ಕರ್ನಾಟಕದ ಅಭಿವೃದ್ಧಿ ಯೇ ಬಿಜೆಪಿಯ ಮೂಲಮಂತ್ರ ರಾಜ್ಯದ ದಲ್ಲಿರುವ ಪ್ರತಿ ಬೂತ ಗೆದ್ದರೆ ಬಿಜೆಪಿ ಗೆದ್ದಂತೆ ಬಿಜೆಪಿಯ ಗೆಲುವಲ್ಲ ಇದು ಬೂತ ಮತದಾರರ ಗೆಲುವ." ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ "
ಇಂದು ಹುಚ್ಚರಾಯಸ್ವಾಮಿಯ ದರ್ಶನಾಶೀರ್ವಾದ ಪಡೆದು ಛತ್ತೀಸ್ಗಢ ಸಿಎಂ ರಮಣಸಿಂಗ್ರೊಂದಿಗೆ ರೋಡ್ ಶೋನಲ್ಲಿ ತೆರಳಿ ನಾಮಪತ್ರ ಸಲ್ಲಿಸಿದೆ. ಕರ್ಮಭೂಮಿಯಲ್ಲಿ ಸಿಗುವ ಪ್ರೀತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ಶಿಕಾರಿಪುರ ಜನತೆಯಿಂದಾಗಿ ನನಗೆ ಎಲ್ಲವೂ ಸಿಕ್ಕಿದೆ. ಹರಸುವ ಕೈಗಳು ನನ್ನೊಂದಿಗಿವೆ. ಗೆಲುವು ನಿಶ್ಚಿತ, ರಾಜ್ಯದ ಅಭಿವೃದ್ಧಿ ಖಚಿತ.
ಭಗವಾನ್ ಬಸವೇಶ್ವರ ಅವರು ತಮ್ಮಿಡೀ ಜೀವನವನ್ನು ಸಮಾಜದಲ್ಲಿ ಸಮಾನತೆ ತರಲು ಮತ್ತು ಬಡವರ ಸಬಲೀಕರಣಕ್ಕಾಗಿ ಮುಡಿಪಾಗಿಟ��ಟಿದ್ದರು. ಅವರು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧರಾಗಿದ್ದರು ಮತ್ತು ಚರ್ಚೆ ಹಾಗು ವಿಚಾರ ವಿನಿಮಯದಲ್ಲಿರುವ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದರು.
Where ever I go in Karnataka, I see huge enthusiasm and support for BJP. I thank people of Hoskote for showering their love. Sharing pictures of the road show.
ದಿ. 18-04-2018 ಹೊಸಕೋಟೆ ಟೌನ್ ನಿಂದ ಹಮ್ಮಿಕೊಂಡಿರುವ ಬಿಜೆಪಿಯ ಚುನಾವಣಾ ಪ್ರಚಾರದ ರೋಡ್ ಶೋ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @AmitShah ರವರು, ಮತ್ತು ರಾಜ್ಯಾಧ್ಯಕ್ಷರಾದ ಶ್ರೀ @BSYBJP ನವರು ಭಾಗವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ.