ಸದ್ದು ಗದ್ದಲವಿಲ್ಲದ ಕಾಡಿನೊಳಗೆ ಕನ್ನಡವೇ ಮೊದಲ ಪಾಠಶಾಲೆ; ಕೆಪಿಟಿಯಲ್ಲಿ ಕಲಿತ ಐಟಿ ಉದ್ಯೋಗಿ. ಇಂದಿನ ಹಿಂದುತ್ವ ನಮ್ಮ ಹಿರಿಯರ ಧರ್ಮವಲ್ಲ; ನುಡಿ ಸಮಾನತೆ; ರಾಜ್ಯ ಹಕ್ಕುಗಳು; ಒಕ್ಕೂಟ ಏರ್ಪಾಟು
Telegram ಅನ್ನು BAN ಮಾಡುವವರು,
WhatsApp Universityಯನ್ನು ರಾಷ್ಟ್ರೀಯ ಶಿಕ್ಷಣ ಮಂಡಳಿ ಮಾಡಿಬಿಟ್ಟಿದ್ದಾರೆ!
🤣🤣🤣
Telegramನಲ್ಲಿ ಬಂದರೆ Fake News,
WhatsAppನಲ್ಲಿ ಬಂದರೆ Nationalism ಅಂತೆ!
🤣🤣🤣
Telegramಗೆ BAN ಬೇಡಿಕೆ,
WhatsApp Universityಗೆ ಗೌರವ ಡಾಕ್ಟರೇಟ್? 🔥
@BJP4India@PMOIndia@krs_party
ಒಕ್ಕೂಟ ಭಾರತಕ್ಕೆ ದೊಡ್ಡತೊಂದರೆ ಹಿಂದಿ.
ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಗುರುತನ್ನು ಎಲ್ಲರ ಮೇಲೂ ಹೇರಲು ಮಾಡುವ ಪ್ರಯತ್ನದಲ್ಲಿದೆ.
ಹಿಂದಿ ಹೇರಿಕೆ ಮತ್ತು ಭಾಷಾ ಪ್ರಾಬಲ್ಯ ಭಾರತವನ್ನು ಬಲಪಡಿಸುವುದಿಲ್ಲ; ಅದು ಒಕ್ಕೂಟದ ಅಡಿಪಾಯವನ್ನೇ ದುರ್ಬಲಗೊಳಿಸುತ್ತದೆ
ಎಲ್ಲ ಭಾಷೆಗಳಿಗೆ ಸಮಾನ ಗೌರವವೇ ಭಾರತದ ಶಕ್ತಿ.
#StopHindiImposition
ಕನ್ನಡಿಗರು ಬಿಜೆಪಿ ಯನ್ನು ಸೋಲಿಸುತ್ತಲೇ ಇರೋಣ!
> ಕನ್ನಡಿಗರ ತೆರಿಗೆ ಬೇಕು.
> ಆದರೆ ಬ್ಯಾಂಕುಗಳಲ್ಲಿ ಕನ್ನಡ ಪರೀಕ್ಷೆ ಬೇಡ.
ಇದು ಸಮಾನತೆನಾ, ಅಥವಾ ಕನ್ನಡಿಗರ ಮೇಲಿನ ತಾರತಮ್ಯವಾ?
#ಎಚ್ಚರಿಕೆ_ಕನ್ನಡಿಗ@BJP4India@BJP4Karnataka@CTRavi_BJP ಇವನಿಗೆ ಯಾವ ಎಕ್ಕಡದಲ್ಲಿ ಹೊಡೆಯಬೇಕು ?
ಸರಣಿ👇