#toxic
3.5/5 ⭐️
Yash’s acting is NEXT LEVEL 🔥
Easily one of his best performances so far. Loved the way the film ended too. ❤️
But honestly, some action sequences felt unnecessary. Instead, that time could’ve explored the characters’ backstories better.
ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ೧೦೯ ವರ್ಷಗಳಷ್ಟು ಹಳೆಯದಾದ ಕನ್ನಡ ಸಾಹಿತ್ಯ ಪರಿಷತ್ತು.
ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ೮೭ ನೇ ಕನ್ನಡ ಸಾಹಿತ್ಯ ಸಮ್ಮೇಳನ 💛♥️
#ಕನ್ನಡಸಾಹಿತ್ಯಸಮ್ಮೇಳನ
Extremely Heavy rains in Talakaveri & Bhagamandala.
Triveni Sangama is flooded & water on Madikeri , Napoklu old roads.
COUNTDOWN BEGINS FOR KRS TO REACH FRL 🤩😎
#KodaguRains#KarnatakaRains
ಈ ದಿನ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ-2024 ನ್ನು ಆಚರಿಸಲಾಯಿತು, ಸಮಾರಂಭಕ್ಕೆ ನಿವೃತ್ತ ಪಿಎಸ್ಐ ಶ್ರೀ ಚನ್ನಪ್ಪರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಗೌರವವಂದನೆ ಸ್ವೀಕರಿಸಿದರು.1/2
ಈ ದಿನ ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತರಾದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯ ಶ್ರೀ ಚನ್ನಪ್ಪ ಪಿ.ಎಸ್.ಐ ರವರನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಯತೀಶ್.ಎನ್ ಐಪಿಎಸ್ ರವರು ಜಿಲ್ಲಾ ಪೊಲೀಸ್ ಘಟಕದ ಪರವಾಗಿ ಹೃತ್ಪೂರ್ವಕವಾಗಿ ಬೀಳ್ಕೊಟ್ಟು, ನ��ವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿದರು.
"...ನೀನೆ ರಾಜಕುಮಾರ!" ನಮ್ಮ ಪ್ರೀತಿಯ ಕರ್ನಾಟಕ ರತ್ನ, ಡಾ|| ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದ ನೆನಪಿನಲ್ಲಿ! ❤️🙏
Remembering Karnataka Ratna, an ardent RCB supporter, Dr. Puneeth Rajkumar, on his birth anniversary. 🙌
#PuneethRajkumar
@Bharath92364583 stay tuned and get a glance into the empire of KGF. We have set a reminder, so you can be among the first to watch the #KGFChapter2Teaser with us.
Reply #Stop to opt out.