(Team Dasa Darshan -™ Offical page)🐦
Darshan Thoogudeepa Biggest Fans Club (R)
Latest and Exclusive updates about @Dasadarshan #DBOSS
Follow & Support us 🙏
ಸ್ಟಾರ್ ಡೈರೆಕ್ಟರ್ ದಿನಕರ್ ಕನ್ನಡ ಚಿತ್ರರಂಗಕ್ಕೆ ‘ಜೊತೆ ಜೊತೆಯಲಿ’ ‘ನವಗ್ರಹ’ ‘ಸಾರಥಿ’ಯಂತ ಮೂರು ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದವರು. ಅವರ ೪ನೇ ಚಿತ್ರ ‘ಲೈಫ್ ಜೊತೆ ಒಂದ್ ಸೆಲ್ಫಿ’ ಚಿತ್ರದ ಆಡಿಯೋ ಮತ್ತು ಟ್ರೈಲರ್ ಇದೇ ಜೂನ್ 15 ರಂದ��.👍🎼🎶
@dasadarshan @dinakar219 @PrajwalDevaraj @StylishstarPrem @HariPrriya6 https://t.co/AAadGzlowd
ದಿನಕರ್ ತೂಗುದೀಪ್ ಅವರ ನಿರ್ದೇಶನದ ಲವ್ಲಿ ಸ್ಟಾರ್ ಪ್ರೇಮ್ ಡೈನ���ಮಿಕ್ ಪ್ರಿನ್ಸ್ ಪ್ರಜ್ವಲ್ ನಟಿಸಿರುವ ಬಹು ನಿರೀಕ್ಷಿತ "ಲೈಫ್ ಜೊತೆ ಒಂದ್ ಸೆಲ್ಫಿ" ಚಿತ್ರದ ಟ್ರೈಲರ್ ಮತ್ತು ಆಡಿಯೋವನ್ನು ಜೂನ್ 15 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬಿಡುಗಡೆ ಮಾಡಲಿದ್ದಾರೆ.#LJOS
@dasadarshan @dinakar219 @HariPrriya6 @PrajwalDevaraj