Jobs For Kannadigas 🚨🚨
#ಕನ್ನಡಿಗರಿಗಾಗಿ_ಉದ್ಯೋಗ
CTC range Rs. 2.5LPA to 5LPA +PF/ESI
~ Immediate joiners preferred.
~ Notice period - max 15 days.
ವಿವರಗಳು ಲಗತ್ತಿಸಿದೆ ನೋಡಿಕೊಳ್ಳಿ, ಮುನ್ನುಗ್ಗಿ 👍
Candidates ‘who align with the JD’ can mail their updated CV to [email protected] along with CTC mentioned & expected notice period.
Open for negotiation.
೩/೩
ಹಾಗೆಯೇ ಈಗ ಬಿಡದಿ, ಮುಂದೆ ಎಲ್ಲಾ ಜಾಗಗಳು. ಕನ್ನಡಿಗರಿಗೆ ಜಾಗ ಇಲ್ಲದ ಹಾಗೆ ಆಗುತ್ತೆ ಅಥವಾ ಕೋಟಿ ಕೋಟಿ ಕೊಟ್ಟು ಜಾಗ ತಗೋಬೇಕಾದ ಪರಿಸ್ಥಿತಿ.
ಕನ್ನಡಿಗರ ಸಂಖ್ಯೆ ಜಾಸ್ತಿ ಇಲ್ಲದಿದ್ದಾಗ ಸರ್ಕಾರ ಮಾಡುತ್ತಿರುವುದು ವಲಸಿಗರಿಗಾಗಿ.
ಸರ್ಕಾರದ ಆಟಕ್ಕೆ ನಿಲುಗಡೆ ಮಾಡಲೇಬೇಕು.
ಎಲ್ಲಾ ರೈತರ ಜೊತೆ ಇರೋಣ. ಕನ್ನಡಿಗರ ಜೊತೆಗೆ ಇರೋಣ.
ಮೈಸೂರಿನಲ್ಲಿ ಆಗುತ್ತಿರುವ ವಲಸೆಯ ಮೇಲೆ ಯಾವುದೇ ಸರ್ಕಾರಿ ಅಧಿಕಾರಿಗಳು, ನಾಯಕರು ಲೆಕ್ಕಾಚಾರ, ಜವಾಬ್ದಾರಿ ತೆಗೆದುಕೊಳ್ಳದೆ ಇರೋದು ದುರಂತ.
@yaduveerwadiyar ದಯಮಾಡಿ ಇದರ ಮೇಲೆ ಸುತ್ತೋಲೆ ಹೊರಡಿಸುವ ಪ್ರಯತ್ನ ವಾಗಲಿ. @PriyankKharge
ನಮ್ಮ ಪಕ್ಷದ ವತಿಯಿಂದ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ( SIR)ಗೆ ಸಂಬಂಧಿಸಿದಂತೆ ಬೂತ್ ಮಟ್ಟದ ಏಜೆಂಟ್( BLA)ಗಳ ಕಾರ್ಯಾಗಾರ ನಡೆಸಿದ ಪಕ್ಷದ ಮುಖಂಡರಾದ ಡಾ. ಕೆ. ಶ್ರೀನಿವಾಸ ಮೂರ್ತಿ ಅವರಿಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ ಕೆ.ವಿ. ಮಂಜುನಾಥ್ ಅವರಿಗೆ, ಬೆಂಗಳೂರು ಪೂರ್ವ ಅಧ್ಯಕ್ಷರಾದ ಇ. ಕೃಷ್ಣಪ್ಪ ಅವರಿಗೆ , ತಾಲ್ಲೂಕು ಅಧ್ಯಕ್ಷರಾದ ಶ್ರೀ ಟಿ. ತಿಮ್ಮರಾಯಪ್ಪ ಅವರಿಗೆ ಹಾಗೂ
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀ ಪ್ರದೀಪ್ ಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು.
ಸಭೆಯಲ್ಲಿ ಭಾಗವಹಿಸಿದ ಪಕ್ಷದ ಮುಖಂಡರಿಗೆ, ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳು.
#SIR
#ನೆಲಮಂಗಲ_ವಿಧಾನಸಭಾಕ್ಷೇತ್ರ
The pro-Kannada organisation has opposed Railway department's decision to conduct the Goods Train Manager promotion exam in Karnataka only in English and Hindi
It has called the move an attack on the rights of Kannada-speaking employees, demanding that Kannada be included as an exam medium or that the test be postponed.
@VarshiniRamu & @prathibhatweets with details.
When a bridge collapsed in Bihar, everyone placed the blame on the state. However, when a similar incident occurred in Karnataka, the local residents approached their MP, only to be met with his scolding.
ಉತ್ತರ ಕರ್ನಾಟಕದ ರೈತ ಆ ಭಾಗದ ರೈತ ಈ ಭಾಗದ ರೈತ ಅಂತ ರೈತರನ್ನು ವಿಂಗಡಿಸಿದ್ದರ ಫಲ ರೈತ ಸಂಘಟನೆ ಹಾಳಾಗಿದೆ
ಕಾವೇರಿ ಗಲಾಟೆಯಾದರೆ ಹಳೇ ಮೈಸೂರು ರೈತರ ಸಮಸ್ಯೆ ಗೊಬ್ಬರ ಕಬ್ಬು ಬೆಳೆಗಾರರಿಗೆ ಬೆಲೆ ನಿಗಧಿಯಂತಹ ಸಮಸ್ಯೆಯಾದರೆ ಆ ಭಾಗದ ರೈತರ ಸಮಸ್ಯೆ ಅಂತ ನೋಡದೆ ಎಲ್ಲರೂ ಎಲ್ಲಾ ರೈತರು ಒಂದಾಗಿ ಹೋರಾಟ ಮಾಡುವ ತನಕ ಯಾವುದೇ ಸರ್ಕಾರ ಬಂದರೂ ಇಷ್ಟೇ
Spoke to @nagarjund from @IndiaToday this morning. My take on the Bidadi fight is clear: this isn’t a development project, it’s a state-engineered land grab for real estate profits. 7,500 acres of fertile land and nearly 10 lakh trees are at stake. @JanataDal_S will fight this from the streets to the courts. Our Padayatra begins June 21!
They migrate to South to escape a broken system, only to invite the exact same politician and party that ruined their home state to rule them here
It’s an impossible mindset to comprehend
Near Brookefield hospital footpath occupied by some migrants., kindly clear this area., they entire place looks like a shit, kids doing shit 💩 on the road only @BlrCityPolice@wftrps
ಭೂಮಿ ರೈತನ ಜೀವನಾಡಿ.
ಬಿಡದಿ ಟೌನ್ಶಿಪ್ಗಾಗಿ ರೈತರ ಫಲವತ್ತಾದ ಭೂಮಿ ಕಿತ್ತುಕೊಳ್ಳಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡನೀಯ. ಅಭಿವೃದ್ಧಿಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವುದು ಅಕ್ಷಮ್ಯ.
ಈ ಸರ್ಕಾರಕ್ಕೆ ಅನ್ನದಾತನ ಶಾಪ ತಟ್ಟದೆ ಬಿಡದು. ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಿ ರೈತರನ್ನು ರಕ್ಷಿಸಿ.
#ನಮ್ಮಭೂಮಿ_ನಮ್ಮಹಕ್ಕು #SaveFarmers
#ಬಿಡದಿಟೌನ್ಶಿಪ್
#ರೈತವಿರೋಧಿಕಾಂಗ್ರೆಸ್
#ಬಿಡದಿಬದುಕಲಿಬಿಡಿ
ನಮಸ್ಕಾರ ಬಂಧುಗಳೇ🙏
ರೈತರ ಸಮಾಧಿ ಮೇಲೆ ಸೌಧ ಕಟ್ಟುವ ಪ್ರಕ್ರಿಯೆ ಶುರು!
ನಾನು ರೈತನ ಮಗ.. ನಾನೂ ಕೂಡ ರೈತ.. ನಾನು ರೈತನ ಹೊಟ್ಟೆಯಲ್ಲೇ ಹುಟ್ಟಿರೋದು... ಇವೆಲ್ಲ ನಮ್ಮ ರಾಜಕಾರಣಿಗಳ ಕಾಮನ್ ಡೈಲಾಗ್ ಗಳು. ಆದ್ರೆ ಬಿಡದಿ ರೈತರ ಪಾಲಿಗೆ ಈ ಡೈಲಾಗ್ ಹೊಡೀತಿದ್ದ ನಾಯಕರೇ ಈಗ ಮರಣ ಶಾಸನ ಬರೆಯಲು ಆರಂಭ ಮಾಡಿದ್ದಾರೆ.
ಬಿಡದಿ ಹೋಬಳಿಯ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ವಡೇರಹಳ್ಳಿಯ 518 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಎಕರೆಗೆ 2.14 ಕೋಟಿ ಹಣ ಕೊಡ್ತಾರಂತೆ.
