ಸ್ನೇಹಿತರೆ ಬಿಡುವಿನ ಸಮಯದಲ್ಲಿ ಕ್ರಾಂತಿಕಾರಿ ಸಾವರ್ಕರ್ ಬಗೆಗೆನ ಚಿಕ್ಕ ತುಣುಕನ್ನ ನೋಡಿ..
ದೇಶ ಪ್ರೇಮ ಎಂದರೇನು ಅನ್ನೋದು ತಿಳಿಯುತ್ತದೆ...
ಅದ್ಕು ಹೆಚ್ಚಾಗಿ ದಲಿತರು ಕೂಡ ನೋಡಬೇಕಾದ ವಿಡಿಯೋ ಇದು... 🙏🙏🙏🙏..
ಶುಭಾಶಚಂದ್ರ ಬೋಸರಿಗೂ ಮಾರ್ಗದರ್ಶನ ನೀಡಿದ ಮಹಾನ್ ಚೇತನ..
ದೇಶದ ವಿಭಜನೆ ಮಾಡಿದ್ದು RSS, ಸಾವರ್ಕರ್ ಅನ್ನೋ ಮುರ್ಖರೆ ನೆಹರು ಅವರು ಹೇಳಿದ ಮಾತನ್ನು ಕೇಳಿ.
ಮುಸ್ಲಿಂ ಸಂಘಟನೆಯ ಒತ್ತಾಯಕ್ಕೆ ಮಣಿದು ದೇಶದ ವಿಭಜನೆ ಮಾಡಿದ್ದು ಅಂದಿನ ನಾಯಕರಾದ ಗಾಂಧಿ ಮತ್ತು ನೆಹರು.