ಈ ಮಾತು ನೆನಪಿನಲ್ಲಿ ಇದೆಯಾ @HariprasadBK2 ಅವರೇ 10 ವರ್ಷಗಳ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ದುಡಿದಿದ್ದಕ್ಕೆ ನಿಮ್ಮ MLAಗಳ ಕೊಟ್ಟಂತ ಮಾತು ಏನು ಗೊತ್ತಾ ನಿಮ್ಮಿಂದ ಅಲ್ಲ ಗೆದ್ದಿದ್ದು ನನ್ನ ಹಣ ಬಲದಿಂದ ಅಂತ? ಬಿಜೆಪಿ ಅಂತ ದೊಡ್ಡ ಲೀಡರ್ಗಳನ್ನು ಸಂಘ ಪರಿವರನ್ನು ಎದುರಾಕ್ಕೊಂಡಿದ್ದಕ್ಕೆ ದೊಡ್ಡ ಬಹುಮಾನ
RSS clown @blsanthosh' s hatred for Nehru has now reached comic levels.
He's claiming Jawaharlal Nehru stopped Parliament from paying tribute to Savarkar after his death. There's just one tiny problem: Nehru passed away in 1964, while Savarkar died in 1966.
Hard to stop something from beyond the grave. At least get the dates right before rewriting history.
The @RSSorg should spend less time rewriting history & more time reading it. 😄
Delivery boy problem
Recharge problem @raghav_chadha
Airport problem
Poor workers problem
The reward that person finally got for raising all these problems in front of the people..?
His @AamAadmiParty party erased the voices of those who raised their voices. @ArvindKejriwal
ಈ ಕೊಳಕು ಮನಸ್ಥಿತಿ ಅಸಹ್ಯದ ಪರಮಾವದಿ.!ಎಲ್ಲರೂ ಹೇಳುವ ಹಾಗೆ @Tejasvi_Surya ನಿಮ್ಮ ಹಾಗೆ @CMofKarnataka ಅವರನ್ನು @venkateshprasad ರವರು ಆಧಾರ ಮೇಲೆ ವಿನಯ ಪೂರ್ವಕವಾಗಿ ನಮಿಸುತ್ತಿದ್ದಾರೆ. ನೋಡುವ ಮನಸ್ಥಿತಿ ಚೆನ್ನಾಗಿರ್ಬೇಕು ಅದನ್ನ ಬೆಳಸಿಕೊಳ್ಳಿ ನೀವು @narendramodi ಮುಂದೆ ಇದೇ ರೀತಿ ಬಗ್ಗುತ್ತೀರಲ್ವಾ
#KCA
ಮಿಸ್ಟರ್ @PriyankKharge ರಾಜ್ಯದಲ್ಲಿ ತಿಂಗಳಾದರೂ 2.0 ರೆವಿನ್ಯೂ ಸೈಟ್ ಗಳಿಗೆ ಇ-ಖಾತ ಸಿಗದೆ ಜನರು ಪರದಾಟ ನಿಮ್ಮ ಇಲಾಖೆಯ ಬೇಜವಾಬ್ದಾರಿ ಮೊದಲು ಸರಿ ಮಾಡಿ ಪಂಚಾಯಿತಿಗೆ ವರಮಾನ ಕೂಡ ಬರುತ್ತೆ
@rdprgok
ನಮಗೆ ಒಂದ್ ಬೇಜಾರ್ ಏನ್ ಅಂದ್ರೆ ಅವತ್ತು ಬಿಗ್ ಬಾಸ್ ಮೊದಲು ಹೋಗುವಾಗಲೇ ಕನ್ನಡದ ಶಾಲ್ ಹಾಕೊಂಡು ಎಂಟ್ರಿ ಕೊಟ್ಟ ನಮ್ಮ @rajanna_rupesh ರವರಿಗೆ ಕನ್ನಡದ @karave_KRV ಅಥವಾ ನಮ್ಮ ಕನ್ನಡಿಗರೇ ಆಗಲಿ ಸಪೋರ್ಟ್ ಮಾಡೋದು ಇರಲಿ ಒಂದ್ ವಿಶ್ ಕೂಡ ಮಾಡಲಿಲ್ಲ ಯಾಕೆ @narayanagowdru#GilliNata#BiggBoss
@mepratap@CTRavi_BJP@astitvam ಅವರ ಹೆಸರಿನಲ್ಲಿ ಒಂದು ಗುಂಟೆ ಜಾಗ ಇಲ್ವಾ ಹೆಂಡತಿನ ತಂಗಿ ಎಂದು ಸೈಟ್ ತಗೊಂಡಿದ್ದಾನೆ ಸುಳ್ಳು ಹೇಳುವ ಚಕ್ರವರ್ತಿ ಸೂಲಿಬೆಲೆ ಎಷ್ಟೊಂದು ದುಡ್ಡು ತಗೊಂಡಿದ್ದಾನೆ ಆದ್ದರಿಂದ ಒಂದು ಗುಂಟೆ ಜಾಗ ತಗೊಂಡು ಪುನೀತಿ ಕೆರೆ ಹಾವು ವಿಷ ಕಾರು ಹಾವು ಅವನಿಗೆ ಜಾಮೀನು ಕೊಡಿಸಿ https://t.co/4Mont0fJpQ
Heartfelt tributes to the beloved Power Star of Kannada cinema, Karnataka Ratna Dr. Puneeth Rajkumar — the people’s hero whose charm, compassion, and talent continue to live on in the hearts of millions. 🙏🏻
#PuneethRajkumar#Appu
ಜನಮೆಚ್ಚಿದ ನಾಯಕ - ಜನಸೇವೆಯೇ ಇವರ ಕಾಯಕ ನೀರಾವರಿಯ ಹರಿಕಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ @MBPatil ರವರಿಗೆ ಜನ್ಮದಿನದ ಶುಭಾಶಯಗಳು 💐
ದೇವರು ನಿಮಗೆ ಆರೋಗ್ಯ ಆಯಸ್ಸು ಐಶ್ವರ್ಯ ಸುಖ ಸಮೃದ್ಧಿ ನೀಡಿ ನೂರಾರು ವರ್ಷ ಕಾಪಾಡಲಿ
#HappyBirthday