ಅರ್ಧ ಎಕರೆ ಜಮೀನು ಇರೋ ನಮ್ಮ ರಾಮಣ್ಣನಿಗೆ ಅಧಿಕಾರಿಗಳು, ರಾಜಕಾರಣಿಗಳ 40% ಕಮಿಷನ್ ಹೋಗಿ 70 ಲಕ್ಷ ರೂಪಾಯಿ ದುಡ್ಡು ಬರುತ್ತೆ. ಅದರಲ್ಲಿ ಇಬ್ಬರು ಮಕ್ಕಳನ್ನ, ಸರ್ಕಾರಿ ಕಾಲೇಜು ಬೇಡ, ಪ್ರೈವೇಟ್ ಕಾಲೇಜು ಸೇರಿಸ್ತೀನಿ ಅಂತ ಬೆಂಗಳೂರಿಗೆ ಕಳಿಸ್ತಾರೆ. ಇಬ್ಬರು ಮಕ್ಕಳ ಕಾಲೇಜ್ ಫೀಸು, ಇರೋಕೆ PG, ಓಡಾಡೋಕೆ Duke ಬೈಕು ಅಂತ 25 ಲಕ್ಷ ರೂಪಾಯಿ ಹೊಗೆ. ಉಳಿದ 45 ಲಕ್ಷದಲ್ಲಿ ಹೇಗಿದ್ರೂ ಊರು ಬಿಡ್ಸಿದ್ದಾರಲ್ಲ ಅಂತ ಪಕ್ಕದ ಬಿಡದಿ ಟೌನ್ ನಲ್ಲಿ 15 ಲಕ್ಷ ರೂಪಾಯಿ ಕೊಟ್ಟು 2 BHK ಮನೆ ಲೀಸ್ ಹಾಕಿಸಿಕೊಂಡ್ರು. ಅಲ್ಲಿಗೆ ಉಳಿದಿದ್ದು 30 ಲಕ್ಷ ರೂಪಾಯಿ. ಅದರಲ್ಲಿ ಕಷ್ಟ ಸುಖಕ್ಕೆ ಅಂತ ಮನೆ ಅಂದಮೇಲೆ ಒಂದು ಕಾರು ಇರದಿದ್ದರೆ ಹೇಗೆ ಅಲ್ವಾ? 2nd ಹ್ಯಾಂಡ್ ಕಾರು ಬೇಡ ಆಗಾಗ ರಿಪೇರಿ ಬರುತ್ತೆ. ಒಂದ್ 20 ಲಕ್ಷ ಕೊಟ್ಟು ಹೊಸ ಕಾರನ್ನೇ ತಗೊಂಡ್ರು. ಬಂದಿದ್ದ ದುಡ್ಡಲ್ಲಿ ಇನ್ನು ಉಳಿದಿದ್ದು 10 ಲಕ್ಷ. ಅದರಲ್ಲಿ ಈ ಹಿಂದೆ ಬೆಳೆ ಸಾಲ, ಸೊಸೈಟಿ ಸಾಲ, ಸ್ತ್ರೀ ಶಕ್ತಿ ಸಂಘದ ಸಾಲ ಎಲ್ಲಾ ಕಟ್ಟಿ 5 ಲಕ್ಷ ಉಳಿಕೆ ಹಣದಲ್ಲಿ ಅಪ್ಪನ ಕೈಗೆ ಚಿನ್ನದ ಕಡಗ ಬರುತ್ತೆ. ರೇಷ್ಮೆ ಪಂಚೆ, ಹೆಂಡ್ತಿಗೆ ಸೀರೆ ಎಲ್ಲಾ ಬರುತ್ತೆ.. ಇದೆಲ್ಲ ಮುಗಿದ ಮೇಲೆ, ತಾನು ಸ್ವಾಭಿಮಾನದಿಂದ ಉಳುಮೆ ಮಾಡ್ತಿದ್ದ ಜಾಗದಲ್ಲಿ ಝಗಮಗಿಸೋ ಗ್ಲಾಸ್ ಬಿಲ್ಡಿಂಗ್ ಇರುತ್ತೆ. ಈಗ ಅದೇ ಜಾಗದಲ್ಲಿ ಅಪ್ಪ ಸೆಕ್ಯೂರಿಟಿ ಗಾರ್ಡು. ಅಮ್ಮ ಕಂಪನಿ ಓನರ್ ಮನೆಯಲ್ಲಿ ಮುಸುರೆ ತಿಕ್ಕೋ ಕೆಲಸ. ಇನ್ನೂ ಸಿಟಿನಲ್ಲಿ ಓದುತ್ತಿದ್ದ ಮಕ್ಕಳು, ಅಪ್ಪ ದುಡ್ಡೆಲ್ಲ ಖಾಲಿ ಗೂಗಲ್ ಪೇ ಮಾಡಿ ಅಂತ ಹೇಳೋಕೆ ಹೋದ್ರೆ ಅಪ್ಪನ ಫೋನ್ ಸ್ವಿಚ್ ಆಫ್..
