ಒಕ್ಕೂಟ ಭಾರತಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ 2ನೇ ಅತಿ ದೊಡ್ಡ ನಮ್ಮ ರಾಜ್ಯದ ಭಾಷೆಗೆ ಕೊಟ್ಟಿರೋ ಗೌರವ ಇದು👇🏻
ಕರ್ನಾಟಕದಲ್ಲಿ ಬದುಕುತ್ತಿರೋ ವಲಸಿಗರೇ
ಕನ್ನಡ ಬಳಸಿ ಅಂದ್ರೆ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಾರೆ.
ಇನ್ನು ವಲಸಿಗ ಅಧಿಕಾರಿಗಳೆ ತುಂಬಿರೋ ಸಂಸ್ಥೆಗಳು ಕನ್ನಡಕ್ಕೆ ಬೆಲೆ ಕೊಡ್ತಾರಾ?
@VSOMANNA_BJP
ನಿಮ್ಮ ಮಾತಿಗೂ ಬೆಲೆ ಇಲ್ವೇ?
ಒಂದೊಂದು ಓಲಾಟ ಸಂಘಗಳಿಗೂ ವರ್ಷಕ್ಕೆ ಒಂದು ಕೋಟಿ ಜನರ ತೆರಿಗೆಯಿಂದ ಕೊಡಲಾಗುತ್ತಿದೆ .
ಹೀಗಾಗಿ ಓಲಾಟಗಳು ಎಂದಿಗೂ ಸ್ವತಂತ್ರ ಪಕ್ಷ ಕಟ್ಟಿ ಎಲೆಕ್ಷನ್ ನಿಲ್ಲೋದಿಲ್ಲ
ಎಲ್ಲಾ ಪಕ್ಷಗಳು ಎಸೆಯೋ ಮೂಳೆ ನೆಕ್ಕೋ ಓಲಾಟಗಳು ಎಲ್ಲಾ ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡೋ ರಾಸೇಸಕ್ಕೆ ಯಾಕೆ ಸೇರುತ್ತಾರ
ಒಂದೊಂದು ಓಲಾಟ ಸಂಘಗಳಿಗೂ ವರ್ಷಕ್ಕೆ ಒಂದು ಕೋಟಿ ಜನರ ತೆರಿಗೆಯಿಂದ ಕೊಡಲಾಗುತ್ತಿದೆ .
ಹೀಗಾಗಿ ಓಲಾಟಗಳು ಎಂದಿಗೂ ಸ್ವತಂತ್ರ ಪಕ್ಷ ಕಟ್ಟಿ ಎಲೆಕ್ಷನ್ ನಿಲ್ಲೋದಿಲ್ಲ
ಎಲ್ಲಾ ಪಕ್ಷಗಳು ಎಸೆಯೋ ಮೂಳೆ ನೆಕ್ಕೋ ಓಲಾಟಗಳು ಎಲ್ಲಾ ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡೋ ರಾಸೇಸಕ್ಕೆ ಯಾಕೆ ಸೇರುತ್ತಾರೆ�
@Ellarakannada@Nikhil_Kumar_k ವಿರಾಟ್ ಪ್ರಾಕೃತ ಭಾಷೆಯ ಇಂದಿನ ರೂಪವೇ ಶುದ್ದ ಹಿಂದಿ
ಶುದ್ದ ಹಿಂದಿಯನ್ನೇ ಅಂಬೇಡ್ಕರ್ ಅವರು ಬರೆದಿರುವ ಆರ್ಟಿಕಲ್ ಮುನ್ನೂರ ಐವತ್ತೊಂದು ರಲ್ಲಿ ಸ್ವತಃ ಖುದ್ದಾಗಿ ಬರೆದಿದ್ದಾರೆ
ಏಕೆಂದರೆ ಕರ್ನಾಟ,ಕನ್ನಡ ಎಂದು ಇಂದು ಒಗ್ಗೂಡಿರುವ
ಗೋದಾವರಿ ನದಿಯಿಂದ ತುಂಗಾ ನದಿ ತನಕ ಪ್ರಾಕೃತ ಕರ್ ಜನರೂ ತುಂಗಾ ನದಿಯಿಂದ ಕಾವೇರಿ ತನಕ ದ್ರಾವಿಡ ನಾಡರಿದ್ದರು
@DadigaGanga ವಿರಾಟ್ ಪ್ರಾಕೃತ ಭಾಷೆಯ ಇಂದಿನ ರೂಪವೇ ಶುದ್ದ ಹಿಂದಿ
ಶುದ್ದ ಹಿಂದಿಯನ್ನೇ ಅಂಬೇಡ್ಕರ್ ಅವರು ಬರೆದಿರುವ ಆರ್ಟಿಕಲ್ ಮುನ್ನೂರ ಐವತ್ತೊಂದು ರಲ್ಲಿ ಸ್ವತಃ ಖುದ್ದಾಗಿ ಬರೆದಿದ್ದಾರೆ
