Supa Taluk, Uttara Kannada district
Marathi - 23970 (48%)
Konkani - 17503 (35%)
Kannada - 6518 (13%)
Urdu - 1842 (3.6%)
Marathi + Konkani = 83%, How this taluk is still part of Karnataka and part of Uttara 'Kannada' district? Kannada is only 13% here.
ವಾ ನಂಜಿ ವಾ ನಂಜಿ. Also ban movies acted by Kalpana, Leelavathi, Jaimala, Upendra, Shankarnag, Ananthnag, Lakshmi, Vinaya prasad, Kashinath, Bhandary brothers ಇವರೂ ನಿಮ್ಮ ಕನ್ನಡೀಗರಲ್ಲ. ಕನ್ನಡ ಚಿತ್ರರಂಗ ಬೆಳೆಸಿದವರೇ ಬೇರೆ ಭಾಷೆಯವರು.
@kodlady@Pradeep35738783 ಯಾಕೆ ನಿಮ್ಮ ಹತ್ತಿರದ ಕೊಲ್ಲೂರಲ್ಲಿ ಅರ್ದದಷ್ಟು ಮಲಬಾರಿಗಳೇ ಇರುವುದಲ್ವೇ. ತುಳು ಕೊಡವ ಭಾಷಾಪ್ರಾಂತ್ಯಗಳನ್ನ ಸೇರಿಸಿ ರಾಜ್ಯ ಮಾಡಿ ಇಂದು ಅಲ್ಲಿನ ಭಾಷೆಗೆ ಸ್ಥಾನಮಾನ ಕೊಡದೇ ಇರುವುದು ಆ ಭಾಷೆಗಳಿಗೆ ಮಾಡುತ್ತಿರುವ ಅವಮಾನವಲ್ಲವೇ?
The Tulu version of Vaa Poruluya song is better than the Kannada one. I guess originality is the big factor here which gets lost in the translation. #Kantara
ನನ್ನ ನಾಡು ನನ್ನ ಹಾಡು.
ಕೋಟಿ ಕಂಠ ಗಾಯನ.
೨೮ ಅಕ್ಟೋಬರ್ ೨೦೨೨ ಬೆಳಿಗ್ಗೆ ೧೧ ಗಂಟೆಗೆ ಸರಿಯಾಗಿ ಜಿಲ್ಲೆ, ರಾಜ್ಯ, ಹೊರ ರಾಜ್ಯ, ಹೊರ ದೇಶಗಳಲ್ಲಿ ಏಕ ಕಾಲದಲ್ಲಿ ಮೊಳಗಲಿದೆ ಕೋಟಿ ಕಂಠ ಗಾಯನ.
ನೀವು ಭಾಗವಹಿಸಿ... ಭಾಗಿಗಳಾಗಿ. @TCGEHLOT@BSBommai#ಕೋಟಿ_ಕಂಠ_ಗಾಯನ#ನನ್ನ_ನಾಡು_ನನ್ನ_ಹಾಡು
There is nothing named Karavali. Let's use Tulunad as much as possible. Karavali is the name coined by butthurt chavunists who gets diarrhoea by spelling Tulunad.
Would you believe it if i say, our Karavali has an Arabian and 5 Chinese daivas. Anyone could get Daivatva, if he is destined to be a Daiva. Marvelous!
Those who deny #KannadaImposition , look at this
This is what imposition looks like. These cheap acts of fake 'Kannaḍtana' should stop.
I have no objection in making these dramas compulsory in areas other than Tulunad.
#StopKannadaImposition
ನಾಗಾರಾಧನೆ, ಭೂತಾರಾಧನೆ,ದೈವಾರಾಧನೆ ತುಳುನಾಡಿನ ಮಣ್ಣಿನ ಸತ್ವ ಇದರಲ್ಲಿ ಹುಳುಕನ್ನು ಹುಡುಕಿ ಸಮಾಜದಲ್ಲಿ ಓಡಕನ್ನು ಉಂಟುಮಾಡಲು ಪ್ರಯತ್ನಪಡುತ್ತಿರುವ ಚೇತನ್ ಎಂಬ ವ್ಯಕ್ತಿ ಮೊದಲು ತಮ್ಮನ್ನು ತಾವು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಲಿ.
Just like how Tulu is ignored in School Education by Kannada Government. Many Tulu speakers made to forget Tulu as their own mother tongue in Tulunad regions.
Simply should say "Karma"!!
"ಎಲ್ಲರ ಕಾಲು ಎಳೆಯುತ್ತೆ ಕಾಲ"