ್ನು ವಿಧಾನಸೌಧದ ಮೂರನೇ ಮಹಡಿಗೆ ಕೂರಿಸಿ, ನಾವು ನಿಮ್ಮನ್ನು ಖಾಯಂ ಗೊಳಿಸುತ್ತೇವೆಂದು" ಹೆಳಿದ್ದಷ್ಟೇ ಅಲ್ಲದೇ ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿಯೂ ವಾಗ್ದಾನ ನೀಡಿದ್ದರು.
ಆದರೀಗ ಮಾರ್ಚ್ 30ಕ್ಕೆ ಗಡುವು ನೀಡಿ, HR ಪಾಲಿಸಿ ಮುಂದಿಟ್ಟು 30,000 ಕ್ಕೂ ಹೆಚ್ಚು ಕುಟುಂಬಗಳನ್ನು ಬೀದಿ ಪಾಲು ಮಾಡಲು ಹೊರಟಿದ್ದಾರೆ.
ಕೋವಿಡ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ದುಡಿದಿದ್ದ ಸಾವಿರಾರು NHM ನೌಕರರನ್ನು ಮನೆಗೆ ಕಳಿಸುವ ಸಂಚು ರೂಪಿಸಿರುವುದು ನಿಜಕ್ಕೂ ದುರಂತವೇ ಸರಿ.
#CongressFailsKarnataka
#KarnatakaCHOsPROTEST
ಸಮುದಾಯ ಆರೋಗ್ಯ ಅಧಿಕಾರಿಗಳ ಬೇಡಿಕೆಗಳು ನ್ಯಾಯಯುತವಾಗಿದೆ.. CPHC-UHC ಮಾರ್ಗಸೂಚಿ ಪ್ರಕಾರ ಖಾಯಂ ಮಾಡಿ.
5% yearly increment ಕೊಡಬೇಕು..
15 ಸಾವಿರ ಪ್ರೋತ್ಸಾಹಧನ ಕೊಡಬೇಕು..
मुख्यमंत्री श्री @BhajanlalBjp जी एवं @GajendraKhimsar जी से निवेदन है कि राष्ट्रीय स्वास्थ्य मिशन,निदेशक द्वारा CHO के नियमतीकरण का सुझाव दिया गया है #CHO_को_नियमित_करो CHO आज पूरे देशभर मे स्वास्थ्य विभाग की सबसे मजबूत कड़ी BACKBONE है। कृपया CHO CADRE को परमानेंट करे