ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಕಾರ್ಯಕರ್ತರಾದ ಡಿ ಕೆ ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಪಟ್ಟ.
ನೂತನ ಮುಖ್ಯಮಂತ್ರಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು. @BlrNirmal@PCMohanMP@AsianetNewsSN@publictvnews
ಎರಡನೇ ಬಾರಿ ಪುದುಚೇರಿ ಉಸ್ತುವಾರಿಯಾಗಿ ಸರ್ಕಾರವನ್ನು ರಚಿಸಿಸುತ್ತಿರುವ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ನಾಯಕರಾದ ನಿರ್ಮಲ್ ಕುಮಾರ್ ಸುರಾಣ ಜಿ ಅವರಿಗೆ ಕೋಟಿ ಕೋಟಿ ಅಭಿನಂದನೆಗಳು. @BJP4Karnataka@BlrNirmal@narendramodi
@rajanna_rupesh ರಾಜಣ್ಣ ಅವರೇ ಹಿಂದಿ ಏರಿಕೆ ಎಂದು ಬಾಯಿ ಬಡ್ಕೊಳ್ತಿದ್ದೀರಿ. ಹಾಗಾದ್ರೆ ಒಂದು ಕೆಲಸ ಮಾಡೋಣ ಬರಿ ಹಿಂದಿ ಏರಿಕೆ ಏಕೆ ಉರ್ದು ಭಾಷೆ ಕೂಡ ಇರಬಾರದು ತಾಕತ್ ಇದಿಯಾ ಮಾಡೋಕೆ? ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೆ ಯಾವ ಭಾಷೆ ಕೊಡು ಇರಬಾರದು ತಾಕತ್ ಇದಿಯಾ ಮಾಡೋಕೆ?
ನೀವು ಕರ್ನಾಟಕ ರಕ್ಷಣೆ ಮಾಡುತ್ತಿಲ್ಲ
ಕಾಂಗ್ರೆಸ್ ರಕ್ಷಣೆ ಮಾಡುತ್ತಿದ್ದೀರಾ.
@rajanna_rupesh ರಾಜಣ್ಣ ಅವರೇ ನಿಮ್ಮ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ಮಗಳು ಮಾತ್ರ ಅಮೆರಿಕದಲ್ಲಿ ಓದಬೇಕು. ಬಡವರು ಮಕ್ಕಳು ಮಾತ್ರ ಕನ್ನಡ ಕಲಿಬೇಕು ಇದು ಯಾವ ನೈತಿಕತೆ.
ನಿಮ್ಮ ಬೇಳೆ ಬೇಯಿಸಿಕೊಳ್ಳಕ್ಕೆ ಮಾತ್ರ ಕನ್ನಡ ಪರ ಸಂಘಟನೆಗಳು ಎಂದು ಹೆಸರಿಟ್ಟುಕೊಂಡಿದ್ದೀರಾ ಅಷ್ಟೇ