ಏಕೆಂದರೆ ಕರ್ನಾಟ,ಕನ್ನಡ ಎಂದು ಇಂದು ಒಗ್ಗೂಡಿರುವ
ಗೋದಾವರಿ ನದಿಯಿಂದ ತುಂಗಾ ನದಿ ತನಕ ಪ್ರಾಕೃತ ಕರ್ ಜನರೂ ತುಂಗಾ ನದಿಯಿಂದ ಕಾವೇರಿ ತನಕ ದ್ರಾವಿಡ ನಾಡರಿದ್ದರು
ಒಂದೊಂದು ಓಲಾಟ ಸಂಘಗಳಿಗೂ ವರ್ಷಕ್ಕೆ ಒಂದು ಕೋಟಿ ಜನರ ತೆರಿಗೆಯಿಂದ ಕೊಡಲಾಗುತ್ತಿದೆ .
ಹೀಗಾಗಿ ಓಲಾಟಗಳು ಎಂದಿಗೂ ಸ್ವತಂತ್ರ ಪಕ್ಷ ಕಟ್ಟಿ ಎಲೆಕ್ಷನ್ ನಿಲ್ಲೋದಿಲ್ಲ
ಎಲ್ಲಾ ಪಕ್ಷಗಳು ಎಸೆಯೋ ಮೂಳೆ ನೆಕ್ಕೋ ಓಲಾಟಗಳು ಎಲ್ಲಾ ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡೋ ರಾಸೇಸಕ್ಕೆ ಯಾಕೆ ಸೇರುತ್ತಾರೆ
"Namaste sada vatsale matrubhashe"
Ready to support RSS. T&C apply
1. They should convince BJP, union Govt and ;
- stop UrduHindi Imposition in Karnataka
- Implement 2 Language Policy in Karnataka
2. Conduct Kannada classes in Shakhas and implement Kannada the only oldest Bharateeya spoken language, as 3rd administrative Language of RSS across Bharata Desha
Knowingly or unknowingly, RSS and it's subsidiaries have always worked against interest of Kannada Kannadiga and Karnataka. Hence we dont support RSS although what our Home minister is trying to do is also not correct. It's ok, we dont want any Anti Kannada organisation in our state. Simple.
- Ex RSS Swayam Sevaka
@Olataslayer1956 ನಾಣೀ ಗೌಡಾ ಎಲೆಕ್ಷನ್ ಫೈಟ್ ಮಾಡಿದರೆ ಇಡೀ ಓಲಾಟ ದಂದೆಯೇ ಬೀಳುತ್ತದೆ ಆಗ ಉಳಿದ ಓಲಾಟಗಳು ಮುಗಿ ಬಿದ್ದು ನಾಣಿ ಗೌಡನನ್ನ ತೌಡ ಮಾಡುತ್ತವೆ.
ಒಂದೊಂದು ಓಲಾಟ ಸಂಘಗಳಿಗೂ ವರ್ಷಕ್ಕೆ ಒಂದು ಕೋಟಿ ಜನರ ತೆರಿಗೆಯಿಂದ ಕೊಡಲಾಗುತ್ತಿದೆ .