ಸ್ವಾಭಿಮಾನದ ಬದುಕು ಹೋಗಿ ಈಗ ರಾಮಣ್ಣನ ಕೈನಲ್ಲಿ ದುಡ್ಡೂ ಇಲ್ಲ.. ವ್ಯವಸಾಯ ಮಾಡೋಕೆ ಜಮೀನೂ ಇಲ್ಲ.. ಫೈನಲಿ ಅಪ್ಪ ಆತ್ಮಹತ್ಯೆ.. ಮಕ್ಕಳು ಅನಾಥ.. ಕ್ಷೇತ್ರದ MLA ಬಂದು ಒಂದು ಹೂವಿನ ಹಾರ ಹಾಕಿ ಶ್ರದ್ಧಾಂಜಲಿ..
ಇದು ಬಿಡದಿ ಸುತ್ತ ಮುತ್ತ ಈಗ ಅರ್ಧ ಎಕರೆ ಜಮೀನು ಇರೋ ರೈತರ ಭವಿಷ್ಯದ ಚಿತ್ರಣ. ರಾಮಣ್ಣನ ಸ್ಥಿತಿಯಲ್ಲಿ ಬಿಡದಿ ಸುತ್ತ ಮುತ್ತ ಈಗ ನೂರಾರು ರೈತರಿದ್ದಾರೆ. ಕೂಗಿದ್ರೆ ಕೇಳಿಸಿಕೊಳ್ಳೋಕೆ ಅಲ್ಲಿರೋದು ಜನಸಾಮಾನ್ಯ ಮುಖ್ಯಮಂತ್ರಿ ಅಲ್ಲ.. ಬಿಲಿಯನೇರ್ ಮುಖ್ಯಮಂತ್ರಿ.
ಕೃಪೆ: ✍️ ಅರ್ಜುನ್ ಗಂಗಾಟ್ಕರ್ ಕನ್ನಡಿಗ
ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ.
KRS ಪಕ್ಷಕ್ಕೆ ಸದಸ್ಯರಾಗಲು ಕೆಳಕಂಡ ಲಿಂಕ್ ಕ್ಲಿಕ್ ಮಾಡಿ👇
https://t.co/vNhuS9hFk6
ಸ್ವಾಭಿಮಾನಿ ಕನ್ನಡಿಗರು ರಾಜಕೀಯವಾಗಿ ಬಲಗೊಳ್ಳದೆ, ರಾಜ್ಯದ ವಿಚಾರ ಬಂದಾಗ ಬೇಡವಾದ ಜಾತಿ ಧರ್ಮದ ಅಮಲು, ಹಲವಾರು ಸ್ವಪ್ರತಿಷ್ಠೆಗಳಿಂದ ಒಗ್ಗಟ್ಟಾಗದೆ ಬರಿ ಹೋರಾಟಗಳು ಮಾಡಿಕೊಂಡಿದ್ದರೆ, ಮುಂದೆ ಕನ್ನಡಿಗರ ಅಸ್ತಿತ್ವವನ್ನೇ ನಾಶ ಮಾಡುತ್ತಾರೆ ಈ ಜೆಸಿಬಿ ಪಕ್ಷಗಳು ಕರ್ನಾಟಕದಲ್ಲಿ, ಇದಕ್ಕೆ ಕಾರಣ ನಾವೇ...
ನಿಜವಾಗಿಯೂ ನಾಡು-ನುಡಿ ಸ್ವಾಭಿಮಾನವುಳ್ಳ ಕನ್ನಡಿಗರು ಮುಂಬರುವ GBA, ತಾಲೂಕು, ಜಿಲ್ಲಾ ಪಂಚಾಯಿತಿಗಳಿಗೆ ಕೆಆರ್ಎಸ್ ಪಕ್ಷದಿಂದ ಸ್ಪರ್ಧಿಸಿ, ಕರ್ನಾಟಕದ ರಾಜಕಾರಣ ಕನ್ನಡಿಗರು ಮಾಡದೆ ಯಾರು ಮಾಡಬೇಕು...? ಇಲ್ಲಿಯೂ...
#savefarmers #bidadi #bidaditownship #karnatakacm