ಓಲಾಟಗಳು ಎಂದಿಗೂ ಸ್ವತಂತ್ರ ಪಕ್ಷ ಕಟ್ಟಿ ಎಲೆಕ್ಷನ್ ನಿಲ್ಲೋದಿಲ್ಲ
@narayanagowdru ಇದು ಎಂದಿಗೂ ಮುಗಿಯದ ಓಲಾಟ
ಹಿಂದಿ, ಇಂಗ್ಲಿಷ್ ಕಲ್ತ್ಕೊಳ್ಳಿ ಮಕ್ಕಳೇ..
ಕನ್ನಡ ಮನೆಯಲ್ಲಿ ಮಾತಾಡಿ..
ಅಷ್ಟೇ. ಪ್ರಾಬ್ಲಂ ಸ್ವಾಲ್ವ್ಡ್.
ಈ ಓಲಾಟಗಳ ಜೇಬು ತುಂಬಿಸೋಕೆ ಇವರನ್ನು ಬೆಂಬಲಿಸಬೇಕಿಲ್ಲ
ಇದು ಎಂದಿಗೂ ಮುಗಿಯದ ಓಲಾಟ
ಹಿಂದಿ ಇಂಗ್ಲಿಷ್ ಕಲಿತುಕೊಳ್ಳಿ ಮಕ್ಕಳೇ
ಕನ್ನಡ ಮನೆಯಲ್ಲಿ ಮಾತನಾಡಿ
ಸಮಸ್ಯೆನೇ ಇಲ್ಲ ಈ ಓಲಾಟ ರೋಧನಿಗಳಿಗೆ ಬೆಂಬಲ ಕೊಟ್ಟು ಇವರ ಜೋಬು ತುಂಬಿಸುವ ಅಗತ್ಯ ಇಲ್ಲ
ನೈರುತ್ಯ ರೈಲ್ವೆ ಮತ್ತೆ ಕನ್ನಡವಿಲ್ಲದೆ ಪದೋನ್ನತಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದು ಕನ್ನಡಿಗರ ಮೇಲೆ ಹೂಡಲಾಗಿರುವ ಮೋಸದ ಯುದ್ಧ ಎಂದೇ ನಾವು ಪರಿಗಣಿಸುತ್ತೇವೆ ಮತ್ತು ಇದಕ್ಕೆ ತಕ್ಕ ಉತ್ತರವನ್ನು ನೀಡುತ್ತೇವೆ. ಕನ್ನಡಿಗರ ಹಕ್ಕುಗಳನ್ನು ಹೊಸಕಿ ಹಾಕುವ ಇಂಥ ದ್ರೋಹದ ವಿರುದ್ಧ ನಾವೂ ಸಹ ತೊಡೆತಟ್ಟಿ ನಿಲ್ಲುತ್ತೇವೆ. ಒಂದೇ ರೈಲ್ವೆ ಇಲಾಖೆ ತಪ್ಪು ತಿದ್ದಿಕೊಳ್ಳಬೇಕು, ಇಲ್ಲವಾದಲ್ಲಿ ಆಗುವ ಎಲ್ಲ ಅನಾಹುತಗಳಿಗೆ ತಾನೇ ಜವಾಬ್ದಾರಿ ಹೊರಬೇಕು. ಒಂದು ವೇಳೆ ಕನ್ನಡವಿಲ್ಲದ ಪರೀಕ್ಷೆ ನಡೆಸಲು ಮುಂದಾದರೆ ರೈಲ್ವೆ ಇಲಾಖೆ ಹಿಂದೆಂದೂ ಎದುರಿಸದ ಉಗ್ರ ಸ್ವರೂಪದ ಹೋರಾಟವನ್ನು ಎದುರಿಸಬೇಕಾಗುತ್ತದೆ.
ನೈರುತ್ಯ ರೈಲ್ವೆ, ಮೈಸೂರು ವಿಭಾಗವು ದಿನಾಂಕ 04.06.2026ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಗುಡ್ಸ್ ಟ್ರೇನ್ ಮ್ಯಾನೇಜರ್ (Goods Train Manager) ಹುದ್ದೆಯನ್ನು ಲೆವೆಲ್-5ರಲ್ಲಿ 15% LDCE ಕೋಟಾ ಅಡಿಯಲ್ಲಿ ಭರ್ತಿ ಮಾಡುವ ಸಂಬಂಧದಲ್ಲಿ ಜೂನ್ 25, 2026 (ಶುಕ್ರವಾರ) ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT) ಪದೋನ್ನತಿ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಇದೇ ರೀತಿ ಹುಬ್ಬಳ್ಳಿ ಮತ್ತು ಬೆಂಗಳೂರು ವಿಭಾಗಗಳಲ್ಲೂ ಪರೀಕ್ಷೆಗಳು ನಡೆಯುತ್ತಿವೆ. ಆದರೆ ಈ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಸಿದ್ಧಪಡಿಸಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವನ್ನು ನೀಡದಿರುವುದು ಕರ್ನಾಟಕದ ಕನ್ನಡಿಗರ ಮೇಲೆ ನಡೆಸುತ್ತಿರುವ ಘೋರ ಅನ್ಯಾಯ ಮತ್ತು ಭಾಷಾ ಹಕ್ಕುಗಳನ್ನು ಕಿತ್ತುಕೊಳ್ಳುವ ದೊಡ್ಡ ಸಂಚಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆಯು ರೈಲ್ವೆ ಇಲಾಖೆಯಲ್ಲಿ ಕನ್ನಡ ಭಾಷೆಯನ್ನು ಸೇರಿಸುವ ಬೇಡಿಕೆಯನ್ನು ಹಿಂದಿನಿಂದಲೂ ನಿರಂತರವಾಗಿ ಪ್ರತಿಭಟನೆಗಳ ಮೂಲಕ ಒತ್ತಾಯಪಡಿಸುತ್ತಾ ಬಂದಿದೆ. ಅನೇಕ ಬಾರಿ ರೈಲ್ವೆ ಬೋರ್ಡ್, ನೈರುತ್ಯ ರೈಲ್ವೆ ಆಡಳಿತ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ, ಅವರು ಕನ್ನಡಿಗರ ಭಾಷಾ ಹಕ್ಕುಗಳನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ. ಈ ಬಾರಿಯೂ ಅದೇ ನಿರ್ಲಜ್ಜ ಮತ್ತು ಹೇಯ ನೀತಿ ಮುಂದುವರೆದಿದೆ. ರೈಲ್ವೆಯಲ್ಲಿ ಗುಡ್ಸ್ ಟ್ರೇನ್ ಮ್ಯಾನೇಜರ್ ಹುದ್ದೆಗೆ ಅರ್ಹರಾಗಿರುವ ನೂರಾರು ಕನ್ನಡಿಗ ಉದ್ಯೋಗಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಲು ಸಿದ್ಧರಿದ್ದರೂ, ಅವರಿಗೆ ತಾಯಿನುಡಿಯಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ನಿರಾಕರಿಸಲಾಗಿದೆ. ಇದು ಕನ್ನಡಿಗರ ಅಸ್ತಿತ್ವ, ಸ್ವಾಭಿಮಾನ ಮತ್ತು ಸಮಾನ ಅವಕಾಶಗಳ ಮೇಲಿನ ನೇರ ದಾಳಿಯಾಗಿದೆ.
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಸಂವಿಧಾನದ ಪ್ರಕಾರ ಪ್ರಾದೇಶಿಕ ಭಾಷೆಗಳಿಗೆ ಗೌರವ ನೀಡಬೇಕು ಎಂಬುದು ಸ್ಪಷ್ಟವಾಗಿದೆ. ಆದರೆ ರೈಲ್ವೆ ಇಲಾಖೆಯು ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಕನ್ನಡವನ್ನು ನಿರಾಕರಿಸುವುದು ಉದ್ದೇಶಪೂರ್ವಕವಾದ ತಾರತಮ್ಯವಾಗಿದೆ. ನೈರುತ್ಯ ರೈಲ್ವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗ ಉದ್ಯೋಗಿಗಳಿದ್ದರೂ, ಅವರ ಭಾಷಾ ಹಕ್ಕುಗಳನ್ನು ಕಸಿದುಕೊಳ್ಳುವುದು ಸಹಿಸಲಾಗದು. ಈ ಪರೀಕ್ಷೆಯು 110 ಪ್ರಶ್ನೆಗಳನ್ನು ಒಳಗೊಂಡಿದ್ದು, ಋಣಾತ್ಮಕ ಮಾರ್ಕಿಂಗ್ ಇರುವಂತಹ ಕಠಿಣ ಪರೀಕ್ಷೆಯಾಗಿದೆ. ಇಂತಹ ಪರೀಕ್ಷೆಯಲ್ಲಿ ತಾಯಿನುಡಿಯಲ್ಲಿ ಬರೆಯುವ ಅವಕಾಶವನ್ನು ನಿರಾಕರಿಸುವುದು ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ತುಳಿಯುವ ಕೃತ್ಯವಾಗಿದೆ.
ರೈಲ್ವೆ ಬೋರ್ಡ್ ಮತ್ತು ನೈರುತ್ಯ ರೈಲ್ವೆ ಆಡಳಿತವು ತಕ್ಷಣವೇ ಈ ಪರೀಕ್ಷೆಯನ್ನು ರದ್ದುಗೊಳಿಸಬೇಕು ಅಥವಾ ಕನ್ನಡ ಭಾಷೆಯನ್ನು ಸೇರಿಸುವ ಮೂಲಕ ಮುಂದೂಡಬೇಕು. ರೈಲ್ವೆ ನೇಮಕಾತಿ ಮತ್ತು ಪದೋನ್ನತಿ ಪರೀಕ್ಷೆಗಳು ಕನ್ನಡದಲ್ಲೇ ನಡೆಯಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ.
ಜೂನ್ 25, 2026ರಂದು ಈ ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ನಡೆಸಲು ಬಿಡುವುದಿಲ್ಲ. ಮೈಸೂರು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ದೊಡ್ಡ ಪ್ರಮಾಣದ ಅನಾಹುತಗಳು ಮತ್ತು ಗಲಭೆಗಳು ನಡೆಯುವ ಸಾಧ್ಯತೆ ಇದೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಯಾವುದೇ ರೀತಿಯಲ್ಲಿ ಜವಾಬ್ದಾರಿಯಲ್ಲ ಎಂದು ಗಂಭೀರ ಎಚ್ಚರಿಕೆ ನೀಡುತ್ತೇನೆ. ಕರವೇ ಸದಸ್ಯರು, ಕನ್ನಡಿಗ ಉದ್ಯೋಗಿಗಳು ಮತ್ತು ಸಾರ್ವಜನಿಕರು ಈ ಅನ್ಯಾಯದ ವಿರುದ್ಧ ತೀವ್ರ ಪ್ರತಿಭಟನೆ ಮತ್ತು ಹೋರಾಟಕ್ಕೆ ಸಂಪೂರ್ಣ ಸಿದ್ಧರಿದ್ದಾರೆ. ರೈಲ್ವೆ ಆಡಳಿತವು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಪರಿಣಾಮಗಳು ತೀವ್ರವಾಗಿರುತ್ತವೆ.
ಕನ್ನಡಿಗರ ಭಾಷಾ ಹಕ್ಕುಗಳನ್ನು ಉಳಿಸಲು ನಾವು ಕಟಿಬದ್ಧರಾಗಿದ್ದೇವೆ. ರೈಲ್ವೆಯಲ್ಲಿ ಕನ್ನಡದ ಸ್ಥಾನಕ್ಕೆ ಕುತ್ತು ತರುವ ಶಕ್ತಿಗಳನ್ನು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
@Nikhil_Kumar_k ಈ ಸಮಾಜವಾದಿ ಸಿದ್ದಾಂತ ಬಿಡಿ ನಿಖಿಲ್ ಆಧುನಿಕ ಕಾಲದ ಅಗತ್ಯಕ್ಕೆ ತಕ್ಕಂತೆ ರಾಜಕಾರಣ ಮಾಡಿ
ಈ ಪ್ರಾದೇಶಿಕತೆ ಎಲ್ಲಾ ಪೊಳ್ಳು ಸಿದ್ದಾಂತ ಗಳು .
ಬೆಂಗಳೂರು ಬೆಳೆಯುತ್ತಿದೆ ಹೆಚ್ಚು ಭೂಮಿ ಬಯಸುತ್ತಿದೆ
ಈ ರೀತಿ ಗಲಾಟೆ ಆಗುತ್ತಾ ಇದ್ದರೆ ಇರೋ ಹೂಡಿಕೆ ಬೇರೆ ರಾಜ್ಯದ ಪಾಲಾಗುತ್ತದೆ
ಇದು ಕೇರಳ ಅಲ್ಲ ಕೇರಳದಲ್ಲಿ ಬಿದ್ದೋಗಿರೋ ನಿಮ್ಮ ಪಕ್ಷವನ್ನ ನೋಡಿ
''ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಹಾಗಾಗಿ ಇಲ್ಲಿಗೆ ಹೆಚ್ಚು ಅನುದಾನ ನೀಡಬೇಕೆಂಬ ಚಿಂತನೆಯೇ ಸರಿಯಲ್ಲ. ಇದೊಂದು ರೀತಿ ಬೆಂಗಳೂರಿನಲ್ಲಿ ಸಂಗ್ರಹವಾದ ತೆರಿಗೆಯನ್ನೆಲ್ಲ ಬೆಂಗಳೂರಿಗೇ ಬಳಸಬೇಕೆಂದು ವಾದದಂತೆ ಆಗುತ್ತದೆ. ಆಗ ಯಾದಗಿರಿ, ಕಲಬುರಗಿ ಜಿಲ್ಲೆಗಳ ಅಭಿವೃದ್ಧಿಗೆ ಕರ್ನಾಟಕ ಸರಕಾರ ಎಲ್ಲಿಂದ ಅನುದಾನ ಹೊಂದಿಸಬೇಕು ?ʼʼ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ @nsitharamanoffc ಹೇಳಿರುವುದಾಗಿ ಮಾಧ್ಯಮ ವರದಿಗಳನ್ನು ಗಮನಿಸಿದೆ.
ನಿರ್ಮಲಾ ಸೀತಾರಾಮನ್ ಅವರೇ, ನೀವು ಕಲಬುರಗಿ, ಯಾದಗಿರಿ ಜಿಲ್ಲೆಗಳ ಚಿಂತೆಯನ್ನು ನಮಗೆ ಬಿಡಿ, ನಾವು ಅದನ್ನು ನೋಡಿಕೊಳ್ಳುತ್ತೇವೆ. ಕರ್ನಾಟಕದಿಂದ ಹೆಚ್ಚಿನ ತೆರಿಗೆ ಪಡೆದು ಕವಡೆ ಕಾಸನ್ನು ಹಿಂದಕ್ಕೆ ಕೊಡುವುದನ್ನು ಮೊದಲು ಬಿಡಿ. ಕಳೆದ 12 ವರ್ಷಗಳಲ್ಲಿ (2014-2026, ಎನ್ಡಿಎ ಅವಧಿ) ₹4 ಲಕ್ಷ ಕೋಟಿ ರುಪಾಯಿಗಳನ್ನು ಕರ್ನಾಟಕಕ್ಕೆ ಕೊಟ್ಟಿದ್ದೇವೆ ಎಂದು ಹೇಳಿಕೊಂಡಿದ್ದೀರಿ. ಆದರೆ ನಾವು ವರ್ಷ ಒಂದಕ್ಕೆ ಕೇವಲ ಜಿಎಸ್ ಟಿ ಮೂಲಕವೇ ₹4.3 ಲಕ್ಷ ಕೋಟಿ ರಿಂದ ₹4.5 ಲಕ್ಷ ಕೋಟಿ ನೀಡುತ್ತಿದ್ದೇವಲ್ಲ, ಅದು ಎಲ್ಲಿಗೆ ಹೋಗುತ್ತಿದೆ? ಜಿಎಸ್ ಟಿ ವ್ಯವಸ್ಥೆ ಇಲ್ಲದ ವರ್ಷಗಳನ್ನೂ ಲೆಕ್ಕವಿಟ್ಟುಕೊಂಡು ನೋಡಿದರೆ ಸುಮಾರು ಸುಮಾರು ₹45 ಲಕ್ಷ ಕೋಟಿ ರಿಂದ ₹55 ಲಕ್ಷ ಕೋಟಿ ತೆರಿಗೆ ನೀಡಿದ್ದೇವೆ. ನೀವು ಹಿಂದಕ್ಕೆ ಕೊಟ್ಟಿರುವುದು ನಿಮ್ಮ ಪ್ರಕಾರ ಕೇವಲ 4 ಲಕ್ಷ ಕೋಟಿ. ಶೇ.10ರಷ್ಟೂ ಹಣ ನಮಗೆ ಹಿಂದಕ್ಕೆ ಬಂದಿಲ್ಲ. ಇದು ಯಾವ ಸೀಮೆಯ ನ್ಯಾಯ?
ಕರ್ನಾಟಕಕ್ಕೆ ಭಿಕ್ಷೆ ಕೊಡಿ ಎಂದು ನಾವು ಕೇಳುತ್ತಿಲ್ಲ. ನಾವು ಕೊಡುವ ತೆರಿಗೆ ಹಣದ ಶೇ.50ರಷ್ಟಾದರೂ ಹಿಂದಕ್ಕೆ ಬರದೇ ಇದ್ದರೆ ಒಕ್ಕೂಟ ವ್ಯವಸ್ಥೆಗೆ ಏನು ಅರ್ಥ? ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಋಣಪ್ರಜ್ಞೆಯೂ ನಿಮಗೆ ಇದ್ದ ಹಾಗೆ ಕಾಣುವುದಿಲ್ಲ. ನಿಮ್ಮ ಕೈಯಲ್ಲಿ ಅಧಿಕಾರ ಇದೆಯಲ್ಲ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಒಂದು ವಿಶೇಷ ಪ್ಯಾಕೇಜ್ ಘೋಷಿಸಿ ನೋಡೋಣ.
ಕರ್ನಾಟಕದ ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಬೇಕು ಎಂಬುದನ್ನು ಕರ್ನಾಟಕ ಸರ್ಕಾರ ನೋಡಿಕೊಳ್ಳುತ್ತದೆ. ಎತ್ತಿಕಟ್ಟಿ ತಮಾಶೆ ನೋಡುವುದನ್ನು ಬಿಟ್ಟುಬಿಡಿ. ಕರ್ನಾಟಕವನ್ನು ಒಡೆಯುವ ಯತ್ನ ಮಾಡಬೇಡಿ. ಅಂಥ ಯತ್ನಗಳು ಆ ಕಾಲದಿಂದಲೂ ವಿಫಲವಾಗಿವೆ. ನಾವು ಕನ್ನಡಿಗರು ಯಾವಾಗಲೂ ಒಂದಾಗಿಯೇ ಇರುತ್ತೇವೆ.
ಕರ್ನಾಟಕದ ತೆರಿಗೆ ಹಣವನ್ನು ಯಾವುದೇ ಮುಲಾಜಿಲ್ಲದೆ, ನಾಚಿಕೆಯೂ ಇಲ್ಲದೆ ಬೇರೆ ರಾಜ್ಯಗಳಿಗೆ ಹಂಚುತ್ತ ಬಂದಿದ್ದೀರಿ. ಮೊದಲು ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಆಮೇಲೆ ಕರ್ನಾಟಕವನ್ನು ಪ್ರಶ್ನೆ ಮಾಡಿ. ದೇಶದ ಅತ್ಯುತ್ತಮ ಆರ್ಥಿಕತೆಯನ್ನು ಹೊಂದಿರುವ ರಾಜ್ಯವಾದ ಕರ್ನಾಟಕದ ಋಣ ನಿಮ್ಮ ಮೇಲಿದೆ. ಅದನ್ನು ಮರೆಯಬೇಡಿ.